Breaking News
Home / Tag Archives: ಜ್ಯೋತಿಷ್ಯ

Tag Archives: ಜ್ಯೋತಿಷ್ಯ

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು ಆ ನಂತರ ಸಂಖ್ಯೆಯ ಅಧಿದೇವತೆಗಳ ಪೂಜೆ ಮಾಡಿದರೆ ಇಷ್ಟಾರ್ಥಸಿದ್ಧಿಯಾಗುವುದು. 1 ನೇ ಸಂಖ್ಯೆಗೆ ರವಿಗ್ರಹ ಅಧಿಪತಿಯಾಗಿರುವುದರಿಂದ ಸೂರ್ಯ ದೇವನ ಆರಾಧನೆ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಪಾರಾಯಣ ಪಠನ ಮಾಡಬೇಕು. 2 ನೇ ಸಂಖ್ಯೆಗೆ ಚಂದ್ರಗ್ರಹ ಅಧಿಪತಿಯಾಗಿರುವುದರಿಂದ ಗ್ರಾಮ ದೇವತೆ ಮತ್ತು ದುರ್ಗಾದೇವಿಯನ್ನು ಪೂಜಿಸಬೇಕು ಅಥವಾ ದುರ್ಗಾಸೂಕ್ತ ಪಠನೆ …

Read More »

ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಆರು ದೇವಾಲಯಗಳು..!

ದೇವಾಲಯಗಳಲ್ಲಿ ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಹಲವು ದೇವಾಲಯಗಳಿವೆ. ಯಾವ ಯಾವ ದೇವಾಲಯಗಳು ಅನ್ನೋದು ಇಲ್ಲಿದೆ ನೋಡಿ. 1. ಅಟಕುಲ್ ಭಗವತಿ ದೇವಾಲಯ: ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ನಿಷೇಧವಿದೆಯೋ ಅದೇ ರಾಜ್ಯದಲ್ಲಿರುವ ಅಟಕುಲ್ ಭಗವತಿ ದೇವಾಲಯದಲ್ಲಿ ಪುರುಷರಿಗೂ ನಿರ್ಬಂಧವಿದೆ. ದೇವಾಲಯದಲ್ಲಿ ನಡೆಯುವ ಪೊಂಗಾಲ ಹಬ್ಬದಲ್ಲಿ ಸಾವಿರಾರು ಮಂದಿ ಮಹಿಳೆಯರು ಭಾಗವಹಿಸುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೇಯರು ಸೇರುವ ಕಾರಣಕ್ಕೆ ಈ ಹಬ್ಬ ಗಿನ್ನೀಸ್ ಪುಸ್ತಕದಲ್ಲೂ …

Read More »

ಹಲ್ಲಿ ಬಿದ್ದರೆ ಮತ್ತು ಹಲ್ಲಿ ನುಡಿದರೆ ಹಾಗು ಹಲ್ಲಿಯ ಶಕುನಗಳು ಇಲ್ಲಿವೆ ನೋಡಿ..!

ತಲೆಯ ಮೇಲೆ ಬಿದ್ದರೆ ಕಲಹ, ಮುಖದ ಮೇಲೆ ಧನಾಗಮವು, ಕಣ್ಣುಗಳು ಮೇಲೆ ತೇಜಸ್ಸು, ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು, ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ, ಮೇಲಿನ ತುಟಿಯ ಮೇಲೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಧನಲಾಭ, ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ, ಎಡ ಕಿವಿಯ ಮೇಲೆ ವ್ಯಾಪಾರಲಾಭ. ದವಡೆಯ ಮೇಲೆ ಸ್ತ್ರೀಸೌಖ್ಯ,ಎಡ ಭುಜದ ಮೇಲೆ ವ್ಯಥೆ, ಬಲ ತೋಳಿನ ಮೇಲೆ ಚೋರಭಯ, ಎಡತೋಳಿನ ಮೇಲೆ ಸುಖಪ್ರದ, ಬಲಗೈ ಮೇಲೆ ದ್ರವ್ಯಲಾಭ, ಬೆರಳುಗಳ …

Read More »

ಈ ದಿನದ ನಿಮ್ಮ ರಾಶಿ ಭವಿಷ್ಯ..!

ಮೇಷ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ, ಉದರ ಬಾಧೆ,ನಿವೇಶನ ಪ್ರಾಪ್ತಿ. ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಅನಾರೋಗ್ಯ, ಸ್ತ್ರೀಯರಿಗೆ ಲಾಭ, ವೈದ್ಯರಿಗೆ ಲಾಭ, ಅಧಿಕಾರಿಗಳಲ್ಲಿ ಕಲಹ, ನಂಬಿದ ಜನರಿಂದ ಮೋಸ, ಪರಸ್ಥಳ ವಾಸ. ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಕೃಷಿಯಲ್ಲಿ ನಷ್ಟ, ಮಂಗಳ ಕಾರ್ಯಗಳಲ್ಲಿ ಭಾಗಿ, ತಂಪಾದ ಪಾನೀಯಗಳಿಂದ ರೋಗಬಾಧೆ, ಹೆತ್ತವರಲ್ಲಿ ಪ್ರೀತಿ …

Read More »

ಋಣಬಾಧೆ ನಿವಾರಣೆಗೆಈ ರೀತಿ ಪರಿಹಾರ ಮಾಡಿಕೊಳ್ಳಿ..!

