Breaking News
Home / Tag Archives: ರಾಷ್ಟ್ರ

Tag Archives: ರಾಷ್ಟ್ರ

ಸದಸ್ಯ ಕಳುಹಿಸಿದ್ದ ಸಂದೇಶಕ್ಕೆ ವಾಟ್ಸಪ್ ಗ್ರೂಪ್ ಅಡ್ಮಿನ್ ಅರೆಸ್ಟ್ ಎಲ್ಲಿ ಯಾಕೆ ಗೊತ್ತಾ ಇದು ನಿಮಗೂ ಎಚ್ಚರಿಕೆ ಸಂದೇಶ ನೋಡಿ..!

ಹೌದು ಇತ್ತಿನ ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಹೆಚ್ಚಾಗಿದ್ದು ಎಲ್ಲೆಡೆ ಸಾಮಜಿಕ ಜಾಲತಾಣಗಳು ಹೆಚ್ಚಾಗಿವೆ ಮತ್ತು ಇದರಿಂದ ಎಷ್ಟು ಲಾಭವಿದ್ಯೋ ಅಷ್ಟೇ ದುರುಪಯೋಗಗಳು ನಡೆಯುತ್ತಿವೆ. ದೇಶ ವಿರೋಧಿ ಹೇಳಿಕೆಯ ಸಂದೇಶವು ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ್ದಕ್ಕೆ ಅಡ್ಮಿನ್‍ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬರೌಟಿನ ಬಾಮ್‍ನೌಲಿ ಗ್ರಾಮದ ನಯಿಮ್ ಬಂಧಿತ ಆರೋಪಿ. ಅದೇ ಗ್ರಾಮದ ದೀಪಕ್ ಕುಮಾರ್ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಾಟ್ಸಪ್ ಗ್ರೂಪ್ …

Read More »

ಮೊಬೈಲ್ ಬಳಕೆ ಮಾಡುವುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಹೌದು ಮೊಬೈಲ್ ಬಳಕೆ ಮಾಡುವುವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ದೇಶದಲ್ಲಿ ಇಂಟರ್ನೆಟ್ ಸಮಸ್ಯೆ ತುಂಬ ಇದೆ ಹಗ್ಗಲಿ ಇದೀಗ ಇಂತಹ ಸಮಸ್ಯೆಗೆ ಕೇಂದ್ರ ಸರ್ಕಾರ ಒಂದು ಹೊಸ ನ್ಯೂಸ್ ಕೊಟ್ಟಿದೆ. ಶೀಘ್ರದಲ್ಲೇ ದೇಶಾದ್ಯಂತ ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ತರಂಗಾಂತರ ಸೇವೆ ಒದಗಿಸಲಿವೆ ಎಂದು ಕೇಂದ್ರ ಸಂಪರ್ಕ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ದೇಶದ …

Read More »

ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ..!

ಹೌದು ಪ್ರಧಾನಿ ಮೋದಿಯಿಂದ ಮತ್ತೊಂದು ಬಿಗ್ ಯೋಜನೆ ವಿಶ್ವ ವ್ಯಾಪಿ ಚಾಲನೆ ನೀಡಲಿದ್ದಾರೆ ಏನು ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.ಬ್ಯಾಂಕ್‌ ಖಾತೆಯೇ ಹೊಂದಿಲ್ಲದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್‌ ಜಾಲಕ್ಕೆ ಸೇರ್ಪಡೆಗೊಳಿಸಲು ‘ಜನಧನ’ ಅನುಷ್ಠಾನಗೊಳಿಸಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಅಂತಹುದೇ ವಿಶ್ವವ್ಯಾಪಿಗೆ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ಬ್ಯಾಂಕ್‌ಗಳಿಂದ ದೂರವೇ ಉಳಿದಿರುವ ಭಾರತ ಸೇರಿದಂತೆ 23 ದೇಶಗಳ 200 ಕೋಟಿ ಜನರನ್ನು ಬ್ಯಾಂಕಿಂಗ್‌ ವಲಯದ ವ್ಯಾಪ್ತಿಗೆ ತರುವ …

Read More »

ಮಲಗಿದ್ದ ಮಕ್ಕಳನ್ನು ಕರೆದುಕೊಂಡು ಹೋಗಿ ಸಮಾಧಿ ಮಾಡಿದ ವಿಲಕ್ಷಣ ಘಟನೆ ನಡೆದಿದೆ ಯಾಕೆ ಕೊಂದ ಗೊತ್ತಾ..!

