Breaking News
Home / Tag Archives: ಕಥೆಗಳು

Tag Archives: ಕಥೆಗಳು

ನಾವು ನೀವು ಸತ್ತಾಗ ಏನು ತಗೊಂಡು ಹೋಗಲ್ಲ, ಮನುಷ್ಯನ ಬದುಕು ವಿಚಿತ್ರ ಅನ್ನೋಕೆ ಈ ಕಥೆಯೇ ಸಾಕ್ಷಿ ಇದೊಂದು ಮನ ಮಿಡಿಯುವ ಸ್ಟೋರಿ..!

೧.ಬದುಕಿದ್ದಾಗ ನಮಸ್ಕಾರ ಮಾಡದ ಜನ ಸತ್ತಾಗ ಪಾದ ಮುಟ್ಟಿ ಕೈ ಮುಗಿದರು. ಹೌದು ಮನುಷ್ಯನ ಜೀವನವೇ ಅಷ್ಟು ನಾವು ಕೆಲ ವ್ಯಕ್ತಿಗಳಿಗೆ ಅವರು ಬದುಕಿದ್ದಾಗ ಅವರಿಗೆ ಯಾವುದೇ ಗೌರವ ನೀಡುವುದಿಲ್ಲ ಮತ್ತು ಅವರನ್ನು ನಾವು ಕಡೆಗಣಿಸುತ್ತೇವೆ ಆದ್ರೆ ಅವರು ನಮ್ಮಿಂದ ದೂರವಾದಾಗ ಅಥವಾ ಅವರು ಸತ್ತಾಗ ಅವರ ಪಾದ ಮುಟ್ಟಿ ಕೈ ಮುಗಿಯುತ್ತೇವೆ ಇದು ಸರಿ ಅನ್ಸುತ್ತಾ ನೀವೇ ಹೇಳಿ. ೨.ಉಸಿರಿರುವಾಗ ನೀ ಸತ್ತಿದ್ದರೇ ಚೆನ್ನಾಗಿರುತಿತ್ತು ಎಂದವರು ಸತ್ತಾಗ ಬದುಕಿರ …

Read More »

ಒಂದೋಳ್ಳೆ ಥ್ಯಾಂಕ್ಸ್ ಹೇಳಿ ಯಾರಿಗೆ ಯಾಕೆ ಯಾವ ಸಮಯ ಗೊತ್ತಾ ಇಂತಹ ಸಮಯ ನಿಮ್ಮ ಜೀವನದಲ್ಲಿ ಬರಬಹುದು ನೋಡಿ..!

ನನ್ನ ಮನದಲ್ಲಿ ನಿನ್ನ ಸ್ವಪ್ನಗಳಿವೆ ಅ ನಿನ್ನ ಮಾತುಗಳಿವೆ  ಜೋತೆಗೆ ಕಳೆದ ಸಂಗತಿಗಳು ಕಣ್ಣಮುಂದಿವೆ ಇವೆಲ್ಲವನ್ನು ಮರೆತು ನಾನು ಹೇಗೆ ಇರಲಿ ಗೆಳೆಯ.ಅದರೂ ನಾನು ಇರುತ್ತೇನೆ ಇರಲೇ ಬೇಕು ಅ ನೀನ ನೆನಪು ಎಲ್ಲಿ ಹೋದರು ಬಂದರು ನಿಂತರು ಕುತರು ಮರೆತರು ಮರೆಯಲಾಗದೆ ಹಾಗೇ ಪದೇ ಪದೇ ಬಂದು ನನ್ನನ್ನು ಸ್ಪರ್ಶಿಸುತ್ತವೆ.ನಿನ್ನಲ್ಲಿ ನಾನಿಲ್ಲ ಸರಿ ಅದರೆ ನನ್ನ ಮನದಾಳದಲ್ಲಿ ಸದಾ ನೀನು ಅಚ್ಚರಿ ಹೊರಟ ಅ ಪ್ರೀತಿಯ ದೀಪ ಸದಾ …

Read More »

ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕ್ತಾರೆ, ಆದ್ರೆ ಒಬ್ಬ ಹುಡುಗನ ಕಷ್ಟ ಯಾರಿಗೂ ಅರ್ಥವಾಗಲ್ಲ ಯಾಕೆ ಗೊತ್ತಾ..!

