Breaking News
Home / Tag Archives: ಜಾಗೃತಿ

Tag Archives: ಜಾಗೃತಿ

ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರಿಸಬೇಕೇ ಮತ್ತು ನಿಮ್ಮ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ ಇಲ್ಲಿದೆ ನೋಡಿ ಸುವರ್ಣಾವಕಾಶ..!

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದೆಯೇ? ಅಥವಾ ಹೊಸದಾಗಿ ನಿಮ್ಮ ಹೆಸರು ಸೇರಿಸಬೇಕೇ? ಹಾಗಾದರೆ ತಪ್ಪದೆ ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಿ. ಭಾನುವಾರವಾದ ಏಪ್ರಿಲ್ 8, 2018 ರಂದು, ಬೆಳ್ಳಿಗೆ 9 ರಿಂದ ಸಂಜೆ 5 ರವರೆಗೆ, ನಿಮ್ಮ ಸಮೀಪದ ಮತಗಟ್ಟೆಗೆ, 2 ಪಾಸ್ಪೋರ್ಟ್ ಫೋಟೋ, ಗುರುತು ಮತ್ತು ವಿಳಾಸದ ಪುರಾವೆಗಳೊಂದಿಗೆ ಭೇಟಿ ನೀಡಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಮತದಾನ ಎಲ್ಲರ ಹಕ್ಕು. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೇ …

Read More »

ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ..!

ಹೌದು ಕೇವಲ ಒಂದು ನಿಮಿಷನ ಅಂತ ಯೋಚನೆ ಮಾಡಬೇಡಿ ಹೇಗೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದು ತುಂಬ ಜನರ ಸಮಸ್ಯೆ, ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು ಅನ್ನೋದು. ಕೆಲವರು ಹೊಸ ಮೊಬೈಲ್ ಖರೀದಿ ಮಾಡುವಾಗಲೇ ಇನ್ಸುರೆನ್ಸೆ ನ ಮೊರೆ ಹೋಗುತ್ತಾರೆ ಅದು ಕೂಡ ಕೆಲ ಒಮ್ಮೆ claim ಆಗುವುದು ಅನುಮಾನ. ಇನ್ನು ಕೆಲವರು ಪ್ಲೇ ಸ್ಟೋರ್ ನಲ್ಲಿ ಸಿಗುವ ಫೇಕ್ ಆಪ್ ಗಳ ಬಲೆಗೆ …

Read More »

ನಿಮ್ಮ ಮತ್ತು ನಿಮ್ಮ ಸ್ನೇಹಿತರ ಕಾರ್ ಗ್ಯಾಸ್ನಿಂದ ಓಡುತ್ತಾ… ಹಾಗಿದ್ರೆ ಹೆಚ್ಚರ, ರಸ್ತೆಲೇ ಸುಟ್ಟು ಹೋಗಬಾರದು ಅಂದ್ರೆ ಈ ನಿಯಮಗಳನ್ನು ಪಾಲನೆ ಮಾಡಿ..!

ನಿಮ್ಮ ಕಾರು ಗ್ಯಾಸ್ ನಿದ ಓಡ್ತಾ ಇದ್ಯಾ. ಹಾಗಿದ್ರೆ ನೀವು ಎಚ್ಚರದಿಂದ ಇರಲೇ ಬೇಕು. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವ ಹೋದೀತು. ಹೌದು, ಗ್ಯಾಸ್ ಸಂರ್ಪಕದಲ್ಲೇ ಓಡ್ತಾ ಇದ್ದ ಓಮ್ನಿ ವ್ಯಾನ್ ವೊಂದು ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆಗಳು ಸಾಕಷ್ಟು ನಡೆದಿವೆ ಹಾಗಾಗಿ ನಿಮಗೆ ಗೊತ್ತಿರುವವರ ಕಾರಿನಲ್ಲಿ ಗ್ಯಾಸ್ ಅಳವಡಿಸಿದ್ದಾರೆ ಈ ಮಾಹಿತಿಯನ್ನು ಅವರಿಗೂ ತಿಳಿಸಿ. ಈ ಕಾರುಗಳಿಗೆ ಕೆಲವೊಮ್ಮೆ ಗ್ಯಾಸ್ ಅಳವಡಿಸುವುದು ತುಂಬ ಅಪಾಯ ಆದ್ರೂ ನಮ್ಮ ಮಂದಿ …

Read More »

ವಾಹನ ಸವಾರರೆ ಈ ನಿಮ್ಮ ಹಕ್ಕುಗಳು ಹಾಗು ನಿಯಮಗಳುನ್ನು ತಿದುಕೊಂಡ್ರೆ ಟ್ರಾಫಿಕ್ ಪೊಲೀಸ್ ಗೆ ಭಯ ಪಡುವ ಅವಶ್ಯಕತೆ ಇಲ್ಲ..!

