Breaking News
Home / Tag Archives: ಸಿನಿಮಾ ಸುದ್ದಿ

Tag Archives: ಸಿನಿಮಾ ಸುದ್ದಿ

ಡಿಸೇಂಬರ್ ಒಂಬತ್ತಕ್ಕೆ ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಇದೇ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್‍ಗೆ ಸಿದ್ಧವಾಗಿದೆ. ಬಹುದಿನದ ಗೆಳತಿ, ನೆರೆ ಮನೆಯ ಸ್ನೇಹಿತೆ ಜೊತೆ ಧ್ರುವ ಸರ್ಜಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ ದಿನ ತಾವು ಶೀಘ್ರದಲ್ಲೇ ಲವ್ ಮ್ಯಾರೇಜ್ ಆಗುವುದಾಗಿ ಹೇಳಿದ್ದರು. ಕಳೆದ ಕೆಲ …

Read More »

ಸ್ಯಾಂಡಲ್ ವುಡ್ ನಲ್ಲಿ ಅಧಿಕ ಪ್ರಸಂಗಿಯ ಆಟ ಶುರು..!

ಈ ಪ್ರಪಂಚದಲ್ಲಿ ಅಧಿಕ ಪ್ರಸಂಗಿಗಳಿಗೆ ಕೊರತೆಯಿಲ್ಲ. ನಿಮ್ಮ ಸುತ್ತಮುತ್ತ ಫ್ರೆಂಡ್ಸ್, ಸಂಬಂಧಿಗಳಲ್ಲಿ, ಮನೆಗಳಲ್ಲಿ ಅಧಿಕ ಪ್ರಸಂಗಿ ಅಂತ ಒಬ್ರಾದ್ರೂ ಇದ್ದೇ ಇರ್ತಾರೆ.ಅಯ್ಯೋ ಇದೇನಪ್ಪಾ, ಅಧಿಕ ಪ್ರಸಂಗಿ ಬಗ್ಗೆ ಈಗ್ಯಾಕೆ ಮಾತು ಅಂತೀರಾ. ಇದೇ ಶೀರ್ಷಿಕೆಯಡಿ ಒಂದು ಅದ್ಭುತ ಪ್ರಯೋಗಾತ್ಮಕ ಸಿನಿಮಾ ರೆಡಿಯಾಗ್ತಿದೆ. ಅಧಿಕ ಪ್ರಸಂಗಿ ಅಂದ್ರೆನೆ ಒಂಥರ ವಿಚಿತ್ರ, ಅದರಲ್ಲೂ ಅದೇ ಬೇಸ್ ಮೇಲೆ ಇಂಥ ಸಿನಿಮಾ ಬರ್ತಾ ಇರೋದು ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ. ಚಿತ್ರದ ಮೊದಲ ಪೋಸ್ಟರ್ ನಲ್ಲಿಯೇ …

Read More »

ಇನ್ಮುಂದೆ ಇಂತಹ ಸಿನಿಮಾ ಮಾಡುವ ನಿರ್ದೇಶಕರಿಗೆ ನನ್ನ ಮೊದಲ ಆದ್ಯತೆ: ದರ್ಶನ್ ಅಚ್ಚರಿ ಹೇಳಿಕೆ..!

ಹೌದು ದರ್ಶನ್ ಏನೇ ಹೇಳಿದ್ರು ಅದರಲ್ಲಿ ಒಂದು ಅರ್ಥವಿರುತ್ತದೆ ಹಗ್ಗಲಿ ನಮ್ಮ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಣ್ಮರೆಯಾಗುತ್ತಿವೆ ಹಾಗಾಗಿ ದರ್ಶನ್ ಇಂತಹ ಹೇಳಿಕೆ ನೀಡಿದ್ದಾರೆ ಏನ್ ಹೇಳಿಕೆ ಅನ್ನೋದು ಇಲ್ಲಿದೆ ನೋಡಿ. ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ …

Read More »

ದರ್ಶನ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ ಈ ಫೋಟೋ,ಈ ವಿಚಾರ ನಿಜಾನಾ? ಇಲ್ಲಿದೆ ನೋಡಿ ಇದರ ಮಾಹಿತಿ..!

ಹೌದು ದರ್ಶನ್ ಒಂದಲ್ಲ ಒಂದು ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುವ ನಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಒಳ್ಳೆ ಸುದ್ದಿಗಳಿಂದಲ್ಲೇ ಹೆಚ್ಚು ಸುದ್ದಿಯಲ್ಲಿದ್ದುರು ಆದರೆ ಕೆಲವೊಂದು ವಿಚಾರಗಳು ಅವರನ್ನು ಬಿಡುವಂತೆ ಕಾಣುತ್ತಿಲ್ಲ. ಈ ಹಿಂದೆ ಪವಿತ್ರ ಗೌಡ ಕೆಲವೊಂದು ಫೋಟೋಗಳನ್ನು ತಮ್ಮ ಟ್ವಿಟರ್ ನಲ್ಲಿ ಹಾಕಿಕೊಂಡು ಹೆಚ್ಚು ಸುದ್ದಿ ಮಾಡಿದ್ದದು. ಈಗ ಮತ್ತೆ ಅಂತದ್ದೇ ಒಂದು ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. https://twitter.com/pavithragowda77/status/965264344517771264 ಪವಿತ್ರ ಗೌಡ ಅವರ ತಾಯಿ …

