Breaking News
Home / Tag Archives: ಆಹಾರ

Tag Archives: ಆಹಾರ

ಸುಗ್ಗಿ ಹಬ್ಬ ಸಂಕ್ರಾಂತಿಗೆ ಖಾರ ಪೊಂಗಲ್ ಮಾಡುವ ಸುಲಭ ವಿಧಾನ..!

ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಅದಕ್ಕಾಗಿ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ… ಎಳ್ಳು ಬೆಲ್ಲದ ಜೊತೆಗೆ ಒಂದಿಷ್ಟು ಖಾರ ಪೊಂಗಲ್ ತಯಾರಿಸಿ ಹಬ್ಬವನ್ನು ಆಚರಿಸಿ. ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ 1 ಕಪ್ ಅಕ್ಕಿ 1 ಕಪ್ ಜೀರಿಗೆ ಅರ್ಧ ಚಮಚ ಕಾಳುಮೆಣಸು ಅರ್ಧ ಚಮಚ, ಕರಿಬೇವಿನಸೊಪ್ಪು ಸ್ವಲ್ಪ …

Read More »

ನೀವು ವಾರಕ್ಕೆ ಎರಡು ಬಾರಿ ರಾಗಿ ಅಂಬಲಿ ಕುಡಿದ್ರೆ ಏನ್ ಆಗುತೆ ಗೊತ್ತಾ ತಿಳ್ಕೊಂಡ್ರೆ ದಿನ ಇದುನ್ನೆ ಕುಡಿತೀರಾ..!

ರಾಗಿ ರೊಟ್ಟಿ ರಾಗಿ ಮುದ್ದೆ, ರಾಗಿ ಅಂಬಲಿ ಇವುಗಳನ್ನು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು ಅಷ್ಟೇ ಅಲ್ಲದೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಕೂಡ ಇರೋದಿಲ್ಲ. ದೇಹಕ್ಕೆ ತಂಪು ನೀಡುವಂತ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನೋದನ್ನ ಮುಂದೆ ನೋಡಿ.. ರಾಗಿ ಅಂಬಲಿಯಲ್ಲಿ ಪ್ರೊಟೀನ್ ಹಾಗು ಕ್ಯಾಲ್ಶಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗು ಶಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ …

Read More »

ನಿಮ್ಮ ಕಿಡ್ನಿಯಲ್ಲಿನ ಕಲ್ಲು ಕರಗಿಸಿ ನಿಮ್ಮ ಜೀವ ಉಳಿಸುವ ಬಾಳೆದಿಂಡಿನ ಪಲ್ಯ ಹೇಗೆ ಮಾಡಬೇಕು ಗೊತ್ತಾ..!

ಹೌದು ಕೆಲವೊಂದು ಆಹಾರಗಳು ಕೆಲವೊಂದು ಕಾಯಿಲೆಗಳನ್ನು ಹೋಗಲಾಡಿಸುತ್ತವೆ. ಹಾಗೆಯೆ ನಿಮ್ಮ ಹಲವು ರೋಗಗಳಿಗೆ ಹಲವು ಮನೆಮದ್ದುಗಳು ನಿಮ ಮನೆಯಲ್ಲಿವೆ ಇರುತ್ತವೆ ಹಾಗೆ ನಿಮ್ಮ ಕಿಡ್ನಿಯಲ್ಲಿ ಹಾಗುವಂತಹ ಕಲ್ಲನ್ನು ಕರಗಿಸಲು ಈ ಬಾಳೆದಿಂಡಿನ ಪಲ್ಯ ನಿಮಗೆ ಸಹಕಾರ ಮಾಡುತ್ತದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು,ಕಡಲೇಬೇಳೆ,ತುರಿದ ತೆಂಗಿನಕಾಯಿ,ಹಸಿಮೆಣಸಿನ ಕಾಯಿ,ಒಣಮೆಣಸಿನ ಕಾಯಿ,ಬೆಲ್ಲ ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು ರುಚಿಗೆ ಒಗ್ಗರಣೆಗೆಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು ಇನ್ನು ಈ ಪಲ್ಯವನ್ನು ಮಾಡುವ ವಿಧಾನ; ಮೊದಲಿಗೆ …

Read More »

ಕೆಮ್ಮು ಮತ್ತು ಶೀತಕ್ಕೆ ಮನೆಯಲ್ಲಿ ಮಾಡಿ ರುಚಿಯಾದ ವೀಳ್ಯದೆಲೆ ರಸಂ,ಇದೊಂದು ವಿಭಿನ್ನವಾದ ರಸಂ..!

