Breaking News
Home / Tag Archives: ಲೈಫ್ ಸ್ಟೈಲ್

Tag Archives: ಲೈಫ್ ಸ್ಟೈಲ್

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು ಬೇಗ ಹೋಗುವುದಿಲ್ಲ ಮತ್ತು ಇದರಿಂದ ಸಾಕಷ್ಟು ಕಿರಿ ಕಿರಿ ಅನುಭವಿಸುತ್ತಿರುತ್ತಾರೆ ಹಾಗಾಗಿ ಇಂತಹ ಸಮಸ್ಯೆಯಿಂದ ದೂರವಿರಲು ಈ ರೀತಿಯಾಗಿ ಮನೆ ಮದ್ದು ಬಳಕೆ ಮಾಡಿ ಮೊಡವೆ ಗುಳ್ಳೆ ಹೋಗಲಾಡಿಸಿ. ನಿಂಬೆ ರಸ: ಮೊಡವೆ ಗುಳ್ಳೆ ಹೋಗಲಾಡಿಸಲು ನಿಂಬೆ ರಸ ಬಳಕೆ ಮಾಡಿ ಹೇಗೆ ಅನ್ನೋದು ಇಲ್ಲಿದೆ ನೋಡಿ. ನಿಂಬೆ …

Read More »

ವಾವ್ ಈ ರಾಶಿಯವರು ಹೆಚ್ಚು ರಸಿಕರಂತೆ ಯಾವ ರಾಶಿ ಗೊತ್ತಾ..? ಇದ್ರಲ್ಲಿ ನಿಮ್ಮದು ಇರಬಹುದು ನೋಡಿ..!

ಹೌದು ಮನುಷ್ಯನ ಕೆಲವೊಂದು ಭಾವನೆಗಳು ಹಾಗು ಇನ್ನಿತರ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ರಾಶಿ ಗಳನ್ನೂ ನೋಡಿ ಅವ್ರ ಸ್ವಭಾವವನು ಹೇಳಾಗುತ್ತದೆ ಹಾಗೆಯೆ ರಸಿಕತೆ ವಿಚಾರದಲ್ಲೂ ಈ ರಾಶಿಯಲ್ಲಿರುವರು ಹೆಚ್ಚು ರಸಿಕರು ಎಂದು ಹೇಳಲಾಗುತ್ತದೆ ಹಾಗಾದ್ರೆ ಯಾವ ರಾಶಿ ಅಂತೀರಾ ಇಲ್ಲಿದೆ ನೋಡಿ. ವೃಷಭ ರಾಶಿಯ ಜನರು ಹೆಚ್ಚು ರಸಿಕರಾಗಿರುತ್ತಾರೆ. ಮಾದಕ ಸ್ಪರ್ಶ ಅವ್ರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿ ವೃಷಭ ರಾಶಿಯವರಾಗಿದ್ದರೆ ಅವರೊಂದಿಗೆ ತಾಳ್ಮೆಯಿಂದಿರಲು ಪ್ರಯತ್ನಿಸಿ. ವೃಷಭ …

Read More »

ನಿಮ್ಮ ಮುಖ ಕಪ್ಪಾಗಿದಿಯೇ ಚಿಂತೆ ಬಿಡಿ ಈ ಅಕ್ಕಿ ಹಿಟ್ಟು ಬಳಸಿ ಹೀಗೆ ಮಾಡಿ ನಿಮ್ಮ ಮುಖ ಕೆಲವೇ ದಿನಗಳಲ್ಲಿ ಬೆಳ್ಳಗಾಗುತ್ತೆ..!

ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಲಲು ಸಾಕಷ್ಟು ಮಂದಿ ಹಲವು ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದ್ರೆ ಮುಖ ಹೇಗೆ ಇರುತ್ತೋ ಹಾಗೆ ಇರುತ್ತದೆ ಹಾಗಾಗಿ ಈ ವಿಧಾನವನ್ನು ಬಳಸಿ ನೋಡಿ ನಿಮ್ಮ ಮುಖ ಹಲವು ರೀತಿಯ ಬದಲಾವಣೆಯನ್ನು ಕಾಣುತ್ತದೆ. ನಿಮ್ಮ ಮುಖ ಕಪ್ಪಾಗಿದೆ ಅನ್ನೋ ಚಿಂತೆ ಬಿಡಿ ಈ ಅಕ್ಕಿ ಹಿಟ್ಟಿನ ವಿಧಾನವನ್ನು ಬಳಸಿ ನಿಮ್ಮ ಮುಖ ಬೆಳ್ಳಗಾಗುತ್ತೆ ಹೇಗೆ ಅನೋದು ಇಲ್ಲಿದೆ ನೋಡಿ. ಅಕ್ಕಿ ಹಿಟ್ಟಿನಲ್ಲಿ ಚರ್ಮದ ಮೆಲನಿನ್ ಅಂಶವನ್ನು ಕಡಿಮೆ …

Read More »

ಮದುವೆಯಾದ ಹೆಂಗಸರಿಗೆ ಈ ಚಟ ಹೆಚ್ಚು ಅಂತೇ..!

ಪುರುಷರ ಮದ್ಯ ಸೇವನೆಯಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಕುಡುಕ ಗಂಡನಿಂದ ಪತ್ನಿ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾಳೆ ಎಂಬುದು ಸಾಮಾನ್ಯ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ, ಸಮೀಕ್ಷೆಯೊಂದು ಅಚ್ಚರಿ ಮಾಹಿತಿ ಹೊರಗೆಡವಿದೆ. ಏನೆಂದರೆ, ಮದುವೆಯಾದ ಮಹಿಳೆಯರು ಪುರುಷರಿಗಿಂತ ಹೆಚ್ಚು ಮದ್ಯ ಸೇವನೆ ಮಾಡುತ್ತಾರಂತೆ!. ಹೌದು, ಅಮೆರಿಕದ ಸಿನ್ಸಿನಾಟಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ. ಮದುವೆಯಾದವರು, ವಿಧವೆಯರು ಹಾಗೂ ಕನ್ಯೆಯರನ್ನು ಸಮೀಕ್ಷೆ ಒಳಪಡಿಸಿದಾಗ ಅವರಲ್ಲಿ …

Read More »

ಸುಂದರ ಕೂದಲಿಗಾಗಿ ಜಾಹೀರಾತುಗಳಿಗೆ ಮೊರೆಹೋಗದೆ ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸುವ ವಿಧಾನ ಇಲ್ಲಿದೆ..!

ಸುಂದರ ಕೂದಲು ಯಾರಿಗೆ ತಾನೆ ಬೇಡ? ತಲೆಗೂದಲು ಉದುರುವ ಕಿರಿಕಿರಿ ಮಹಿಳೆಯರು ಮಾತ್ರವಲ್ಲದೇ ಪುರುಷರೂ ಅನುಭವಿಸುವಂಥದ್ದೇ. ಕೂದಲು ಸಮೃದ್ಧವಾಗಿ ಬೆಳೆಯಲಿ ಎಂದು ಕಂಡ ಕಂಡ ಜಾಹೀರಾತುಗಳಿಗೆ ಮರುಳಾಗಿ ಮಾರುಕಟ್ಟೆಯಲ್ಲಿ ಸಿಗುವ ಯಾವ್ಯಾವುದೋ ಶಾಂಪೂ, ಎಣ್ಣೆ ಖರೀದಿಸುವುದು ಸಾಮಾನ್ಯ. ಇನ್ನು ಮುಂದೆ ಇದರ ಖರೀದಿ ಬಿಡಿ. ನೈಸರ್ಗಿಕ ವಿಧಾನದಲ್ಲಿಯೇ ಮನೆಯಲ್ಲೇ ಎಣ್ಣೆ, ಶಾಂಪೂ ತಯಾರಿಸಿ. ತಲೆಸ್ನಾನ ಮಾಡುವ ಮುನ್ನಾ ದಿನ ಪುದೀನ, ಕರಿಬೇವು, ಮೆಂತ್ಯ ಹಾಗೂ ಹೊನಗಣೆ ಸೊಪ್ಪನ್ನು ಸೇರಿಸಿ ಚೆನ್ನಾಗಿ …

Read More »

ಇದುನ್ನ ಕುಡಿದ್ರೆ ಸಾಕು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚುತ್ತದೆ ಏನು ಗೊತ್ತಾ..?