Read More »

ಸದ್ದಿಲ್ಲದೇ ಸುದ್ದಿ ಮಾಡಿದ್ದ ಇದಂ ಪ್ರೇಮಂ ಜೀವನಂ ಸಿನಿಮಾ ಅತೀ ಶೀಘ್ರದಲ್ಲೇ ಬಿಡುಗಡೆ, ಚಿತ್ರ ರಿಲೀಸ್ ಡೇಟ್ ಇಲ್ಲಿದೆ ನೋಡಿ..!

ಹೌದು ಕನ್ನಡದ ಹೊಸ ಸಿನಿಮಾ ಇದಂ ಪ್ರೇಮಂ ಜೀವನಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೊಸಬರ ತಂಡ ಮಾಡಿರುವ ಇದಂ ಪ್ರೇಮಂ ಜೀವನಂ ಸಿನಿಮಾ ತುಂಬ ಅಚ್ಚುಕಟ್ಟಾಗಿ ಮಾಡಿ ತೆರೆಗೆ ತರಲು ಸಿದ್ಧವಿರುವ ಚಿತ್ರತಂಡ ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮಾಡಿ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿತ್ತು. ಚಿತ್ರದ ಬಗ್ಗೆ ಹೆಚ್ಚು ಮಾಹಿತಿಯನ್ನು ಬಿಟ್ಟು ಕೊಡದೆ ಚಿತ್ರದ ಕಥೆಯನ್ನು ಕಾಪಾಡಿಕೊಂಡು ಬಂದಿದ್ದು ಒಂದು ಮಾಹಿತಿಯ ಪ್ರಕಾರ ತಂದೆ ತಾಯಿಯ ಪ್ರೀತಿ ಇಲ್ಲಿ ಹೆಚ್ಚಾಗಿದೆ ಅನ್ನೋದು …

Read More »

ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಕನ್ನಡದ “ಇದಂ ಪ್ರೇಮಂ ಜೀವನಂ” ಸಿನಿಮಾ ಈ ಸಿನಿಮಾದ ವಿಶೇಷತೆ ಏನು ಗೊತ್ತಾ..!

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸಬರ ಸಿನಿಮಾಗಳು ಸದ್ದು ಮಾಡಿವೆ ಮತ್ತು ಹಲವು ದಾಖಲೆಗಳನ್ನು ಬರೆದು ಸಿನಿಮಾ ಪ್ರೇಕ್ಷಕರ ಮನ ಗೆದ್ದ ಉದಾಹರಣೆಗಳು ನಿಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಹೊಸ ಪ್ರತಿಭೆಗಳ ಸಿನಿಮಾಗಳು ಹೆಚ್ಚು ವಿಷಯಾಧಾರಿತ ಚರ್ಚೆಯನ್ನು ಮಾಡುವಂತಹ ಕಥೆಯನ್ನು ಹೊಂದಿ ಬರುವ ಸಿನಿಮಾಗಳೇ ಹೆಚ್ಚು ಅಂತಹ ಸಿನಿಮಾಗಳ ಸಾಲಿಗೆ ಸೇರುವ ಮತ್ತೊಂದು ಕನ್ನಡದ ಸಿನಿಮಾ ಸದ್ದಿಲ್ಲದೇ ಸುದ್ದಿಮಾಡುತ್ತಿದೆ ಅದುವೇ “ಇದಂ ಪ್ರೇಮಂ ಜೀವನಂ”. “ಇದಂ ಪ್ರೇಮಂ ಜೀವನಂ ಸಿನಿಮಾದ …

Read More »

ನಾವು ಐದು ಜನ ಇದೀವಿ ಬಾ ನಿನ್ನ ಹಂಚಿಕೊಳ್ಳುತ್ತೇವೆ ಎಂದು ಶ್ರುತಿ ಹರಿಹರನ್ ಗೆ ಬೇಡಿಕೆ ಇಟ್ಟಿದ್ದ ಆ ಖ್ಯಾತ ನಿರ್ಮಾಪಕ ಯಾರು ಗೊತ್ತಾ..?