ಇದೊಂದು ವಿಭಿನ್ನವಾದ ರಸಂ, ಈ ವಾತಾವರಣಕ್ಕೆ ಹೇಳಿ ಮಾಡಿಸಿದ ಹಾಗಿದೆ, ಕೆಮ್ಮು, ಶೀತ ಇದಕ್ಕೆಲ್ಲ ಒಳ್ಳೆಯ ಮನೆ ಔಷಧಿ, ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ, ಇದರಿಂದ ರಸಂ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ. ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪದ ಜೊತೆ ಮತ್ತು ಸೂಪ್ ರೀತಿಯಲ್ಲಿ ಕುಡಿಯಲು ತುಂಬಾ ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು ಮತ್ತು ತಯಾರಿಸುವ ವಿಧಾನ. ಒಂದು ಮಿಕ್ಸಿ ಜಾರಿಗೆ 5 ಎಸಳು ಬೆಳ್ಳುಳ್ಳಿ, 10 ಕಾಳುಮೆಣಸು, ಅರ್ಧ ಚಮಚ …

Read More »

ಮೊಣಕೈ ಹಾಗು ಮೊಣಕಾಲಿನ ಕಪ್ಪು ಕಲೆಯನ್ನು ಹೋಗಲಾಡಿಸುವ ಹೆಚ್ಚಿಗೆ ಹಣ ಬೇಕಾಗಿಲ್ಲ ಇಲ್ಲಿದೆ ಸುಲಭ ಮತ್ತು ಸರಳ ವಿಧಾನ..!

ಹೌದು ಕೆಲವರಿಗೆ ಮೊಣಕೈ ಹಾಗು ಮೊಣಕಾಲುಗಳ ಮೇಲೆ ಕಪ್ಪು ಕಲೆಗಳು ಹೆಚ್ಚಗಲಿ ಕಂಡುಬರುತ್ತವೆ ಅಂತಹ ಕಲೆಗಳನ್ನು ಹೋಗಲಾಡಿಸಲು ಇಲ್ಲಿವೆ ನೋಡಿ ಸರಳ ವಿಧಾನಗಳು..! ಸಾಸಿವೆ ಎಣ್ಣೆಯಲ್ಲಿ ಇರುವ ಲಿನೋಲಿಕ್‌, ಎರುಸಿಸ್‌ ಮತ್ತು ಒಲೈಕ್‌ ಆಮ್ಲಗಳು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಯನ್ನು ತಿಳಿಯಾಗಿಸುವವು. ಆದ್ದರಿಂದ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ… ಮಾಡಿ. ಬೆಳಗ್ಗೆ ಎದ್ದ ನಂತರ ಸೋಪಿನಿಂದ ತೊಳೆಯಿರಿ. ಅಡುಗೆ ಸೋಡಾವು …

Read More »

ಬಹುದೊಡ್ಡ ಕಾಯಿಲೆ ಬ್ಲಡ್ ಕಾನ್ಸರ್ ಗೆ ಕಿತ್ತಳೆ ಹಣ್ಣು ರಾಮಬಾಣ ಹೇಗೆ ಗೊತ್ತಾ..!

ಹೌದು ನಮಗೆ ತಿಳಿದಿರುವುದಿಲ್ಲ ನಮ್ಮ ಸುತ್ತ ಮುತ್ತ ಹಲವಾರು ತಿನ್ನುವ ಪದಾರ್ಥದಲ್ಲಿ ಮತ್ತು ಹಣ್ಣು ಹಂಪಲುಗಳಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಗುಣಗಳು ಅದೇ ರೀತಿ ಕಿತ್ತಳೆ ಹಣ್ಣಿನ ರಸದಲ್ಲಿ ಅಡಗಿದೆಯಂತೆ ಬ್ಲಡ್ ಕಾನ್ಸರ್ ಗುಣಪಡಿಸೋ ಗುಣಗಳು, ಲ್ಯುಕೆಮಿಯಾ ಎಂಬ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ …

Read More »

ನಿಮಗೆ ತಲೆಹೊಟ್ಟು ಸಮಸ್ಯೆ ಇದೆ ಅನ್ನೋ ಚಿಂತೆ ಬಿಡಿ ಅದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ..!

ಹೌದು ನಮಗೆ ತಲೆಹೊಟ್ಟು ಸಮಸ್ಯೆ ತುಂಬಾ ಮುಜುಗರ ಉಂಟುಮಾಡುತ್ತದೆ,ಅದಕ್ಕೆ ಮನೆಯಲ್ಲಿಯೇ ಇದೆ ಪರಿಹಾರ ಅದೇನಂದರೆ ಈರುಳ್ಳಿ. ಹೌದು ಈರುಳ್ಳಿಯಿಂದ ಹಲವಾರು ಉಪಯೋಗಗಳಿವೆ. ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು …

Read More »

ಈ ಒಂದು ಕಪ್ ಚಹಾದ ಬೆಲೆ ಬರೋಬ್ಬರಿ ಒಂದು ಲಕ್ಷ ಯಾಕೆ ಗೊತ್ತಾ..!

