Breaking News
Home / Tag Archives: ಉಪಯುಕ್ತ ಮಾಹಿತಿ

Tag Archives: ಉಪಯುಕ್ತ ಮಾಹಿತಿ

ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ನಲ್ಲಿ ಈ ಹತ್ತು ಕೆಲಸ ಮಾಡಬೇಡಿ ಯಾಕೆ ಗೊತ್ತಾ..!

ಅತಿಯಾದರೆ ಅಮೃತವೂ ವಿಷ ಆಗುತ್ತೆ ಎನ್ನುವುಂತೆ ಸ್ಮಾರ್ಟ್ ಫೋನ್ ಬಳಕೆಯೂ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಸ್ಮಾರ್ಟ್ ಫೋನಲ್ಲಿ ಮಾಡಲೇ ಬಾರದ 10 ಪ್ರಮುಖ ಕೆಲಸಗಳು ಇಲ್ಲಿವೆ ನೋಡಿ. 1. ಗಂಟೆಗಟ್ಟಲೇ ಫೋನ್ ಚಾರ್ಜಿಂಗ್: ಸ್ಮಾರ್ಟ್ ಫೋನ್‍ಗಳನ್ನು ಗಂಟೆ ಗಟ್ಟಲೇ ಚಾರ್ಜ್ ಮಾಡುವುದನ್ನು ಮಾಡಬಾರದು. ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆದ ಬಳಿಕ ಕೂಡಲೇ ಚಾರ್ಜರ್ ಅನ್ನು ಅನ್‍ಪ್ಲಗ್ ಮಾಡಬೇಕು. ಚಾರ್ಜ್ ಆದ ನಂತರವೂ ಚಾರ್ಜ್ ಮಾಡುತ್ತಲೇ …

Read More »

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. ಇನ್ನುಮುಂದೆ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಜನರ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಸೇವೆಯ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸೌಲಭ್ಯವಿದೆ? ಬೇರೆ ದೇಶಗಳಲ್ಲಿ …

Read More »

ಇನ್ನು ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಆಫೀಸ್ ಖಾತೆಯನ್ನು ನಿರ್ವಹಿಸಬಹುದು, ಏನಿದು ಹೊಸ ಯೋಜನೆ ಇದರ ಲಾಭವೇನು ಇದರ ಸಂಪೂರ್ಣ ಮಾಹಿತಿ..!

ಪೋಸ್ಟ್ ಆಫೀಸ್ ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನು ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಆಫೀಸ್ ಖಾತೆಯನ್ನು ನಿರ್ವಹಿಸಬಹುದು. ಭಾರತದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯನ್ನು ನೀಡುವ ಉದ್ದೇಶದಿಂದ `ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್'(ಐಪಿಪಿಬಿ) ಚಾಲನೆ ಸಿಕ್ಕಿದೆ. ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಯೂ ಕೂಡ ಆರ್ಥಿಕ ಸೇವೆ ಪಡೆಯುವ ಉದ್ದೇಶ ಹೊಂದಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರ್ಥಿಕ ಉದ್ದೇಶಗಳ ಯೋಜನೆಗಳ ಪ್ರಗತಿಯಲ್ಲಿ ವೇಗ ಪಡೆಯಲು ಸಹಕಾರಿಯಾಗಲಿದೆ. ಏನಿದು ಐಪಿಪಿಬಿ …

Read More »

ನಿಮ್ಮ ಮಕ್ಕಳು ಏನಾದ್ರು ನುಂಗಿದ್ರೆ ಹೇಗೆ ತಿಳಿದುಕೊಳ್ಳೋದು ಮತ್ತು ನಿಮ್ಮ ಮಕ್ಕಳು ಕಾಯಿನ್ಸ್ ಎಂದ್ರು ನುಂಗಿದರೆ ಏನು ಮಾಡಬೇಕು ಗೊತ್ತಾ..!