ಇತ್ತೀಚಿಗೆ ಸೆಕ್ಸ್ ಅನುಭವಗಳ ಬಗ್ಗೆ ಹಲವು ವರದಿಗಳು ವಿವಿಧ ಕಡೆಯಿಂದ ಪ್ರಕಟಗೊಳ್ಳುತ್ತಿರುತ್ತವೆ. ವಿದೇಶದ ಒಂದು ವರದಿಯು ಕಾಮಸಕ್ತಿ ಹೆಚ್ಚಿನ ಬಗ್ಗೆ ವರದಿ ನೀಡಿದೆ. ಮೃದು ಪಾನೀಯ ಕುಡಿಯುವ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಹೆಚ್ಚು ವ್ಯಾಮೋಹವಿರುತ್ತಂತೆ. ನಿತ್ಯ ಒಂದೆರಡು ಲೋಟ ಮೃದು ಪಾನೀಯ ಸೇವಿಸಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾದೆ. ಮಿಲನದ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತಾರಂತೆ. ನಿತ್ಯದ ಲೈಫ್’ನಲ್ಲೂ ಫುಲ್ ಎನರ್ಜಿಯಾಗಿರುತ್ತಾರಂತೆ. ಅಗತ್ಯಕ್ಕಿಂತ ಹೆಚ್ಚಿಗೆ ಕುಡಿದರೆ ಆರೋಗ್ಯ ಕೂಡ ಕೆಡುತ್ತದಂತೆ. ಆರೋಗ್ಯದ …

Read More »

ಹುಡುಗಿಯರ ಹತ್ತಿರ ಇದನ್ನ ಮಾತ್ರ ಕೇಳ್ಬೇಡಿ ಪ್ಲೀಸ್….!

ದೊಡ್ಡೋರು ಹಿಂದಿನಿಂತ ಹೇಳ್ತಾ ಬರ್ತೀರೋದು ಏನ್ ಹೇಳಿ… ಸ್ವಲ್ಪ ನೆನಪಿಸಿಕೊಳ್ಳಿ. ಅದೇ ಕಣ್ರೀ ಮೀನಿನ ಹೆಚ್ಚೆ ಕಂಡು ಹಿಡಿಯ ಬಹುದು, ನದಿ ಮೂಲ ಕಂಡು ಹಿಡಿಯ ಬಹುದು ಆದರೆ ಹುಡುಗಿಯರ ಮನಸ್ಸಲ್ಲಿ ಏನಿದೆ ಅಂತಾ ಅಪ್ಪಯ್ಯ, ಜಪ್ಪಯ್ಯ ಅಂದ್ರು ಕಂಡುಹಿಡಿಯಕ್ಕೆ ಆಗಾಲ್ಲಾ ಅಂತಾ….! ಹೌದು ಅಲ್ವಾ? ನೀವು ಈ ಮಾತನ್ನ ಸರಿ ಅಂತೀರಾ? ಅದಕ್ಕಾಗಿಯೇ ಹೆಂಗಳೆಯರನ್ನ ಚಂಚಲೆ ಅನ್ನೋದು. ಕಣ್ಣು ಒಂದೆಡೆ ನೋಡತ್ತಿದ್ದರೆ. ಮನಸ್ಸು ಅವರ ಸ್ವಾಭಾವ ಎಂತದ್ದು ಎಂದು …

Read More »

ಸ್ತ್ರೀಯರು ಅವರ ದೇಹದ ಆಕಾರದ ಪ್ರಕಾರ, ಯಾವ ರೀತಿ ಆಹಾರ ಸೇವಿಸಿದ್ರೆ ಲುಕ್ ಆಗಿ ಕಾಣ್ತಾರೆ ಗೊತ್ತಾ?

ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂಬ ಆಸೆ ಹೆಣ್ಮಕ್ಕಳಲ್ಲಿ ಹೆಚ್ಚಾಗಿ ಇರುತ್ತದೆ. ಅದಕ್ಕೆ ಖರ್ಚು ಕೂಡಾ ಹೆಚ್ಚಾಗಿ ಮಾಡುತ್ತಾರೆ. ಬರೀ ಜಿಮ್ ಹೋಗಿ ಬೆವರು ಸುರಿಸಿ ದೇಹವನ್ನು ಸುಂದರವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ದೇಹದ ಆಕಾರವಿರುತ್ತದೆ. ಕೆಲವರಿಗೆ ಸೊಂಟ, ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚಾಗಿ ಇದ್ದರೆ,ಇನ್ನು ಕೆವರಿಗೆ ಕೈ ತೋಳು ಹುಬ್ಬಿದಂತೆ ದಪ್ಪವಾಗಿ ಕಾಣುತ್ತದೆ. ಇನ್ನು ಕೆಲವರಿಗೆ ತೊಡೆಯ ಭಾಗದಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ. ನಿಮ್ಮ ದೇಹದ ಆಕಾರದ ಅನುಸಾರವಾಗಿ …

Read More »

ನಿಮ್ಮ ಸಂಸಾರ ಸ್ವರ್ಗದಂತೆ ಇರಲು ಈ ಅಭ್ಯಾಸ ರೂಡಿಸಿಕೊಳ್ಳಿ ಸಾಕು..!

ಲೈಫ್ ಅಲ್ಲಿ ಒಳ್ಳೆ ಸಂಗಾತಿ ಸಿಕ್ಕಿ ಬಿಟ್ಟರೆ ಸಾಕು ಅದಕ್ಕಿಂತ ಅದೃಷ್ಟ ಬೇಕಾ? ಲೈಫೇ ಬೊಂಬಾಟ್ ಆಗಿ ಇರುತ್ತದೆ. ಲೈಫ್ ನಲ್ಲಿ ಬರೋ ಸಣ್ಣ ಸಣ್ಣ ಸಂತಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇರದು. ಅಂತಹ ಆನಂದದ ರುಚಿ ಕಂಡರೆ ಅಂತವರ ಮನಸಲ್ಲಿ ನೆಮ್ಮದಿಯ ರಂಗೋಲಿ ಮೂಡುತ್ತದೆ. ಸಂಗಾತಿಯ ಕೆಲವೊಂದು ಚಿಕ್ಕ ಚಿಕ್ಕ ವರ್ತನೆಗಳಿಂದ ಸಂಭಂದ ಹಳಸುವುದು ಹೆಚ್ಚು. ವೈವಾಹಿಕ ಜೀವನದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಅಭ್ಯಾಸ ರೂಢಿಸಿಕೊಳ್ಳಿ ನಿಮ್ಮ ಸಂಸಾರ …

Read More »

ನಿಮ್ಮ ವಯಸ್ಸಿಗಿಂತ ಚಿಕ್ಕೋರಾಗಿ ಕಾಣ್ಬೇಕೆ? ಹಾಗಾದ್ರೆ ಜಸ್ಟ್ ಹೀಗೆ ಮಾಡಿ ಸಾಕು..!?

ಯಾರನ್ನಾದರೂ ನಿಮ ್ಮ ವಯಸ್ಸು ಎಷ್ಟು ಅಂತ ಕೇಳಿ? ಒಂದೆರೆಡು ಮೂರು ವರ್ಷ ಕಡಿಮೆ ಹೇಳ್ತಾರೆ. ಅವರ ವಯಸ್ಸಿಗಿಂತಲೂ ಚಿಕ್ಕವರಾಗಿ ಕಾಣಲು ಬಯಸುವುದು ಸಹಜ ತಾನೆ. ಅದರಲ್ಲೂ ಈ ವಿಚಾರದಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು. ಇದಕ್ಕೆ ಮಹಿಳೆಯರು ಮೇಕಪ್ ಮೊರೆ ಹೋಗೋದೇ ಹೆಚ್ಚು…! ಅದಕ್ಕೆ ಹುಡುಗಿಯರು ಮೇಕಪ್ ತೆಗದ್ರೆ ಹತ್ತು ವರ್ಷ ಮುಂದೆ ಹೋಗ್ತಾರೆ. ಹುಡುಗರು ಗಡ್ಡ ಮೀಸೆ ತೆಗುದ್ರೆ 10 ವರ್ಷ ಹಿಂದೆ ಹೋಗ್ತಾರೆ ಅಂತಾ ಕಿಂಡಲ್ ಮಾಡ್ತಾರೆ. …

Read More »
error: Content is protected !!