Breaking News
Home / Tag Archives: ಉದ್ಯೋಗ

Tag Archives: ಉದ್ಯೋಗ

ಕೆಎಸ್ಆರ್‌ಟಿಸಿ ಉದೋಗವಕಾಶ ಆಸಕ್ತ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ಜನವರಿ ೧೫..!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್‌ಟಿಸಿ ITS Consultant ಹುದ್ದೆ ಭರ್ತಿ ಮಾಡುತ್ತಿದ್ದು ಅರ್ಜಿಗಳನ್ನು ಸಲ್ಲಿಸಲು ಜನವರಿ 15, 2019 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಬಿಇ/ಬಿಟೆಕ್ ಎಲೆಕ್ಟ್ರಾನಿಕ್ಸ್&ಕಮ್ಯನಿಕೇಷನ್ ವಿತ್ ಪಿಎಂ ಸರ್ಟಿಫೈಡ್ ವ್ಯಾಸಂಗ ಮಾಡಿರಬೇಕು. ಎರಡು ವರ್ಷಗಳ ಗುತ್ತಿಗೆ ಅವಧಿಗೆ ನೇಮಕಾತಿ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ. 174 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಎಂಆರ್‌ಸಿಎಲ್ ಆನ್‌ಲೈನ್ …

Read More »

ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗಾವಕಾಶ ಕನ್ನಡಿಗರಿಗೆ ಮಾತ್ರ ಅವಕಾಶ ನೀಡಲಾಗಿದೆ 30 ಸಾವಿರ ಸಂಬಳ..!

ಕನ್ನಡಿಗರಿಗೆ ಮಾತ್ರ ಅವಕಾಶ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ತನ್ನ ಆಪರೇಷನ್‌ ಮತ್ತು ಮೇಂಟೆನ್ಸ್‌ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಕನ್ನಡ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬಲ್ಲವರು ಮಾತ್ರ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಖಾಲಿ ಹುದ್ದೆಗಳ ಸಂಖ್ಯೆ: 174 ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ ಅರ್ಜಿ …

Read More »

10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ ಈ ಕೂಡಲೇ ಅರ್ಜಿ ಹಾಕಿ..!

ಪಶ್ಚಿಮ ರೈಲ್ವೆ ಇಲಾಖೆ ಅಪ್ರೆಂಟಿಸ್ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 3553 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಜನವರಿ 9, 2019 ರ ಒಳಗೆ ಅರ್ಜಿ ಸಲ್ಲಿಸಬಹುದು.15 ರಿಂದ 24 ವರ್ಷದೊಳಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಒಟ್ಟು ಹುದ್ದೆಗಳ ಸಂಖ್ಯೆ 3553, ಹುದ್ದೆಗಳ ಹೆಸರು ಫಿಟ್ಟರ್ ವೆಲ್ಡರ್ …

Read More »

ಹತ್ತನೇ ಕ್ಲಾಸ್ ಪಾಸ್ ಆದವರಿಗೆ SBI ನಲ್ಲಿ ಸುವರ್ಣಾವಕಾಶ ತಿಂಗಳಿಗೆ ದುಡಿಯಿರಿ 30000 ಸಾವಿರ ಹೇಗೆ ಗೊತ್ತಾ..!

ಕೆಲಸವಿಲ್ಲದ ಯುವಕರಿಗೆ ಸರ್ಕಾರಿ ಬ್ಯಾಂಕುಗಳು CSP (customer service point) ಅಥವಾ ಸಿಂಪಲ್ ಆಗಿ ಬ್ಯಾಂಕ್ ಮಿತ್ರ ಎನ್ನುವ ಹೊಸ ಉದ್ಯೋಗವೊಂದನ್ನು ಸ್ರಷ್ಟಿಸಿದೆ.ಇದರ ಮೂಲಕ 18 ವರ್ಷ ದಾಟಿದ ಮತ್ತು 10th ಪಾಸ್ ಅದ ಮತ್ತು ಸ್ವಲ್ಪ ಕಂಪ್ಯೂಟರ್ ಜ್ಞಾನವುಳ್ಳ ಯಾವುದೇ ವ್ಯಕ್ತಿ ಕೂಡ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಂಕ್ ನ ಏಜೆಂಟ್ ಅಥವಾ ರೇಪ್ರಸೆಂಟಿವ್ ರೀತಿಯಲ್ಲಿ ಕೆಲಸ ಮಾಡಬಹುದಾಗಿದೆ. ಕೆಲ ಬ್ಯಾಂಕಿಂಗ್ ಸೇವೆಗಳಾದ ಖಾತೆ ತೆರೆಯುವುದು, ಹಣ …

Read More »

ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ..!

ಕರ್ನಾಟಕ ಕಂದಾಯ ಇಲಾಖೆಯ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯು ಗ್ರಾಮಲೆಕ್ಕಿಗರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ : 53 ಗ್ರಾಮಲೆಕ್ಕಿಗರ ಹುದ್ದೆ – 53 (ಹೈಕ – 42) ವಿದ್ಯಾರ್ಹತೆ : ದ್ವಿತೀಯಾ ಪಿ.ಯು.ಸಿ ಪಾಸಾಗಿರಬೇಕು. ಇಲ್ಲದಿದ್ದಲ್ಲಿ ಸಿಬಿಎಸ್’ಸಿ, ಐಸಿಎಸ್’ಸಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 35 ವರ್ಷ, …

Read More »

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ ಇಂದೇ ಅಜಿ ಸಲ್ಲಿಸಿ..!