1. ಋಣದಿಂದ ಮುಕ್ತರಾಗಲು ಅನೇಕ ಸಾಧನಾತ್ಮಕ ಮತ್ತು ವಿಧಾನಗಳಿವೆ ಅಂಥ ಸಾಧನೆ ಮತ್ತು ಉಪಾಯಗಳನ್ನು ಮಾಡುವ ಮೊದಲು ಭಗವತಿ ಶ್ರೀ ಲಕ್ಷ್ಮೀದೇವಿಯ ಪೂಜೆ ಮಾಡಿ ಅವಳ ಆರ್ಶಿವಾದ ತೆಗೆದುಕೊಳ್ಳಬೇಕು. 2. ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಶುದ್ದವಾದ ನಂತರ ಒಂದು ಲೋಟ ನೀರನ್ನು ಅಶ್ವತ್ಥ ಮರಕ್ಕೆ ಹಾಕುತ್ತ ಬರಬೇಕು. 3. ಎಲ್ಲಿಯಾದರೂ ನವಿಲು ಕುಣಿಯುವುದು ಕಂಡುಬಂದರೆ ಆ ಸ್ಥಳದ ಮಣ್ಣನ್ನು ತಂದು ಲಕ್ಷ್ಮೀದೇವಿಯ ಸ್ಮರಣೆ ಮಾಡಿ ಒಂದು ಕೆಂಪು ರೇಷ್ಮೆವಸ್ತ್ರದಲ್ಲಿ …

Read More »

ವಾಸ್ತುಪ್ರಕಾರ ವ್ಯಾಪಾರ ಮಾಡುವ ಅಂಗಡಿಯು ಹೀಗೆ ಇದ್ದರೆ ಶುಭಕರ..!

ವ್ಯಾಪಾರ ಮಾಡುವ ಸ್ಥಳ ಯಜಮಾನ ಜೀವನದಲ್ಲಿ ತನ್ನ ವಾಸಿಸುವ ಮನೆಗಿಂತ ಹೆಚ್ಚು ಪ್ರೀತಿಸುವುದು ಅಷ್ಟೆ ಅಲ್ಲದೆ ಹೆಚ್ಚು ಸಮಯ ಅಲ್ಲೇ ಕಾಲ ಕಳೆಯುವುದು ತಮ್ಮ ಜೀವನದ ಪ್ರಗತಿಗೆ ಕಾರಣವಾಗುವ ವ್ಯಾಪಾರ ಸ್ಥಳದಲ್ಲಿಯೇ ಎಂದು ನಂಬಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದೇ ವ್ಯಾಪಾರದ ಸ್ಥಳವು ವಾಸ್ತುಪ್ರಕಾರ ನಿಮ್ಮ ಜನ್ಮರಾಶಿ ನಕ್ಷತ್ರದ ಪ್ರಕಾರ ಶುಭವಿಲ್ಲದಿದ್ದಲ್ಲಿ ಮತ್ತು ಅನೇಕ ದೋಷಗಳಿಂದ ಕೂಡಿದ್ದರೆ ಮಾಲಿಕರಿಗೂ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತೊಂದರೆಗಳು ಬರುತ್ತದೆ. …

Read More »

ಶನಿಗ್ರಹ ಯಾವ ರಾಶಿಯಲ್ಲಿ ಇದ್ದರೆ ಏನು ಫಲ ಗೊತ್ತಾ..!

ಶನೈಶ್ವರ ಶಿಸ್ತಿನ ಗ್ರಹ ದಯೆ ಕರುಣೆ ದಾಕ್ಷಿಣ್ಯವಿಲ್ಲದೆ ನ್ಯಾಯ ನೀತಿ ಧರ್ಮದಂತೆ ಎಲ್ಲರನ್ನು ಸಮಾನರಾಗಿ ನೋಡುವುದು ಅವರವರು ಮಾಡಿದ ಕರ್ಮಾನುಸಾರ ಫಲಗಳನ್ನು ಕರ್ಮಸಿದ್ದಾಂತದಂತೆ ಕೊಟ್ಟು ಸರಿದಾರಿಗೆ ತರುವುದು. ಶನಿಗ್ರಹ ಯಾವ ರಾಶಿಯಲ್ಲಿ ಇದ್ದರೆ ಏನು ಫಲಗಳು ತಿಳಿಯಿರಿ. ಮೇಷದಲ್ಲಿ ಶನಿಯಿದ್ದು ಜನಿಸಿದವರು ದೃಢ ನಿಶ್ಚಯ ಉಳ್ಳವರೂ, ಕೋಪಿಷ್ಟರೂ, ಮುಂಗೋಪಿಗಳೂ, ವಾಂಛಿತ ಮನೋರಥ ಪೂರ್ಣವಾಗದಿರುವವರೂ, ಹೆಚ್ಚು ಸುಳ್ಳು ಹೇಳುವವರು. ವೃಷಭದಲ್ಲಿ ಶನಿಯಿದ್ದು ಜನಿಸಿದವರು ಸ್ತ್ರೀಯರ ಸ್ನೇಹಿತರು, ದುರ್ಬುದ್ದಿ ಯುಳ್ಳವರೂ, ಸೂಕ್ಷ್ಮಾಲೋಚನೆ ಯುಳ್ಳವರೂ, …

