ಅತೀ ಕಡಿಮೆ ಬಂಡವಾಳ ವರ್ಷಕ್ಕೆ 8-10 ಲಕ್ಷ ಹಣ ಸಂಪಾದಿಸಬಹುದು ಈ ಅಲೋವೆರಾ ಬಿಸಿನೆಸ್ನಲ್ಲಿ..!
ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವುದು ಇತ್ತೀಚಿನ ಹೊಸ ಟ್ರೆಂಡ್. ಬೃಹತ್ ಮೊತ್ತವನ್ನು ಹೂಡಿಕೆ ಮಾಡದೇ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಲು ಹಲವಾರು ಮಾರ್ಗಗಳಿವೆ. ಅಂತಹ ಐಡಿಯಾಗಳಿಗಾಗಿ ನಮ್ಮಲ್ಲಿ ತುಂಬಾ ಜನ ಎದುರು ನೋಡುತ್ತಿರುತ್ತಾರೆ. ಅಂಥವರಿಗೆ ಒಂದೊಳ್ಳೆ ಐಡಿಯಾ ಇಲ್ಲಿದೆ…