ಹೌದು ನಮ್ಮ ಭಾರತದಲ್ಲಿ ಚಹಾ ಅಂದ್ರೆ ಎಲ್ಲರಿಗು ಇಷ್ಟ ಮತ್ತು ಈ ಚಹಾವನ್ನು ಪ್ರತಿಯೊಬ್ಬರೂ ಸೇವನೆ ಮಾಡುವ ಅಭ್ಯಾಸವಿರುತ್ತದೆ. ನಮ್ಮ ಸುತ್ತ ಮುತ್ತ ನಾವು ಎಲ್ಲೇ ಚಹಾ ಕುಡಿದರೆ ಅದರ ಬೆಲೆ ಕೇವಲ ೧೦ ರಿಂದ ೨೦ ಮಾತ್ರ ಅದಕ್ಕೂ ಹೆಚ್ಚು ಅಂದ್ರೆ ಕೆಲವೊಂದು ಕಡೆ ೧೦೦ ರಿಂದ ೨೦೦ ಅಷ್ಟೇ ಆದ್ರೆ ಈ ಚಹಾದ ಬೆಳೆಗೆ ಒಂದು ಕಾರು ಖರೀದಿ ಮಾಡಬಹುದು. ಆದ್ರೆ ಈ ಚಹಾದ ಒಂದು ಪ್ಯಾಕೆಟ್ …

Read More »

ನಿಮ್ಮ ಮನೆಯಲ್ಲಿ ಮಾಡಬಹುದಾದ ಬ್ರೆಡ್ ಜಾಮೂನ್ ಹೇಗೆ ಅಂತೀರಾ ಇಲ್ಲಿ ನೋಡಿ..!

ಹೌದು ನಿಮ್ಮ ಮನೆಯಲ್ಲಿಯೇ ನೀವು ಸಿಂಪಲ್ ಆಗಿ ಈ ಬ್ರೆಡ್ ಜಾಮೂನ್ ತಯಾರುಮಾಡಬಹುದು ಹೇಗೆ ಅನ್ನೋದು ಇಲ್ಲಿ ಹೇಳಲಾಗಿದೆ ನೋಡಿ..! ಬೇಕಾಗುವ ಪದಾರ್ಥಗಳು… ಬ್ರೆಡ್ ಪೀಸ್ ಗಳು – 6-8 ಮೈದಾ ಹಿಟ್ಟು – 4 ಚಮಚ ತುಪ್ಪ- 1 ಚಮಚ ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು ಸಕ್ಕರೆ – 2 ಲೋಟ ಏಲಕ್ಕಿ ಪುಡಿ – ಚಿಟಿಕೆಯಷ್ಟು ಮಾಡುವ ವಿಧಾನ… ಮೊದಲು ಬ್ರೆಡ್ ನ ಬಿಳಿಭಾಗವನ್ನು ಮಾತ್ರ ಕತ್ತರಿಸಿಕೊಂಡು …

Read More »

ರಾತ್ರಿ ಚಪಾತಿ ಮಿಕ್ಕಿದ್ರೆ ಏನ್ ಮಾಡೋದು ಅಂತ ಯೋಚನೆ ಮಾಡಬೇಡಿ ಹೀಗೆ ಮಾಡಿ..!

ಪ್ರತಿಯೊಬ್ಬರ ಮನೆನಲ್ಲಿ ಇದು ಕಾಮನ್ ಊಟಕ್ಕೆ ಚಪಾತಿ ಮಾಡಿದಾಗ ಎಲ್ಲಾ ತಿಂದು ಮಿಕ್ಕಿದಮೇಲೆ ಏನ್ ಮಾಡೋದು ಅಂತ ಯೋಚನೆ ಮಾಡಬೇಡಿ ಇಲ್ಲಿ ನೋಡಿ. ಇದರಿಂದ ನೀವು ನೂಡಲ್ಸ್ ಮಾಡಬಹುದು ಹೇಗೆ ಅಂತೀರಾ ನಾವು ಹೇಳ್ತಿವಿ ನೋಡಿ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಚಪಾತಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೆಟ್, ಸೋಯಾ ಸಾಸ್, ಕಾಳು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಎಣ್ಣೆ, ಉಪ್ಪು. ಮಾಡುವ ವಿಧಾನ ಚಪಾತಿಯನ್ನು ಕತ್ತರಿಸಿ. ಒಂದು ಬಾಣಲೆಗೆ …

Read More »