Breaking News
Home / Tag Archives: ಸುದ್ದಿ

Tag Archives: ಸುದ್ದಿ

ಜನಸಾಮಾನ್ಯರನ್ನು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಮಸೂದೆ ಮಂಡನೆಗೆ ವ್ಯಾಪಕ ಬೆಂಬಲ ಹಾಗಿದ್ರೆ ಈ ವಿದೇಯಕದ ಮುಖ್ಯ ಅಂಶಗಳು ಇಲ್ಲಿವೆ ನೋಡಿ..!

ಜನಸಾಮಾನ್ಯರನ್ನು ಸುಲಿಗೆ ಮಾಡುವಂತಹ ಆಸ್ಪತ್ರೆಗಳ ಮೇಲೆ ನಿಯಂತ್ರಣ ತರಲು ಸರಕಾರ ತಿದ್ದುಪಡಿ ವಿದೇಯಕ ವನ್ನು ರೂಪಿಸಿದೆ.ಇದೊಂದು ಜನ ಪರ ಕಾಯ್ದೆಯಾಗಿದ್ದು ಇದರಿಂದ ಸಾಮಾನ್ಯ ಜನರಿಗೆ ಹೆಚ್ಚು ಅನುಕೊಲವಾಗಲಿದೆ.. ಪ್ರಮುಖ ಅಂಶಗಳು : 1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿದಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನ ಮುಂದೆ ಯಾವ ಚಿಕಿತ್ಸಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ ಹಾಕಬೇಕು. …

Read More »

ನೀವು ಹಾಕಿಕೊಳ್ಳುವ ಸೆಂಟ್ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ..!

ಹೌದು ಇವತ್ತಿನ ದಿನಗಳಲ್ಲಿ ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸಂಶೋಧನಾ ವರದಿ ಹೇಳಿದೆ. ಪರ್ಫ್ಯೂಮ್ ಗಳಿಂದ ತಲೆನೋವು, ಆಸ್ತಮಾ, ರಾಷಸ್ ಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಕೇಟ್ ಗ್ರೆನ್ವಿಲ್ಲೆ ಬರೆದಿರುವ ದಿ ಕೇಸ್ ಅಗೆನೆಸ್ಟ್ ಫ್ರಾಗ್ನೆನ್ಸ್ ಎಂಬ ಸಂಶೋಧನಾ ಬರವಣಿಗೆ ಮೂಲಕ ತಿಳಿದುಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ …

Read More »

ಮಜಾ ಟಾಕೀಸ್ ಮುಗಿತು ಅಂತ ಚಿಂತೆ ಬಿಡಿ ಇಲ್ಲಿದೆ ನೋಡಿ ಮಜಾಟಾಕೀಸ್ ನ ಹೊಸ ಸುದ್ದಿ..!

2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೆಲ್ಲಾ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು. ಇನ್ನು ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ ಕುರಿತಂತೆ ನಟ …

Read More »

ನಾಳೆಯ ಮೋದಿ ಭಾಷಣದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಯಾಕೆ ಅಂತೀರಾ ಈ ಸುದ್ದಿ ನೋಡಿ..!

ಹೌದು ಆರ್ಥಿಕತೆ ಮೇಲೆತ್ತುವ ಹತ್ತಾರು ಮಹತ್ತರ ಕ್ರಮಗಳು ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸುವ ಸಾಧ್ಯತೆ ಇದೆ. ಭಾನುವಾರದಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಲಿದ್ದು, ಇದೇ ವೇಳೆ ಸಂಘ ಪರಿವಾರದ ಕಣ್ಮಣಿ ದೀನದಯಾಳ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಆಚರಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯಲಿರುವ ಕಾರ್ಯಕಾರಿಣಿಯ ಸಮಾರೋಪ ವೇಳೆ 40 ಸಾವಿರ ಕೋಟಿಯಿಂದ 50 ಸಾವಿರ ಕೋಟಿ ರು.ವರೆಗಿನ ಬೃಹತ್ …

Read More »

ಕಾಂಗ್ರೆಸ್ ಸಮಾವೇಶಕ್ಕೆ ಬರಲಿಲ್ಲ ಅಂದ್ರೆ ನಿಮಗೆ ಬರುವ ರೇಷನ್ ಕಟ್, ಇದೆಂತ ಸರ್ಕಾರ..?

ಹೌದು ನಿನ್ನೆ ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಹೆಚ್ಚು ಜನರರು ಸೇರಿದ್ದರು ಆದ್ರೆ ಈ ಜನ ಬಂದಿದ್ದು ಕಾಂಗ್ರೆಸ್ ಪಕ್ಷ ಮೆಚ್ಚಿ ಅಲ್ಲ ಅನ್ನೋದು ಬಹಿರಂಗವಾಗಿದೆ ಮತ್ತು ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ. ಕೊಪ್ಪಳದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಯೋಜನೆಗಳ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶಕ್ಕೆ ಬರದಿದ್ದರೆ ರೇಷನ್ ರದ್ದು ಮಾಡೋದಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದರಂತೆ. ಇದೇ ಕಾರಣಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಲಕ್ಷಕ್ಕೂ …

Read More »

ಸಿಎಂ ಸಿದ್ದುಗೆ ಓಪನ್ ಚಾಲೆಂಜ್ ಹಾಕಿದ ಚಿತ್ರದುರ್ಗದ ವಿದ್ಯಾರ್ಥಿನಿ ಯಾಕೆ ಏನು ಅಂತೀರಾ ಈ ಸುದ್ದಿ ನೋಡಿ..!

