Breaking News
Home / Featured

Featured

Featured posts

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು ಬೇಗ ಹೋಗುವುದಿಲ್ಲ ಮತ್ತು ಇದರಿಂದ ಸಾಕಷ್ಟು ಕಿರಿ ಕಿರಿ ಅನುಭವಿಸುತ್ತಿರುತ್ತಾರೆ ಹಾಗಾಗಿ ಇಂತಹ ಸಮಸ್ಯೆಯಿಂದ ದೂರವಿರಲು ಈ ರೀತಿಯಾಗಿ ಮನೆ ಮದ್ದು ಬಳಕೆ ಮಾಡಿ ಮೊಡವೆ ಗುಳ್ಳೆ ಹೋಗಲಾಡಿಸಿ. ನಿಂಬೆ ರಸ: ಮೊಡವೆ ಗುಳ್ಳೆ ಹೋಗಲಾಡಿಸಲು ನಿಂಬೆ ರಸ ಬಳಕೆ ಮಾಡಿ ಹೇಗೆ ಅನ್ನೋದು ಇಲ್ಲಿದೆ ನೋಡಿ. ನಿಂಬೆ …

Read More »

ಬಾಳೆ ಎಲೆ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಮತ್ತು ಅದರ ಜೊತೆ ಈ ಎಂಟು ರೋಗಗಳಿಂದ ದೂರವಿಡುತ್ತೆ..!

ಹೌದು ಬಾಳೆ ಎಲೆ ಎನ್ನುವುದು ಕೇವಲ ಊಟಕ್ಕೆ ಮಾತ್ರ ಸೀಮಿತವಾದ ಎಲೆಯಲ್ಲ ಈ ಎಲೆಯನ್ನು ಊಟಕ್ಕೆ ಬಳಸುವುದರಿಂದ ಹಲವು ರೀತಿಯ ಲಾಭಗಳಿವೆ ಮತ್ತು ಈ ಬಾಳೆ ಎಲೆಯಲ್ಲಿ ಸಾಕಷ್ಟು ಲಾಭಗಳಿವೆ ಯಾವ ಯಾವ ಲಾಭಗಳು ಅನ್ನೋದು ಇಲ್ಲಿವೆ ನೋಡಿ. ಬಾಳೆ ಎಲೆಯ ಉಪಯೋಗಗಳು: ಬಿಳಿಕೂದಲು ಸಮಸ್ಯೆ: ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣವಯಸ್ಸಿನಲ್ಲಿಯೇ ಬಿಳಿಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು ಚಿಕ್ಕ …

Read More »

ರೈತರ ಸಾಲಮನ್ನಾಕ್ಕೆ ಎಳ್ಳು ನೀರು ಬಿಡಲು ಮುಂದಾದ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ..!

ರೈತರ ಸಾಲಮನ್ನಾ ಕುರಿತು ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ. ಸಾಲಮನ್ನಾ ಕುರಿತು ಹೆಚ್​ಡಿಕೆ ಗೊಂದಲದ ಹೇಳಿಕೆ ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ ಧರ್ಮಸ್ಥಳದಲ್ಲಿ ನಿಯೋಜಿತ ಸಿಎಂ ಹೆಚ್​​ಡಿಕೆ ಹೇಳಿಕೆ. ಆದರೆ ರೈತರಿಗೆ ಅನುಕೂಲ ಆಗುವ ಹಾಗೆ ಮಾಡುತ್ತೇನೆ ರೈತರು ಉಳಿಯುವ ನಿಟ್ಟಿನಲ್ಲಿ ಯೋಜನೆ ಜಾರಿಮಾಡ್ತೇನೆ ಬಹುಮತ ಸಾಬೀತಾದ ಬಳಿಕ ಯೋಜನೆಯ ಜಾರಿ ಧರ್ಮಸ್ಥಳದಲ್ಲಿ …

Read More »

ನಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ – ಹಾಲಿ ಶಾಸಕರ ವಿರುದ್ಧ ತೊಡೆ ತಟ್ಟಿದ ಬಿಜೆಪಿಯ ಮಾಜಿ ಸಚಿವ

