Breaking News
Home / Tag Archives: ಪ್ರವಾಸಿತಾಣ

Tag Archives: ಪ್ರವಾಸಿತಾಣ

ಬೆಂಕಿ ಫಾಲ್ಸ್ ಆಗಂತ ಇಲ್ಲಿ ಬೆಂಕಿ ಬರಲ್ಲ, ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಲಪಾತ ಇಲ್ಲಿದೆ ನೀವು ಒಮ್ಮೆ ಹೋಗಿ..!

ಬೆಂಕಿ ಫಾಲ್ಸ್, ಗಾಣಾಳು ಫಾಲ್ಸ್, ಶಿಂಷಾ ಫಾಲ್ಸ್ ಎಂಬ ನಾನಾ ಹೆಸರುಗಳಿಂದ ಕರೆಯಲಾಗುವ ಈ ಜಲಧಾರೆ ಸ್ಥಳೀಯರ ಬಾಯಲ್ಲಿ ‘ಬೆಂಕಿ ಫಾಲ್ಸ್’ ಎಂದೇ ಹೆಚ್ಚು ಪ್ರಸಿದ್ಧಿ! ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪ (ಮುತ್ತತ್ತಿ ಮಾರ್ಗ) ಈ ಜಲಪಾತವಿದೆ. ಕಾವೇರಿ ನದಿಯ ಉಪನದಿ ಆಗಿರುವ ಶಿಂಷಾ ನದಿ ಸೃಷ್ಟಿಸುವ ಮನಮೋಹಕ ಜಲಧಾರೆ ಇದು. ‘ಬೆಂಕಿ ಫಾಲ್ಸ್’ ಎಂದ ಮಾತ್ರಕ್ಕೆ ಬೆಂಕಿಯೇ ಧರೆಗಿಳಿಯುತ್ತದೆ ಎಂದು ಭಾವಿಸಬೇಕಿಲ್ಲ. ವಿಸ್ತಾರವಾಗಿ ಹರಡಿರುವ ಕಲ್ಲಬಂಡೆಯನ್ನು …

Read More »

ದಕ್ಷಿಣ ಕಾಶಿ ಎಂದೇ ಕರೆಯುವ ಅಂತರಗಂಗೆ ಬೆಟ್ಟವು ಪುರಾತನ ಸ್ಥಳವು ಹೌದು ಪ್ರವಾಸಿಗರ ತಾಣವು ಹೌದು ಒಮ್ಮೆ ಭೇಟಿ ನೀಡಿ..!

ಕೋಲಾರಕ್ಕೆ ಹೊಂದಿಕೊಂಡಂತಿರುವ ಈ ಸ್ಥಳ ಪ್ರವಾಸಿಗರ ಹಾಟ್ ಫೇವರಿಟ್‌. ಜಿಲ್ಲಾ ಕೇಂದ್ರದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಅಂತರಗಂಗೆ ಬೆಟ್ಟವಿದೆ. ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ. ಪರ್ವತದ ಮೇಲಕ್ಕೆ ಕಡಿದಾದ, ಇಕ್ಕಟ್ಟಾದ ಹಾದಿ ಇಲ್ಲ.ಈ ಪರ್ವತದ ಸುತ್ತ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು …

Read More »