Breaking News
Home / Tag Archives: ಇತರೆ

Tag Archives: ಇತರೆ

ನಮ್ಮ ಉತ್ತಮ ಜೀವನಕ್ಕೆ ಈ ಸರಳ ಸೂತ್ರಗಳೇ ಸಾಕು ಅನಿಸುತ್ತದೆ…!

ಆಧ್ಯಾತ್ಮಿಕ ಜೀವನ ನಡೆಸಲು ಸನಾತನ ಧರ್ಮದಲ್ಲಿ ಒಂದಷ್ಟು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ, ಅತ್ಯುತ್ತಮ ಜೀವನವನ್ನು ನಡೆಸಬಹುದಾಗಿದೆ ಎಂಬ ನಂಬಿಕೆ ಇದೆ. ಅಹಿಂಸೆ ಮತ್ತು ಕೋಪವನ್ನು ನಿಗ್ರಹಿಸುವುದು ಕೋಪದ ಕೈಗೆ ಬುದ್ಧಿ ಕೊಡಬಾರದು ಎಂದು ಹಿರಿಯರು ಹೇಳುತ್ತಾರೆ, ಕೋಪದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಯಾವುದು ಸಹ ಉತ್ತಮವಾಗುವುದಿಲ್ಲ. ಅಂತೆಯೇ ಅತ್ಯುತ್ತಮ ಜೀವನ ನಡೆಸಲು ಓರ್ವ ವ್ಯಕ್ತಿ ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ ಸನಾತನ ಧರ್ಮ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿರಲಿದ್ದು, …

Read More »