ತುಂಬಾ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕ್ತಾರೆ ಅವಳು ನಮ್ಮನ್ನೆಲ್ಲಾ ಬಿಟ್ಟು ಗಂಡನ ಮನೆಗೆ ಹೋಗ್ತಿದಾಳೆ.. ಪಾಪ ಹೇಗೆ ಇರುತ್ತಾಳೋ ಏನೋ ಅಂತ. ಹೌದು ಒಪ್ಪುವ ಮಾತು ನಾನೂ ಒಪ್ಪುವ ಆದ್ರೇ ಒಬ್ಬ ಹುಡುಗ ಮನೆಯವರನ್ನೆಲ್ಲಾ ಬಿಟ್ಟು ಒಬ್ಬನೇ ದುಡಿತಾನಲ್ಲಾ ಅವ್ನ್ ಹಣೆಬರಹ, SSLC ನೋ,PUC ನೋ ಓದ್ಕೊಂಡ್ ಬೆಂಗಳೂರ್ ಮಂಗಳೂರ್ ಅಂತ ದುಡಿಯೋಕ್ ಹೋದಾಗ ಅವನನ್ನಾ ಏನ್ ಮುದ್ದು ಮಾಡಿ ಊಟ ಹಾಕ್ತಾರಾ ಊಟ ಇಲ್ದೆ …

Read More »

ಹೆಣ್ಣು ಮಕ್ಕಳು ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಯಾಕೆ ಇಷ್ಟಪಡುತ್ತಾರೆ ಗೊತ್ತಾ..?

1. ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ. 2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು” ಪಡೆಯುವುದು. 3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ), 4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. …

Read More »

ಯಾರು ನಂಬಲ್ಲ ಅನ್ಸುತ್ತೆ ಒಬ್ಬ ಬಡವನನ್ನು ಕೇವಲ ಒಂದು ಮೇಲ್ ಐಡಿ ಆಗರ್ಭ ಶ್ರೀಮಾತನಾಗಿ ಮಾಡಿದ ಸ್ಟೋರಿ ಇಲ್ಲಿದೆ ನೋಡಿ..!

ಒಂದು ದಿನ ಒಬ್ಬ ರಾಮು ಅನ್ನೋ ವ್ಯಕ್ತಿ ಗುಮಾಸ್ತನ ಕೆಲಸಕ್ಕೆ ಅರ್ಜಿ ಹಾಕಿದ್ದ ಅರ್ಜಿ ಒಂದು ಲೈಫ್ ಇನ್ಸೂರೆನ್ಸ್ ಕಂಪನಿಗೆ ಹೋಗುತ್ತದೆ.ಆ ರಾಮು ಅನ್ನೋ ವ್ಯಕ್ತಿಯನ್ನು ಆ ಕಂಪನಿ ಎಂಡಿ ಸಂದರ್ಶನಕ್ಕೆ ಕರೆಸುತ್ತಾನೆ. ಎಂಡಿ ಮಾತನಾಡುತ್ತ ನಿಮಗೆ ನಿಮ್ಮ ಕೆಲಸ ಗುಮಾಸ್ತ ಕೆಲಸ ಹಾಗಾಗಿ ನಿಮಗೆ ಯಾವುದೇ ಸಂದರ್ಶನ ನಡೆಸುವುದಿಲ್ಲ ನಿಮಗೆ ನಾವು ಕೆಲಸ ಕೊಡುತ್ತವೆ ನಿಮಗೆ ನಿಮ್ಮ ಕೆಲಸದ ಅಧಿಕೃತ ಪತ್ರವನ್ನು ನಿಮ್ಮ ಮೆಲ್ ಐಡಿ ಕೊಡಿ ಅದಕ್ಕೆ …

Read More »

ನಾನು ನನ್ನಿಂದಲೇ ಎಂಬ ಅಹಂನಿಂದ ಅಂಧಕಾರವೇ ಹೊರತು ಬೆಳಕಿನ ಸಾಧ್ಯವಿಲ್ಲ ಎಂಬುದಕ್ಕೆ ಒಂದು ಅದ್ಬುತ ಸ್ಟೋರಿ ಇಲ್ಲಿದೆ ನೋಡಿ..!