ಮಕ್ಕಳು ಕಾಯಿನ್ಸ್ ನುಂಗಿದ್ದಾರೆಂದು ಹೇಗೆ ತಿಳಿದುಕೊಳ್ಳಬೇಕು ಅನ್ನೋದು ಇಲ್ಲಿದೆ ನೋಡಿ. ಮಕ್ಕಳು ಏನಾದರೂ ವಸ್ತುವನ್ನು ಬಾಯಲ್ಲಿ ಹಾಕಿಕೊಂಡಾಗ ಅಥವಾ ಅವರ ಗಂಟಗಲ್ಲಿ ಇದ್ದಂತಾದರೆ ಬಾಯಿಂದ ಲಾಲಾರಸ ಸೋರುತ್ತಿರುತ್ತದೆ. ಬಿಕ್ಕಿಬಿಕ್ಕಿ ಅಳುತ್ತಿರುತ್ತಾರೆ, ಉಸಿರಾಡಲು ಕಷ್ಟವಾಗುತ್ತದೆ, ಇದ್ದಕ್ಕಿದ್ದಂತೆ ದೇಹದ ಉಷ್ಣತೆ ಹೆಚ್ಚುತ್ತದೆ. ಕುತ್ತಿಗೆ, ಎದೆ ಭಾಗಗಳಲ್ಲಿ ನೋವು ಹೆಚ್ಚಾಗಿ ಇರುತ್ತದೆ, ಪ್ರಜ್ಞೆ ಕಳೆದುಕೊಳ್ಳುವಂತಹದ್ದಾಗುತ್ತದೆ. ವಾಂತಿಯಾಗುತ್ತಿರುತ್ತದೆ. ಈ ಲಕ್ಷಣಗಳು ಇದ್ದರೆ ನಿಮ್ಮ ಮಕ್ಕಳ ಬಾಯಲ್ಲಿ ಏನೋ ಇದೆ ಎಂಬುದನ್ನು ಗುರುತಿಸಬೇಕು. ಮಕ್ಕಳು ಕಾಯಿನ್ಸ್ ನುಂಗಿದರೆ …

Read More »

ಜೀನ್ಸ್ ಪ್ಯಾಂಟ್ ಹಾಕುವ ಮುನ್ನ ಇದರ ಬಗ್ಗೆ ತಿಳಿದುಕೊಳ್ಳಲೇಬೇಕು ನಿಮ್ಮ ಪ್ಯಾಂಟ್ ಗೆ ಯಾಕೆ ಈ ಚಿಕ್ಕ ಜೇಬು ಇದೆ ಗೊತ್ತಾ..!

ಜೀನ್ಸ್ ಪ್ಯಾಂಟ್ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿ ಜೀನ್ಸ್ ಪ್ಯಾಂಟ್ ದರಿಸುವವರನ್ನ ನಾವು ಕಾಣಬಹುದಾರಿಗೆ. ಇದು ಬಹಳ ಚಿರಪರಿಚಿತವಾದ ಉಡುಪು. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರು ಈ ಜೀನ್ಸ್ ಪ್ಯಾಂಟ್ ಅನ್ನು ಧರಿಸುತ್ತಾರೆ. ಕೆಲವರು ಫ್ಯಾಷನ್ ಗಾಗಿ ಧರಿಸಿದರೆ ಇನ್ನು ಕೆಲವರು ಕಂಫರ್ಟ್ ಗಾಗಿ ಧರಿಸುತ್ತಾರೆ. ಸಾಮಾನ್ಯವಾಗಿ ಈ ಜೀನ್ಸ್ ಪ್ಯಾಂಟ್ ನಲ್ಲಿ ನಾವು ನಾಲ್ಕು ಜೇಬುಗಳನ್ನ ಕಾಣುತ್ತೇವೆ, ಹಿಂದೆ ಎರಡು ಮುಂದೆ ಎರಡು. ಅದರಲ್ಲೂ ವಿಶೇಷವಾಗಿ …

Read More »

ಊಟದ ತಟ್ಟೆಯ ಮುಂದೆ ವ್ಯಕ್ತಿ ಇಲ್ಲವೆಂದರೆ ಊಟ ಬಡಿಸಬಾರದು ಏಕೆ ಗೊತ್ತಾ..!

ಊಟದ ತಟ್ಟೆಯಲ್ಲಿ ಬಡಿಸಿರುವ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳು ಅತ್ಯಲ್ಪ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿಗೆ ಹೋಗುತ್ತವೆ. ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ. ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ. ಈ ಲಹರಿಗಳು ಅತ್ಯಂತ …

Read More »

ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಹೇಗೆ ಗೊತ್ತಾ..!

ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ.ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು …

Read More »

ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಎಷ್ಟು ಸಾಲ ಪಡೆಯಬಹುದು ಮತ್ತು ಹೇಗೆ ಹಾಗು ಯಾವ ರೀತಿ ಅನ್ನುವ ಸಂಪೂರ್ಣ ಮಾಹಿತಿ..!

ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ’ ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿಸ್ತಾ ಇದ್ದೀವಿ. ಇಂಥಾ ಯೋಜನೆಗಳು ಅರ್ಹರಿಗೆ ತಲುಪಲೇ ಬೇಕು ಅಂತಾದ್ರೆ ನಾವು ನೀವು ಎಲ್ಲರೂ.., ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕು..! ಫ್ರೆಂಡ್ಸ್, ಸರಿ.., ಯೋಜನೆ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡ್ತಾ …

Read More »

ಕೇಬಲ್ ಗ್ರಾಹಕರೇ ಎಚ್ಚರ ನೀವು ಇದಕ್ಕಿಂತ ಹೆಚ್ಚಿನ ಹಣ ಪಾವತಿಸುವಂತಿಲ್ಲ ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ..!

ಎಸ್ ಕೇಬಲ್ ಬಿಲ್ ಮಾಫಿಯಾ ಅನ್ನೋದು ಸಿಕ್ಕಾಪಟ್ಟೆ ಬೆಳೆದುಕೊಂಡಿದೆ ಮತ್ತು ಕೇಬಲ್ ಬಿಲ್ ಎಷ್ಟು ಬೇಕೋ ಅಷ್ಟು ಅಂದ್ರೆ ೩೦೦ ರಿಂದ ೪೦೦ ರ ವರೆಗೆ ನಿಮಗೆ ಕೇಬಲ್ ಬಿಲ್ ಪಾವತಿ ಮಾಡಲು ಹೇಳುತ್ತಾರೆ ಆದ್ರೆ ನಿಜವಾಗಲೂ ನಿಮ್ಮದು ಅಷ್ಟೊಂದು ಬಿಲ್ ಬಂದಿರುವುದಿಲ್ಲ. ಇಂತಹ ವ್ಯವಸ್ಥೆಯನ್ನು ಮಟ್ಟ ಹಾಕಲು ನಮ್ಮ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಒಂದು ಕಾನೂನನ್ನು ಜರಿ ಮಾಡಿದೆ ಏನು ಮತ್ತು ನೀವು ಎಷ್ಟು ಹಣ …

Read More »

ಮಹಿಳಾ ಮುದ್ರಾ ಯೋಜನೆ ಸೇರಿದಂತೆ ಮಹಿಳೆಯರಿಗೆ ಬ್ಯಾಂಕ್ ಗಳಿಂದ ಹೆಚ್ಚಾಗಿ ನೀಡುವಂತಹ ಸಾಲ ಸೌಲಭ್ಯಗಳು ಇಲ್ಲಿವೆ ನೋಡಿ ಇವುಗಳ ಲಾಭ ಪಡೆದುಕೊಳ್ಳಿ..!

ಹೌದು ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಉತ್ತಮ ರೀತಿಯಲ್ಲಿ ಬಲಪಡಿಸಬೇಕು ಅನ್ನೋದು ಸರ್ಕಾರದ ಉದ್ದೇಶಗಳಾಗಿವೆ ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ಮಹಿಳೆಯರಿಗೆ ನೀಡುವ ಸಾಲ ಸೌಲಭ್ಯಗಳ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ. ಅನ್ನಪೂರ್ಣ ಯೋಜನೆ: ಇದು ಮಹಿಳೆಯರಿಗಾಗಿ ಇರುವ ಯೋಜನೆಯಾಗಿದೆ ಇದರಲ್ಲಿ ಹೋಟೆಲ್ ಮಾಡುವಂತಹ ಅವಕಾಶವಿದೆ. ಈ ಹೋಟೆಲ್ ನಲ್ಲಿ ಊಟವನ್ನು ಪ್ಯಾಕೆಟ್ ರೂಪದಲ್ಲಿ ನೀಡಬೇಕು ಮತ್ತು ಸಂಜೆಯ …

Read More »