ಪುಟ್ಟ ಬಾಲಕ ಸಾವಿರಾರು ಪ್ರಯಾಣಿಕರ ಪ್ರಾಣ ಉಳಿಸಿ ದೇವರಾದ ಈ ಬಾಲಕನ ಧೈರ್ಯಕ್ಕೆ ಸಿಕ್ತು ಜೀವನ ಪೂರ್ತಿ ಉಚಿತ ಪ್ರಯಾಣ
ಒಬ್ಬ ಪುಟ್ಟ ಬಾಲಕ ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾನೆ ಎಂದರೆ ಅಂತಹವರಿಗಾದರೂ ಆಶ್ಚರ್ಯ ಉಂಟಾಗುತ್ತದೆ ಒಂದು ಪಕ್ಷ ಏನಾದರೂ ಬಾಲಕ ಇಲ್ಲದಿದ್ದರೆ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮಾರಣಹೋಮ ನಡೆಯುತ್ತಿತ್ತು ಅಷ್ಟೇ ಅಲ್ಲದೆ ಜಗತ್ತಿನಲ್ಲಿ ಅತಿ ದೊಡ್ಡ ದುರಂತಕ್ಕೆ ಸಾಕ್ಷಿ…