ವಿಧಾನಸಭಾ ಚುನಾವಣೆಯಲ್ಲಿ ಸೋತಿರೋ ಬಿಜೆಪಿ ಅಭ್ಯರ್ಥಿ ಕಾರ್ಯಕರ್ತರ ಮಧ್ಯೆ ಭರ್ಜರಿ ಭಾಷಣ ಮಾಡಿ ತೊಡೆ ತಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ವಿನಃ ಕಾರಣ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹಾಲಿ ಶಾಸಕರ ವಿರುದ್ಧ ತೊಡೆತಟ್ಟಿದ ಪ್ರಸಂಗ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ನಾರಾಯಣ ಸ್ವಾಮಿ ಹಾಲಿ ಕಾಂಗ್ರೆಸ್ ಶಾಸಕ ಬಿ ಶಿವಣ್ಣ …

Read More »

ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ ಸರ್ಕಾರದಿಂದನೇ ಹಣ..!

ಎಸ್ ಹಲವು ರೀತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುವ ಮೋದಿ ಸರ್ಕಾರ ಈ ಭಾರಿ ಒಂದು ವಿಶೇಷ ಯೋಜನೆಯನ್ನು ತಂದಿದೆ ಈ ಯೋಜನೆಯ ಲಾಭ ಹೇಗೆ ಮತ್ತು ಈ ಯೋಜನೆ ಹೇಗೆ ಪಡೆಯುವುದು ಅನ್ನೋದು ಇಲ್ಲಿದೆ ನೋಡಿ. ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು ಎಲ್ಲಿ ನೋಡಿದರು ವಾಯು ಮಾಲಿನ್ಯ ಹಾಗು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಕಾಣುತಿದ್ದು ಇದೆನ್ನೆಲ್ಲ ಹೋಗಲಾಡಿಸಲು ಮೋದಿ ಸರ್ಕಾರ ಒಂದು ವಿಭಿನ್ನ ಮತ್ತು ಹೊಸ …

Read More »

ತಾಯಿಗೆ ಹಿಂಸೆ ನೀಡುವ ಮಗನಿಗೆ ತಾಯಿಯ ಮನೆಯಲ್ಲಿ ಹಕ್ಕಿಲ್ಲ:ಹೈ ಕೋರ್ಟ್

ತಾಯಿಗೆ ಹೊಡೆಯುವ -ಬೈಯ್ಯುವ ಮಗನಿಗೆ ತಾಯಿಯ ಮನೆಗೆ ಪ್ರವೇಶ ಮಾಡುವ ಹಕ್ಕಿಲ್ಲ ಎಂದು ಬಾಂಬೆ ಹೈ ಕೋರ್ಟ್ ಹೇಳಿದೆ. ಮುಂಬಯಿಯ ಮಲಬಾರ್‌ ಹಿಲ್‌ ಫ್ಲ್ಯಾಟ್‌ಗೆ ಪ್ರವೇಶಿಸಲು 72 ವರ್ಷದ ತಾಯಿ ಅನುಮತಿ ನೀಡುತ್ತಿಲ್ಲ. ಫ್ಲ್ಯಾಟ್‌ನ ಬೀಗದ ಕೈ ಬದಲಾಯಿಸಿದ್ದಾರೆ ಎಂದು ದಕ್ಷಿಣ ಮುಂಬೈಯ ನಿವಾಸಿ ಕೋರ್ಟ್‌ ಮೆಟ್ಟಲೇರಿದ್ದರು. ಈ ಕೇಸ್‌ನ ವಿಚಾರಣೆ ಮಾಡಿದ ಕೋರ್ಟ್‌ ‘ಮಗನಿಗೆ ತಾಯಿಯ ಮನೆಯಲ್ಲಿ ಯಾವುದೇ ಹಕ್ಕಿಲ್ಲ’ ಎಂದು ಹೇಳಿದೆ. ‘ಆ ಮನೆಯ ಮೇಲೆ ಆತ …

Read More »

ಅತೀ ಭಯಾನಕ ನಿಪಾ ವೈರಸ್ ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು, ಕರ್ನಾಟಕಕ್ಕೂ ಹರಡುವ ಆತಂಕ ಈ ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ

ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಜ್ವರಕ್ಕೆ ಕೇರಳದಲ್ಲಿ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಪುಣೆಯಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಮೂವರ ಸಾವಿಗೆ ನಿಪಾ ವೈರಸ್ ಕಾರಣ ಎನ್ನುವುದನ್ನು ದೃಢಪಡಿಸಿದೆ. ಕೇರಳದ ಕೋಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜೊತೆಗೆ ಎಲ್ಲಾ ವಿವರಗಳನ್ನು ಆರೋಗ್ಯ ಇಲಾಖೆಗೆ ಪ್ರತಿ ನಿತ್ಯ ಆರೋಗ್ಯ …

Read More »

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮೇಲೆ ಮತ್ತೆ ಗುಡಿಗಿದ ಜಗದೀಶ್ ಗೌಡ..!

ಬಿಜೆಪಿಯ ಮುಖಂಡ ಜಗದೀಶ್ ಅಲ್ಪ ಕಾಲದಲ್ಲೇ ಹೆಚ್ಚು ಹೆಸರು ಮಾಡುತಿದ್ದರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗಾಗಿ ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರ ರಾಜಕೀಯ ವಿಚಾರವಾಗಿ ಜಗದೀಶ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಹೈಡ್ರಾಮಗಳು ಹಲವು ಬೆಳವಣಿಗೆಗಳು ನಡೆಯುತ್ತಿವೆ 78 ಮತ್ತು 38 ಇಟ್ಟುಕೊಂಡು ರಾಜಕೀಯ ದೊಂಬರಾಟ ಆಡುತಿದ್ದರೆ ಇವರಿಗೆ ಜನ ತಕ್ಕ ಪಾಠಕಲಿಸಲಿದ್ದಾರೆ ಮತ್ತು ಇದನ್ನು ನಮ್ಮ ರಾಜ್ಯದ ಜನ ಕ್ಷಮಿಸಲ್ಲ …

Read More »

ಇನ್ನು ಮುಂದೆ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕ ಕರೆ ಮಾಡಬಹುದು ಕೇಂದ್ರ ಸರ್ಕಾರ ಅನುಮತಿ ನೀಡಿದೆ

ನೆಟ್ ವರ್ಕ್ ಸಿಗದಿರುವ ಜಾಗದಲ್ಲೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮನೆ ಅಥವಾ ಕಚೇರಿಯ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಮಂಗಳವಾರ ಅಸ್ತು …

Read More »

ಕಾಂಗ್ರಸ್ ಹಾಗು ಜೆಡಿಎಸ್ ಪಕ್ಷದ ಈ ಹತ್ತು ಶಾಸಕರು ನಾಳೆ ಯಡಿಯೂರಪ್ಪ ಸರ್ಕಾರಕ್ಕೆ ಮತಚಲಾಯಿಸಲು ನಿರ್ಧಾರ ಮಾಡಿದ್ದಾರೆ.

ಕಾಂಗ್ರಸ್ ಹಾಗು ಜೆಡಿಎಸ್ ಪಕ್ಷದ ಈ ಹತ್ತು ಶಾಸಕರು ನಾಳೆ ಯಡಿಯೂರಪ್ಪ ಸರ್ಕಾರಕ್ಕೆ ಮತಚಲಾಯಿಸಲು ನಿರ್ಧಾರ ಮಾಡಿದ್ದಾರೆ. ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದ ಕಾಂಗ್ರೆಸ್-ಜೆಡಿಎಸ್‌ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಎಲ್ಲ ಗೊಂದಲಕ್ಕೂ ಬಹುಮತ ಸಾಬೀತು ಪಡಿಸುವುದೊಂದೇ ಪರಿಹಾರವೆಂಬುದನ್ನು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ಮೇ 19ರ ಸಂಜೆಯೊಳಗೆ 4 ಗಂಟೆಗೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಆದೇಶಿಸಿದೆ. ಯಡಿಯೂರಪ್ಪ ಮೇ 17ರಂದು …

Read More »
error: Content is protected !!