ಒಂದು ದಿನ ಒಂದು ಮನೆಯಲ್ಲಿ ದೀಪಕ್ಕೂ ಮತ್ತು ಅದರಲ್ಲಿನ ಎಣ್ಣೆಗೂ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು. ದೀಪ” ನನ್ನಿಂದ ಜ್ಯೋತಿ ಉರಿಯುತ್ತಿದೆ ಆದ್ದರಿಂದ ಬೆಳಕು ನನ್ನದು ” ಎಂದು ಹೇಳುತ್ತದೆ. ಅದಕ್ಕೆ ಪ್ರತಿಯಾಗಿ ದೀಪದಲ್ಲಿದ್ದ ಎಣ್ಣೆ ” ನಾನು ಆ ಜ್ಯೋತಿಗೆ ಜೀವಾಳ.ನಾನೇ ಇರದಿದ್ದರೆ ಜ್ಯೋತಿಯು ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. ಇದನ್ನು ಕೇಳಿದ ಬತ್ತಿ ” ಇಬ್ಬರು ಸುಮ್ಮನಿರಿ ನಾನು ಉರಿಯುತ್ತಿರುವದಿಂದಲೇ …

Read More »

ನಿಮಗೆ ಏನನ್ನಾದರೂ ಸಾದಿಸುವ ಛಲವಿದ್ದರೆ ಈ ಲೇಖನ ಒಮ್ಮೆ ಓದಿ, ಈ ಸೂತ್ರಗಳು ನಿಮಗೆ ಸ್ಫೂರ್ತಿಯಾಗಲಿವೆ..!

ಯಶಸ್ಸಿನ ದಾರಿ ಸುಲಭದ್ದಲ್ಲ ಯಶಸ್ಸು ಪಡೆದವರು ನಡೆದು ಬಂದ ದಾರಿಯೂ ಹೂವಿನ ಹಾಸಿಗೆಯೇನೂ ಆಗಿರುವುದಿಲ್ಲ. ಆದರೆ ಅವರು ಪಾಲಿಸುವ ಕೆಲವು ಸೂತ್ರಗಳನ್ನ ಪಾಲಿಸಿದರೆ ಬಹುಷಃ ದಾರಿ ಸುಗಮವಾಗಬಹುದು.. 1)ಗಂಟೆಗಳಲ್ಲ, ನಿಮಿಷಗಳ ಲೆಕ್ಕ: ಸಾಮನ್ಯವಾಗಿ ದಿನಗಳ ಲೆಕ್ಕದಲ್ಲಿ ತಮ್ಮ ಕೆಲಸಗಳನ್ನು ಆಯೋಜಿಸುತ್ತೇವೆ, ಇನ್ನು ಕೆಲವರು ಗಂಟೆಗಳ ಲೆಕ್ಕದಲ್ಲಿ ಪ್ಲಾನ್‌ಮಾಡುತ್ತಾರೆ. ಆದರೆ ಸಾಧಕರು ನಿಮಿಷಗಳಿಗೆ ಅನುಸಾರವಾಗಿಯೇ ಎಲ್ಲವನ್ನೂ ಲೆಕ್ಕ ಹಾಕುತ್ತಾರೆ. ಅವರಿಗೆ ಗೊತ್ತು, ಹಣವನ್ನು ಕಳೆದರೆ ಅದನ್ನು ಮತ್ತೆ ಗಳಿಸಬಹುದು. ಆದರೆ, ಸಮಯವನ್ನು …

Read More »

ಬ್ರೇಕ್ ಅಪ್ ನೋವಲ್ಲಿದ್ದೀರ ಇದನ್ನ ನೀವು ಓದಲೇಬೇಕು..!