Read More »

ಅನಿಷ್ಟ ನಿವಾರಣೆಗೆ ಯಾವ ದೇವರ ಉಪಾಸನೆ ಮಾಡಬೇಕು ಗೊತ್ತಾ..!

ದಶಾಭುಕ್ತಿ ಸಮಯದಲ್ಲಿ ಮತ್ತು ಕೆಟ್ಟ ಗ್ರಹಗಳ ದೃಷ್ಟಿ ಅಷ್ಟಮ, ದ್ವಾದಶಿ, ಷಷ್ಟಮಭಾವದಲ್ಲಿ ಗ್ರಹಗಳು ಇದ್ದರೆ ಯಾವ ರೋಗಗಳು ಬರುವುದು ಅದಕ್ಕೆ ಯಾವ ಗ್ರಹ ಕಾರಣವಾಗುವುದು ಇವೆಲ್ಲದಕ್ಕೂ ಯಾವ ದೇವರ ಉಪಾಸನೆ ಮಾಡಿದರೆ ಪರಿಹಾರವಾಗುವುದು ಎಂದು ಈ ಕೆಳಗೆ ತಿಳಿಸಲಾಗಿದೆ. ರವಿ: ಹೃದಯರೋಗ ನೇತ್ರರೋಗ ಹೊಟ್ಟೆ ವಿಕಾರ ಧನ ನಾಶ ಸುಳ್ಳು ಆರೋಪಗಳ ಬಗ್ಗೆ ತೊಂದರೆಗಳು ಅನುಭವಿಸುತ್ತಿದ್ದರೆ ಸೂರ್ಯದೇವನ ಪೂಜೆ ಮಾಡಿಸುತ್ತ ಬರಬೇಕು. ಚಂದ್ರ: ಮಾನಸಿಕ ಚಿಂತೆ ಒತ್ತಡ ದುರ್ಬಲತೆ ಕ್ಷಯರೋಗ …

Read More »

ನಿಮ್ಮ ಜನ್ಮದಿನಾಂಕ 2,11,20,29ನೇ ತಾರೀಖುಗಳಾಗಿದ್ದರೆ ನೀವು ಈ ವಿಷಯ ತಿಳಿಯಲೇ ಬೇಕು..!

ಸಂಖ್ಯಾ ಶಾಸ್ತ್ರದ ಮೂಲಕ ತಮ್ಮ ಹುಟ್ಟಿದ ದಿನಾಂಕ 2, 11(1+1) ಮತ್ತು 20(2+0) 29(2+9=11)ನೇ ತಾರೀಖು ಈ ಮೂರು ದಿನಾಂಕದವರಿಗೆ ಲಕ್ಕಿ ನಂಬರ್ 2 ಆಗುತ್ತದೆ. ಈ ಕೆಳಗೆ 2,11,20,ಮತ್ತು 29ನೇ ದಿನಾಂಕದಲ್ಲಿ ಹುಟ್ಟಿರುವ ಸ್ವಭಾವ ಮತ್ತು ಕೆಲವು ಅನುಸರಿಸಬೇಕಾ ವಿಷಯವನ್ನು ತಿಳಿಸಲಾಗಿದೆ ಅದನ್ನು ಫಲೋ ಮಾಡಿದರೆ ನಿಮಗೆ ಶುಭವಾಗುತ್ತದೆ. 2 ನೇ ನಂಬರ್ ಗೆ ಚಂದ್ರ ಗ್ರಹ ಅಧಿಪತಿಯಾಗುತ್ತಾನೆ 2 ನಾಮಾಕ್ಷರದ ಸಂಖ್ಯೆಯಾಗುತ್ತದೆ. ಈ ಸಂಖ್ಯೆಯಲ್ಲಿ ಹುಟ್ಟಿದವರು ಅಮೋಘವಾದ …

Read More »

ನಮ್ಮ ದೇಹದ ಮೇಲೆ ಯಾವ ಯಾವ ಭಾಗದಲ್ಲಿ ಮಚ್ಚೆ ಇದೆ ಮತ್ತು ಅದರ ಪ್ರಾಮುಖ್ಯತೆ ಏನು ಅನ್ನೋದು ಗೊತ್ತಾ..!

ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ. ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ.ಕೈಯಲ್ಲಿ ಕಡು ಕೆಂಪು ಬಣ್ಣವಿದ್ದರೆ ಅವರ ಕೌಶಲ್ಯ …

Read More »