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 849 ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಿಬೇಕಾಗಿರುತ್ತದೆ. ಒಟ್ಟು ಹುದ್ದೆಗಳ ಸಂಖ್ಯೆ – 849 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ) – 775 ಹುದ್ದೆಗಳು ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಐಆರ್‍ಬಿ) (ಪುರುಷ) – 74 ಹುದ್ದೆಗಳು ಒಟ್ಟು – 849 ಹುದ್ದೆಗಳು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 04.06.2018, ಬೆಳಿಗ್ಗೆ 10.00 ಗಂಟೆಯಿಂದ …

Read More »

ನಿಮ್ಮದು SSLC ಆಗಿದ್ರೆ ಜಿಯೋ ಕಡೆಯಿಂದ ಬಂಪರ್ ಆಫರ್ ನಿಮಗಾಗಿ..!

ಹೌದು ದೇಶದ ಇತಿಹಾಸದಲ್ಲೇ ಟೆಲಿಕಾಂ ಸಂಸ್ಥೆಗಳಲ್ಲಿ ಹೆಚ್ಚು ಪ್ರಸಿದ್ದಿ ಮತ್ತು ಹೆಚ್ಚು ಆಫರ್ ನೀಡಿದ್ದು ಇದೆ ಜಿಯೋ ಸಂಸ್ಥೆ ಇದೀಗ ಮತ್ತೊಮ್ಮೆ ದೇಶದ ಯುವ ಜನತೆಗೆ ಮತ್ತೊಂದು ಸುವರ್ಣವಕಾಶ ನೀಡಿದೆ ಅದೇನು ಅನ್ನೋದು ಇಲ್ಲಿದೆ ನೋಡಿ. ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಅದಕ್ಕಾಗಿ ಜಿಯೋ ಕಡೆಯಿಂದ ನಿರದ್ಯೋಗಿಗಳಿಗೆ ಅವಕಾಶ ನೀಡುತ್ತಿದೆ. ಈಗಾಗಲೇ 80ಸಾವಿರ ಹುದ್ದೆಗಳಿಗೆ ನೇಮಕ ಪ್ರಾಂಭವಾಗಿದ್ದು, ಮಾರಾಟ ವಿತರಣೆ ಇಂಜಿನೀರಿಂಗ್ಇ, ನ್ಸ್ಟ್ರ್ ಸ್ಟ್ರೆಚರ್ ಹಣಕಾಸು ಲೆಕ್ಕ ಪತ್ರ, ಕಾರ್ಪರೇಟ್ …

Read More »

ರೈಲ್ವೆ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಅದೇನಂತೀರಾ ಇಲ್ಲಿದೆ ನೋಡಿ..!

ಹೌದು ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಸುಮಾರು 90000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿತ್ತು. ಈ ಪೈಕಿ ಕೆಲ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಲು ರೈಲ್ವೆ ನಿರ್ಧರಿಸಿದೆ. ಸಹಾಯಕ ಲೋಕೊ ಪೈಲಟ್‌ ಮತ್ತು ಲೋಕೊ ಪೈಲಟ್‌ ಹುದ್ದೆಗೆ ನಿಗದಿ ಪಡಿಸಲಾಗಿದ್ದ ಎಲ್ಲ ವಿಭಾಗಗಳ ಮೀಸಲು ವಿಭಾಗದಲ್ಲೂ ವಯೋಮಿತಿ ಎರಡು ವರ್ಷ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗ ಪ್ರಸ್ತುತ 28 ವರ್ಷ ಇದ್ದಿದ್ದುದು 30 ವರ್ಷಕ್ಕೆ, ಒಬಿಸಿ 31ರಿಂದ 33, ಎಸ್‌ಸಿ/ಎಸ್‌ಟಿ 33ರಿಂದ …

Read More »

ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ..!

ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ. 18-31ರ ವಯೋಮಿತಿಯ, 19900- 63200 ರು. ವೇತನ ಹೊಂದಿರುವ ವಿವಿಧ ಹುದ್ದೆಗಳಿಗೆ 2018ರ ಮಾ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಲೋಕೋಪೈಲಟ್‌, ಫಿಟ್ಟರ್‌, ತಾಂತ್ರಿಕ ಸಿಬ್ಬಂದಿ, ಕಾರ್ಪೆಂಟರ್‌, ಹೆಲ್ಪರ್‌, ಗೇಟ್‌ಮೆನ್‌ ಸೇರಿದಂತೆ ವಿವಿಧ ಹುದ್ದೆಯ ಮಾಹಿತಿಯನ್ನು, ರೈಲ್ವೆ …

Read More »

ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಾತಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್( ಸಿವಿಲ್) ಸೇವೆಯಲ್ಲಿರಿವವರು ಮತ್ತು ಹೈದೆರಾಬಾದ್ ಕರ್ನಾಟಕ ಪ್ರದೇಶ ಮೀಸಲಾತಿ ಒಳಗೊಂಡ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಿಬೇಕಾಗಿರುತ್ತದೆ. ಖಾಲಿ ಇರುವ ಹುದ್ದೆಗಳ ವರ್ಗಿಕರಣವನ್ನು ಅಧಿಕೃತ ವೆಬ್ಸೈಟೇನಲ್ಲಿ ನೋಡಬಹುದಾಗಿದೆ www.ksp.gov.in ಒಟ್ಟು ಹುದ್ದೆಗಳ ಸಂಖ್ಯೆ – 164 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :15 -02 -2018 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :12 -03 -2018 ಶುಲ್ಕ …

Read More »