ಹೌದು ಸೇಮ್ ಸಿದ್ದರಾಮ್ಯ ಮತ್ತು ಸಚಿವ ಆಂಜನೇಯಗೆ ಚಿತ್ರದುರ್ಗದ ವಿದ್ಯಾರ್ಥಿನಿ ಓಪನ್ ಚಾಲೆಂಜ್ ನೀಡೀದ್ದಾಳೆ. ವಿದ್ಯಾರ್ಥಿನಿಯೊಬ್ಬಳು ಖಾಸಗಿ ಶಾಲೆಯನ್ನ ಬಿಟ್ಟು ಸರ್ಕಾರಿ ಶಾಲೆಗೆ ಸೇರೋದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ. ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯ್ತು. ವೇದಿಕೆಯಲ್ಲಿ ಸಚಿವ ಹೆಚ್.ಆಂಜನೇಯ ಸರ್ಕಾರಿ ಶಾಲೆಯಲ್ಲಿ ಓದಿವದರು ಸಂವಿಧಾನ ರಚಿಸಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಿ ಯು.ಆರ್. ರಾವ್ ಸೇರಿದಂತೆ ಹಲವು …

Read More »

ರಾಮನಗರದಲ್ಲಿ ಯುವ ಮುಖಂಡ ಜಗದೀಶ್ ಗೌಡ ಬಿಜೆಪಿ ಸೇರ್ಪಡೆಯಿಂದ ಜೆಡಿಎಸ್ ನಲ್ಲಿ ನಡುಕ, ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಲೆ..!

ಹೌದು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ಶುರುವಾಗಿದೆ ಕಾರಣ ಯುವಮುಖಂಡ ಜಗದೀಶ್ ಗೌಡ ಬಿಜೆಪಿ ಸೇರ್ಪಡೆಯಿಂದ ರಾಮನಗರದಲ್ಲಿ ಹಲವು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಮತ್ತು ಚುನಾವಣಾ ರಣತಂತ್ರಗಳು ಶುರುವಾಗಿದ್ದು ರಾಮನಗರ ಕ್ಷೇತ್ರ ಬಿಜೆಪಿಯ ಪಾಲಾಗವು ನಿರೀಕ್ಷೆ ಮೂಡಿಸದೆ ಇದಕ್ಕೆ ಕಾರಣ ಇಲ್ಲಿದೆ ನೋಡಿ. ಜಗದೀಶ್ ಗೌಡ ಬಿಜೆಪಿ ಸೇರ್ಪಡೆಯಿಂದ ಹಲವು ರಾಜಕೀಯ ಚಟುವಟಿಕೆಗಳು ರಾಮನಗರದಲ್ಲಿ ಶುರುವಾಗಿದ್ದು ಇದರ ಬೆನ್ನಲೇ ಜಗದೀಶ್ ಗೌಡ ಅಭಿಮಾನಿಗಳು ಮತ್ತು ಇನ್ನು ಹಲವು ಮುಖಂಡರು …

Read More »

ಇತ್ತೀಚಿಗೆ ಫೇಸ್ ಬುಕ್ ತುಂಬ ಬೆಳವಣಿಗೆಯಾಗಿದ್ದು ಇದರ ಜೊತೆ ಮತ್ತೊಂದು ಸಾಧನ ಬಿಡುಗಡೆ ಮಾಡಲು ಫೇಸ್ ಬುಕ್ ಸಿದ್ಧವಾಗಿದೆ..!

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಬಳಕೆದಾರರ ಮುಖವನ್ನು ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನವನ್ನು ಹೊರತರಲು ಮುಂದಾಗಿದೆ. ಉದ್ದೇಶಿತ ಸಾಧನವು ಅಮೆಜಾನ್ ಎಕೋ ಶೋ ಅನ್ನು ಹೋಲುತ್ತದೆ ಇದರಲ್ಲಿ ಕ್ಯಾಮರಾ, ಟಚ್ ಸ್ಕ್ರೀನ್ ಮತ್ತು ಸ್ಪೀಕರ್ಗಳು ಇರಲಿದೆ ಎಂದು ಸಂಸ್ಥೆಯ ವರದಿ ತಿಳಿಸಿದೆ. ಆದರೆ ಉದ್ದೇಶಿತ ಸಾಧನವು ಗ್ರಾಹಕರಲ್ಲಿ ಭಯವನ್ನು ಉಂಟುಮಾಡಿದೆ, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಬಳಸಿಕೊಂಳ್ಳುವುದ ಮೂಲಕ ಜಾಲತಾಣದಲ್ಲಿರುವವರ ಮೇಲೆ ಕಣ್ಣಿಡಬಹುದಾಗಿದೆ. ಈ ಕಾರಣದಿಂದ ಸಾಧನವು ಬಿಡುಗಡೆಯಾದಾಗ ಉದ್ದೇಶಿಸಿದ್ದ …

Read More »