ನಮಗೆ ಟ್ರಾಫಿಕ್ ಪೊಲೀಸ್ ಅಂದ್ರೆ ಭಯ, ಯಾಕೆಂದರೆ ಯಾವಾಗ ನಮ್ಮ ವಾಹನಗಳನ್ನು ತಡಿತಾರೋ, ಎಷ್ಟು ದಂಡ ಹಾಕ್ತಾರೋ ಅನ್ನೋದೇ ಭಯ ಆದ್ದರಿಂದ ನಾವು ಟ್ರಾಫಿಕ್ ನಿಯಮಗಳನ್ನು ತಿಳಿದಿದ್ದರೆ ಅಂತಹ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಬಹುದು ನೋಡಿ. 1. ಸಂಚಾರಿ ಪೊಲೀಸ್ ನಿಮ್ಮನ್ನು ಹೆಲ್ಮೆಟ್, ಲೈಸೆನ್ಸ್, ಇನ್ಸೂರೆನ್ಸ್ ಮತ್ತು ವಾಹನದ ದಾಖಲಾತಿಗಳನ್ನು ಕೇಳಿ ಪರಿಶೀಲಿಸಬೇಕು ಅಷ್ಟೇ ಯಾವುದೇ ಕಾರಣ ಜಪ್ತಿ ಮಾಡಿಕೊಳ್ಳುವಂತಿಲ್ಲ , ಒಂದು ವೇಳೆ ಜಪ್ತಿ ಮಾಡಿದಲ್ಲಿ ಅದು ಮೋಟಾರು ವೆಹಿಕಲ್ …

Read More »

ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿ ಪ್ರಾಣ ಉಳಿಸಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಹಾವು ಕಚ್ಚಿ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ ಹಾಗಾಗಿ ಈ ಮಾಹಿತಿಯನ್ನು ಎಲ್ಲರೊಂದಿ ಹಂಚ್ಚಿಕೊಳ್ಳಿ. ಪ್ರಪಂಚದಾದ್ಯಂತ ಪ್ರತಿವರ್ಷ ಸು.50 ಲಕ್ಷ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಜನ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನ ಜನ ಹಾವಿನ ವಿಷಕ್ಕಿಂತ ಭಯದಿಂದಲ್ಲೇ ಸಾವನ್ನಾಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ 250 ಜಾತಿಯ …

Read More »

ಇತ್ತೀಚಿಗೆ ಎಟಿಎಂ ನಲ್ಲಿ ಹಣ ಕದಿಯುವವರ ಸಂಖ್ಯೆ ಹೆಚ್ಚಾಗಿದೆ ನಿಮ್ಮ ಹಣ ಸೇಫ್ ಆಗಿರಬೇಕು ಅಂದ್ರೆ ಈ ನಿಯಮಗಳನ್ನು ಪಾಲಿಸಿ..!

ಹೌದು ಇತ್ತೀಚಿಗೆ ತಂತ್ರಜ್ಞಾನ ಬೆಳೆದಂತೆ ಹಲವಾರು ರೀತಿಯ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ.ಅದ್ರಲ್ಲೂ ಬ್ಯಾಂಕ್ ವಿಚಾರದಲ್ಲಿ ತುಂಬಾ ಸಮಸ್ಯೆಗಳು ಹೆಚ್ಚುತ್ತಿವೆ. ಅದೇ ರೀತಿ ಎಟಿಎಂ ಗಳಲ್ಲಿ ಹಣ ಕಳೆದು ಕಳೆದುಕೊಳ್ಳುವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಸುಮಾರು ಜನ ತಮ್ಮ ಹಣ ಕಳೆದುಕೊಂಡಿದ್ದಾರೆ.ಅದರಲ್ಲಿ ತಮ್ಮ ಎಟಿಎಂ ಕಾರ್ಡ್ ಸರಿಯಾಗಿದ್ದರು ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ಅಂತೂ ಹಣ ಕಳೆದುಕೊಳ್ಳುವವರ …

Read More »

ನೋ ಪಾರ್ಕಿಂಗ್ ಜಾಗದಲ್ಲಿರುವ ನಿಮ್ಮ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗುವ ಮುನ್ನ ಈ ನಿಯಮಗಳನ್ನು ಪಾಲಿಸಲೇಬೇಕು, ಹೆಚ್ಚು ಹಣ ಕಟ್ಟಬೇಕಿಲ್ಲ..!