ಬಾಲಿವುಡ್, ಟಾಲಿವುಡ್‍ಗಳಲ್ಲಿ ಚಿತ್ರನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿವೆ. ಆದರೆ ಈಗ ಈ ಆರೋಪ ಸ್ಯಾಂಡಲ್‍ವುಡ್ ನಲ್ಲಿ ಕೇಳಿಬಂದಿದ್ದು, ನಾನು 18ನೇ ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಹೈದರಾಬಾದ್‍ನಲ್ಲಿ ಇಂಡಿಯಾ ಟುಡೇ ಹಮ್ಮಿಕೊಂಡಿದ್ದ ದಕ್ಷಿಣ ಸಮಾವೇಶ ಕಾರ್ಯಕ್ರಮದಲ್ಲಿ ‘ಸಿನಿಮಾ ಸೆಕ್ಸಿಸಮ್’ ವಿಚಾರದ ಬಗ್ಗೆ ಮಾತನಾಡಿದ ಶ್ರುತಿ, ನಾನು 18ನೇ ವಯಸ್ಸಿನಲ್ಲಿದ್ದಾಗ ನನ್ನ ಮೊದಲ …

Read More »

ಡಿ ಬಾಸ್ ದರ್ಶನ್ ಅಭಿನಯಿಸುತ್ತಿರುವ 51ನೇ ಚಿತ್ರದ ಮುಹೂರ್ತ ನಡೆದಿದೆ ಚಿತ್ರದ ಹೆಸರು ಮತ್ತು ಚಿತ್ರದ ನಾಯಕಿ ಯಾರು ಅನ್ನೋದು ಇಲ್ಲಿದೆ ನೋಡಿ ..!

ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ಅಭಿನಯಿಸುತ್ತಿರುವ 51ನೇ ಚಿತ್ರದ ಮುಹೂರ್ತ ಇಂದು ನಗರದ ಚಂದ್ರಾಲೇಔಟ್‍ನಲ್ಲಿಯ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಸಿನಿಮಾದ ಮುಹೂರ್ತದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ಹರಿಕೃಷ್ಣ ಸೇರಿದಂತೆ ಚಿತ್ರತಂಡ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಸಂಕ್ರಾಂತಿ ಹಬ್ಬದಂದು ದರ್ಶನ್ ನಟನೆಯ 51ನೇ ಚಿತ್ರದ ಮುಹೂರ್ತ ನಡೆದಿರುವುದು ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ನೀಡಿದೆ. ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಸಿನಿಮಾ …

Read More »

ದರ್ಶನ್ ಕನ್ನಡ ಪ್ರೇಮಕ್ಕೆ ಬೆಚ್ಚಿಬಿದ್ದ ಹೈದರಬಾದ್ ಕನ್ನಡಕ್ಕಾಗಿ ಜಗಳ..!

ಹೌದು ದರ್ಶನ್ ಕನ್ನಡ ವಿಚಾರವಾಗಿ ಹೈದರಾಬಾದ್ ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಕ್ರುಕ್ಷೇತ್ರ ಸಿನಿಮಾಕ್ಕಾಗಿ ದರ್ಶನ್ ಮತ್ತು ಅವರ ತಂಡ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದೆ. ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಸದ್ಯದಲ್ಲೇ ಮುಗಿಯಲಿದ್ದು ಆದೊಷ್ಟು ಬೇಗ ತೆರೆಯಮೇಲೆ ಬರಲಿದೆ. ದರ್ಶನ್ ಕನ್ನಡ ಪ್ರೇಮದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ: ಈ ಬಗ್ಗೆ ದರ್ಶನ್ ಹೇಳಿಕೊಂಡಿದ್ದಾರೆ ರಾಮೋಜಿ ಫಿಲ್ಮ್ಸಿಟಿ ನಂಗೆ ಒಂಥರಾ ಜೈಲು ಇದ್ದಂಗೆ. ಜೈಲ್ ಬಟ್ಟೆ ಒಂದಿಲ್ಲ ಅಷ್ಟೇ. ಎಷ್ಟೋ …

Read More »

ಕನ್ನಡದ ಮತ್ತೊಂದು ಆಲ್ಬಮ್ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಾಂಗ್ ಕೇಳಿದ್ರೆ ನಿಮಗೆ ಆ ಅನುಭವ ಆಗೋದು ಗ್ಯಾರೆಂಟಿ..!

ಹೌದು ಕನ್ನಡ ಹಾಡುಗಳು ಅಂದ್ರೆ ಹಾಗೆ ನಮ್ಮ ಕನ್ನಡದ ಮಣ್ಣಿನ ಕಂಪು ಆಗಿದೆ ಹಾಗಾಗಿ ಅಂತಹ ಗೀತೆಗಳು ನಮ್ಮಲ್ಲಿ ಬರುತ್ತವೆ. ಮತ್ತು ನಮ್ಮ ಕನ್ನಡದ ಹಲವು ಯುವಕರು ಏನನ್ನಾದರೂ ಹೊಸದನ್ನು ಮತ್ತು ವಿಭಿನವನ್ನು ಪ್ರಯೋಗ ಮಾಡುವುದರಲ್ಲಿ ಹೆಚ್ಚು ಆಸಕ್ತಿ. ಅಂತಹ ಯುವಕರ ತಂಡವೊಂದು ಮಾಡಿರುವ ಈ ಸಾಂಗ್ ಈಗ ಸಿಕ್ಕಾಪಟ್ಟೆ ಎಲ್ಲೆಡೆ ವೈರೆಲ್ ಆಗಿದೆ. ಅಭಿಷೇಕ್ ಮತ್ತು ಕೃಷ್ಣಾ ಹಾಗು ರಾಜು ಈ ಮೂವರು ಸೇರಿ ಈ ಒಂದು ಸಾಂಗ್ …

Read More »