ಹೌದು ಮಲಗಿದ್ದ ಮಕ್ಕಳನ್ನು ಕರೆದುಕೊಂಡು ಹೋಗಿ ಸಮಾಧಿ ಮಾಡಿದ ವಿಲಕ್ಷಣ ಘಟನೆ ನಡೆದಿದೆ ಎಲ್ಲಿ ಮತ್ತು ಯಾಕೆ ಎಂಬುದರ ಉತ್ತರ ಇಲ್ಲಿದೆ ನೋಡಿ.ಬೆಂಗಳೂರಿನ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಘಟೆನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಒಬ್ಲುಸು ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗಮ್ಮ ಎಂಬವರ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ತಿಳಿದು ಬಂದಿದೆ. ಆರೋಪಿ …

Read More »

ಕೇವಲ 7 ರೂ ಪಾವತಿಸಿದರೆ ನಿಮಗೆ ಸಿಗುತ್ತದೆ 50 ಲಕ್ಷ ರೂ ವಿಮೆ ಹೇಗೆ ಗೊತ್ತಾ..!

ಜನರ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಭಾರತೀಯ ಜೀವ ವಿಮಾ ನಿಗಮವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.ಈ ಹೊಸ ಯೋಜನೆಯಲ್ಲಿ ಪಾಲಿಸಿದಾರರಿಗೆ ಕ್ಯಾನ್ಸರ್‌ ರೋಗ ಉಂಟಾದರೆ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ವಿಮೆಯನ್ನು ಸಿದ್ಧಪಡಿಸಿದೆ.ಕಡಿಮೆ ಮೊತ್ತದ ಹೆಚ್ಚು ಲಾಭದಾಯಕವಾಗಿರುವ ಈ ಪಾಲಿಸಿಗೆ ವರ್ಷಕ್ಕೆ 2400 ರೂ.ಗಳನ್ನು ಪಾವತಿಸಬೇಕು. ಅಂದರೆ ಪ್ರತಿದಿನ ಕೇವಲ 7 ರೂ. ಅಷ್ಟೇ. ಕ್ಯಾನ್ಸರ್‌ನ ಆರಂಭಿಕ ಹಂತ ಮತ್ತು ನಂತರದ ಹಂತಗಳಿಗೆ ವಿಮಾ ಮೊತ್ತ ದೊರೆಯಲಿದೆ.ಈ ಪಾಲಿಸಿಯನ್ನು ಆನ್​ಲೈನ್​ …

Read More »

ಈಗಾಗಲೇ ಆಧಾರ್ ಲಿಂಕ್ ಆಗಿರೋ ಸಿಮ್ ನಿಷ್ಕ್ರಿಯ ಆಗುವ ವಂದತಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ..!

ಆಧಾರ್ ಕಾರ್ಡ್ ಅನ್ನು ಸಿಮ್ ಕಾರ್ಡ್‌ಗಳಿಗೆ ಜೋಡನೆ ಮಾಡುವುದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ಆಗುತ್ತಿರುವುದನ್ನ ತಡೆಯಲು ಸುಪ್ರಿಂ ಕೋರ್ಟ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಲು(ಕೆವೈಸಿ) ಆಧಾರ್ ಜೋಡನೆಯನ್ನು ನಿಲ್ಲಿಸಲು ಹೇಳಿತ್ತು. ಇದರಿಂದಾಗಿ ಗ್ರಾಹಕರಿಗೆ ಈ ಹಿಂದೆ ಆಧಾರ್ ನಿಂದ ಪಡೆದ ಸಿಮ್ ಕಾರ್ಡ್‌ಗಳ ಸೇವೆಯನ್ನ ನಿಷ್ಕ್ರಿಯಗೊಳಿಸುವ ಭಯ ಎದುರಾಗಿತ್ತು. ಆಧಾರ್‌ನಿಂದ ಪಡೆದ ಸಿಮ್ ಕಾರ್ಡ್‌ಗಳು ಸುಪ್ರಿಂ ಕೋರ್ಟ್ ತೀರ್ಪಿನಿಂದ ನಿಷ್ಕ್ರಿಯಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. …

Read More »

ಬೀಯರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!