ಪ್ರತಿ ಎಂಡಿಂಗ್ ನಲ್ಲು ಸ್ಟಾರ್ಟಿಂಗ್ ಇರ್ತದೆ ಅನ್ನೋ ಭಟ್ಟರ ಹಾಡಿನ ಸಾಲು ಸತ್ಯವಿರಬಹುದು ಆದರೆ ಮುರಿದು ಬಿದ್ದ ಪ್ರೀತಿಯ ಬಗ್ಗೆ ತಲೆ ಕೆಡಿಸಿಕೊಂಡು ಮತ್ತದೆ ಪ್ರೀತಿಯ ಹಂಬಲಿಸುವ ಮನಸ್ಸು ಮತ್ತೆ ಮೂಡುತ್ತದೆ, ಹಾಗದರೆ ಬ್ರೇಕ್ ಅಪ್ ಆದ ಮೇಲೆ ಹೇಗೆ ಇರಬೇಕು ಅನ್ನೋದು ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಅಂತಹವರಿಗೆ ಕೆಲವು ಟಿಪ್ಸ್ ಇಲ್ಲಿದೆ :- 1)ತಿರಸ್ಕ್ರುತರಾದ ಮೇಲೆ ಮತ್ತೆ ಹೋಗುವ ತಪ್ಪು ಮಾಡದಿರುವುದು ಮಾತು ಮತ್ತು ಆರೋಪಗಳಿಗೆ ಪ್ರತಿಕ್ರಿಯಸದೆ …

Read More »

ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು..!

ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಕೊಂಡಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು. ಒಮ್ಮೆ ಬೀರಬಲ್ ಸಭೆಗೆ ಬಂದಾಗ ಎಲ್ಲರ ಸಲಹೆಯಂತೆ ಅಕ್ಬರ್ ನು ‘ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ’ ಎಂದು ಕೇಳಿದರು.. ಆಗ ಬೀರಬಲ್ ‘ನನಗೆ ನಾಣ್ಯಗಳು ಬೇಕು’ ಎಂದು ಹೇಳಿದ.. ಅಕ್ಬರನಿಗೆ ಈ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ.. …

Read More »

ಮರಕ್ಕಿಂತ ಮರ ದೊಡ್ಡದಿರುತ್ತದೆ, ಹಾಗೆ ವ್ಯಕ್ತಿಗಿಂತ ದೊಡ್ಡ ವ್ಯಕ್ತಿ ಇದ್ದೆ ಇರುತ್ತಾನೆ ಅನ್ನೋದಕ್ಕೆ ಈ ನೈಜ ಕಥೆಯೇ ಸಾಕ್ಷಿ ಕಣ್ರೀ..!

ಅಮಿತಾ ಬಚ್ಚನ್ ವೃತ್ತಿಜೀವನದಲ್ಲಿ ಉತ್ತುಂಗದಲದ್ದ ಸಮಯ ಆಗ ಒಮ್ಮೆ ಅವರು ವಿಮಾನದಲ್ಲಿ ಪ್ರಯಾಣಿಸುತ್ತದ್ದರು,ಅವರ ಪಕ್ಕದಲ್ಲಿ ಒಬ್ಬ ಪ್ರಯಾಣಿಕನು ಸರಳ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಒಬ್ಬರು ವಯಸ್ಸಾದ ಸಂಭಾವಿತ ವ್ಯಕ್ತಿ ಕುಳಿತಿದ್ದರು.ಅವರನ್ನ ನೋಡಿದರೆ ಮಧ್ಯಮ ವರ್ಗದವರು ಮತ್ತು ವಿದ್ಯಾವಂತರು ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಮಿತಾ ಬಚ್ಚನ್ ಗೆ ಇದ್ದ ಒಂದು ಭಾವನೆ ಎಂದರೆ ನಾನು ಯಾರೆಂದು ಇತರ ಪ್ರಯಾಣಿಕರು ಬಹುಶಃ ಗುರುತಿಸುತ್ತಾರೆ ಎಂಬುದು ಆದರೆ ಆ ಸಂಭಾವಿತ ವ್ಯಕ್ತಿ ಅಮಿತಾ …

Read More »