ಎಸ್ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ನಗರಗಳಲ್ಲಿ ಹೆಚ್ಚಾಗಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ದಂಡ ಕಟ್ಟುವ ಕಾಯಕ ಎಷ್ಟೋ ಮಂದಿಯದಾಗಿದೆ ಅಂತಹ ಕಾಯಕವನ್ನು ಬಿಡುವಂತಹ ಸುದ್ದಿ ಇಲ್ಲಿದೆ ನೋಡಿ. ಯಾವುದೇ ಒಂದು ನೋ ಪಾರ್ಕಿಂಗ್ ಜಾಗದಲ್ಲಿ ಒಂದು ವಾಹನವನ್ನು ಪೊಲೀಸ್ ತೆಗೆದುಕೊಂಡು ಹೋಗಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಹೇಗೆ ಏನು ಯಾವ ನಿಯಮಗಳು ಅನ್ನೋದು ಇಲ್ಲಿವೆ ನೋಡಿ. ನಿಯಮಗಳು: ೧. ಮೊದಲನೆಯದಾಗಿ …

Read More »

ಕೇಬಲ್ ಗ್ರಾಹಕರೇ ಎಚ್ಚರ ನೀವು ಇದಕ್ಕಿಂತ ಹೆಚ್ಚಿನ ಹಣ ಪಾವತಿಸುವಂತಿಲ್ಲ ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ..!

ಎಸ್ ಕೇಬಲ್ ಬಿಲ್ ಮಾಫಿಯಾ ಅನ್ನೋದು ಸಿಕ್ಕಾಪಟ್ಟೆ ಬೆಳೆದುಕೊಂಡಿದೆ ಮತ್ತು ಕೇಬಲ್ ಬಿಲ್ ಎಷ್ಟು ಬೇಕೋ ಅಷ್ಟು ಅಂದ್ರೆ ೩೦೦ ರಿಂದ ೪೦೦ ರ ವರೆಗೆ ನಿಮಗೆ ಕೇಬಲ್ ಬಿಲ್ ಪಾವತಿ ಮಾಡಲು ಹೇಳುತ್ತಾರೆ ಆದ್ರೆ ನಿಜವಾಗಲೂ ನಿಮ್ಮದು ಅಷ್ಟೊಂದು ಬಿಲ್ ಬಂದಿರುವುದಿಲ್ಲ. ಇಂತಹ ವ್ಯವಸ್ಥೆಯನ್ನು ಮಟ್ಟ ಹಾಕಲು ನಮ್ಮ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಒಂದು ಕಾನೂನನ್ನು ಜರಿ ಮಾಡಿದೆ ಏನು ಮತ್ತು ನೀವು ಎಷ್ಟು ಹಣ …

Read More »

ಮೊಬೈಲ್ ಚಾರ್ಜ್ ಮಾಡುವ ಮುನ್ನ ನೀವು ಪಾಲಿಸಕೇಬೇಕಾದ ಅಂಶಗಳು ಇಲ್ಲಿವೆ ನೋಡಿ..!

ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್’ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್’ಗಳು ಇತರ ಚಾರ್ಜರ್’ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್’ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಹಣ ಉಳಿಸಲು ಅಗ್ಗದ/ಕಳಪೆ ಚಾರ್ಜರ್’ಗಳನ್ನು ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್’ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ …

Read More »

ಧರ್ಮ ಧರ್ಮಗಳ ನಡುವೆ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವವರ ಬಗ್ಗೆ..!

– ಮನೋಜ್.ಹೆಚ್.ಆರ್ ಸಾಮಾಜಿಕ ಚಿಂತಕರು ಸದ್ಯ ನಮ್ಮ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಂಘರ್ಷದ ಕಿಡಿ ಹಚ್ಚಿ ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಹಳೆಯ ಚಾಳಿ ರಾಜಕೀಯ ಸಂಘಟನೆಗಳಲ್ಲಿ ಮತ್ತೆ ಮುಂದುವರಿದಿದೆ. ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ದಿನಪೂರ್ತಿ ಅದೇ ಸುದ್ದಿ, ಸಂಘಟನೆಗಳ ನಾಯಕರಿಗೆ ಇಂಥ ಸಂಧರ್ಭದಲ್ಲಿ ತಮ್ಮ ಲಾಭ ಮಾಡಿಕೊಳ್ಳುವ ಧಾವಂತ, ಸಹ್ಯ ಪರಿಮಿಧಿಯನ್ನು ಮೀರಿ ಈ ಘಟನೆಗಳಿಗೆ ನಮ್ಮ ಕರಾವಳಿ ಸಾಕ್ಷಿ ಆಗುತ್ತಿದೆ. ಒಬ್ಬ ಮಂಗಳೂರಿನ ಸೆಂಟ್ರಲ್ …

Read More »