ಬೀಯರ್ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಕಚ್ಚಾವಸ್ತುವಾದ ಬಾರ್ಲಿ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ. ಪ್ರಸ್ತುತ ಈಗ ಜಾಗತಿಕ ತಾಪಮಾನ ಭಾರೀ ಏರಿಕೆಯಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಬಾರ್ಲಿ ಬೆಳೆಯ ಇಳುವರಿ ಶೇ. 17ರಷ್ಟು ಕುಸಿಯಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ನೇಚರ್ ಪ್ಲಾಂಟ್ ಪತ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಲೇಖನ ಪ್ರಕಟವಾಗಿದೆ. ಒಂದು ವೇಳೆ ಬಾರ್ಲಿ ಇಳುವರಿ ಕುಸಿತವಾದರೆ ಬೀಯರ್ ಬೆಲೆ ಎರಡರಿಂದ ಮೂರುಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೇಶದಲ್ಲೇ …

Read More »

ದಸರಾ ಹಾಗು ದೀಪಾವಳಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ದಸರಾ ಹಾಗು ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಏನಿದು ಗುಡ್ ನ್ಯೂಸ್ ಮತ್ತು ಯಾರಿಗೆ ಸಿಗಲಿದೆ ಇದರ ಲಾಭ ಅನ್ನೋದು ಇಲ್ಲಿದೆ ನೋಡಿ. ಜಿಪಿಎಫ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ, ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಹಾಗೂ ಇದೇ ರೀತಿಯ ಇತರ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದ ಅವಧಿಗೆ ಶೇ.0.4ರಷ್ಟು ಏರಿಸಿದೆ. ಸಣ್ಣ ಉಳಿತಾಯ ಖಾತೆಗಳಾದ ಎಸ್‌ಎಸ್‌ಸಿ ಹಾಗೂ ಸಾರ್ವಜನಿಕ …

Read More »

ಬಿಜೆಪಿ ಹಿರಿಯ ಮುಖಂಡರ ಪುತ್ರ ಬಿಜೆಪಿ ಶಾಸಕ ಕಾಂಗ್ರೆಸ್ ಸೇರ್ಪಡೆ..!

ಹೌದು ಬಿಜೆಪಿಯ ಹಿರಿಯ ಮುಖಂಡನ ಪುತ್ರ ಹಾಗು ಹಾಲಿ ಶಾಸಕ ಕಾಂಗ್ರೆಸ್ ಸೇರಲಿದ್ದಾರೆ ಯಾರು ಆ ನಾಯಕ ಮತ್ತು ಯಾವ ಕ್ಷೆತ್ರದ ನಾಯಕ ಅನ್ನೋದು ಇಲ್ಲಿದೆ ನೋಡಿ. ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜಸ್ಥಾನ ಚುನಾವಣೆಗೂ ಮುನ್ನ ಬಿಜೆಪಿಗೆ ಹಿನ್ನಡೆಯಾಗಿದ್ದು, ಹಿರಿಯ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಹಾಗೂ ಶಾಸಕ ಮಾನವೇಂದ್ರ ಸಿಂಗ್ ಬುಧವಾರದಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬಾರ್ಮೇಡ್ ಶೇವೋ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾನವೇಂದ್ರ ಸಿಂಗ್, ಕಳೆದ …

Read More »

ಈ ನಟಿ ಒಂದೇ ಒಂದು ತನ್ನ ಲೈಂಗಿಕ ವಿಡಿಯೋದಿಂದ 700 ಕೋಟಿ ರೂ. ಗಳಿಸಿದಳು ಹೇಗೆ ಗೊತ್ತಾ..!

ಹೌದು ಇಂದಿನ ದಿನಮಾನಗಳಲ್ಲಿ ಹಲವು ಮಂದಿ ಹಲವು ರೀತಿಯಲ್ಲಿ ಹಣ ಮಾಡುತ್ತಾರೆ ಆದ್ರೆ ಕೆಲವರು ಮಾಡುವ ಹಣ ನೋಡಿ ಖಂಡಿತ ಶಾಕ್ ಆಗುತ್ತೆ ಅಂತದೇ ರೀತಿಯಾಗಿ ಈ ನಟಿ ಹಣವನ್ನು ಗಳಿಸಿದ್ದಾಳೆ ನೋಡಿ ಯಾರು ಏನು ಅನ್ನೋದು ಇಲ್ಲಿದೆ ನೋಡಿ. ತನ್ನ ರೂಪ, ಮಜಬೂತಾದ ದೇಹ ಸೌಂದರ್ಯದಿಂದ ವಿಶ್ವದೆಲ್ಲಡೆ ಸಂಚಲನ ಸೃಷ್ಟಿಸಿರುವ ಹಾಲಿವುಡ್ ನಟಿ ಕಿಮ್ ಕರ್ದರ್ಶಿಯನ್ ತನ್ನ ಪ್ರಿಯಕರ ರೇ ಜೆ ಜೊತೆ ನಡೆಸಿದ ಕಾಮಕೇಳಿ ವಿಡಿಯೋ 10 …

Read More »