Breaking News
Home / ಸುದ್ದಿ / ರಾಷ್ಟ್ರ

ರಾಷ್ಟ್ರ

ವಾಟ್ಸಾಪ್‌ನಲ್ಲಿ ಈ ಮಾರ್ಕ್ ಬಂದರೆ ನೀವು ಜೈಲಿಗೆ ಏನಿದು ಗೊತ್ತಾ..!

ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನೀವು ಕಳುಹಿಸಿದ ಪ್ರತಿಯೊಂದು ಸಂದೇಶವನ್ನು ಓದುತ್ತಿದೆ. ಒಂದು ವೇಳೆ ನೀವು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಗೊತ್ತಾದರೆ ಜೈಲಿಗೆ ಹೋಗಬೇಕಾಗುತ್ತದೆ. ಇಂಥದ್ದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವದಂತಿಗಳನ್ನು ತಡೆಯಲು ವಾಟ್ಸಾಪ್‌ ರೂಪಿಸಿರುವ ಹೊಸ ನಿಯಮದ ಪ್ರಕಾರ, ಎರಡು ನೀಲಿ ಟಿಕ್‌ ಮಾರ್ಕ್ ಜೊತೆ ಒಂದು ರೆಡ್‌ ಟಿಕ್‌ ಮಾರ್ಕ್ ಬಂದರೆ ಅಪಾಯಕಾರಿ ಎಂದರ್ಥ. ಆಗ ಸುಳ್ಳು ಸುದ್ದಿಯನ್ನು …

Read More »

ಪ್ರಪಂಚದ ಅತ್ಯಂತ ಗಣ್ಯ ನಾಯಕರಲ್ಲಿ ಮೋದಿಜೀ ಎಷ್ಟನೇ ಸ್ಥಾನದಲ್ಲಿ ಇದ್ದಾರೆ ಗೊತ್ತಾ..!

ಪ್ರಪಂಚದ ಅತ್ಯಂತ ಗಣ್ಯ ನಾಯಕರಲ್ಲಿ ಇವರು ಒಬ್ಬರು ಅವರೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು.ಪ್ರಸ್ತುತ ಎಲ್ಲಾ ದೇಶಗಳು ನಮ್ಮ ಕಡೆಗೆ ನೋಡುವಂತೆ ಮಾಡುತ್ತಿರುವ ವ್ಯಕ್ತಿ ಎಂದರೆ ನರೇಂದ್ರ ಮೋದಿ. ಇವರು ಗುಜರಾತಿನ ವಾದ್ನಗರ್ ಎಂಬುವಲ್ಲಿ ಜನಿಸುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲೇ ತಂದೆಯ ಟೀ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸಮಾಡಿ ಅವರೇ ಸ್ವಂತವಾಗಿ ಮತ್ತೊಂದು ಟೀ ಅಂಗಡಿಯನ್ನು ತೆರೆಯುತ್ತಾರೆ. ಬಾಲ್ಯದ ವಿದ್ಯಾಭ್ಯಾಸವನ್ನು ಮುಗಿಸಿದ ಮೋದಿಯವರು ಆರ್ ಎಸ್ ಎಸ್ ನ …

Read More »

2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೋದಿ ಜೊತೆ ಮುಖ್ಯ ಅತಿಥಿ ಯಾರು ಗೊತ್ತಾ..!

ಪ್ರತಿ ಭಾರಿಯೂ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಬರುತ್ತಾರೆ ಆದ್ರೆ ಅದು ಇತ್ತೀಚಿಗೆ ಅದರ ಮಹತ್ವ ಹೆಚ್ಚಾಗಿದೆ ಮೋದಿ ಪ್ರಧಾನ ಮಂತ್ರಿ ಆದಮೇಲೆ ಯಾವ ಯಾವ ನಾಯಕರು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುತ್ತಾರೆ ಅನ್ನೋದು ಕುತೂಹಲ ಹಾಗೆ ಈ ಭಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾರು ಮುಖ್ಯ ಅತಿಥಿ ಅನ್ನೋದು ಇಲ್ಲಿದೆ ನೋಡಿ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕದ ಅಧ್ಯಕ್ಷ …

Read More »

SSLC ಆದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ..!

ಭಾರತೀಯ ರೈಲ್ವೆ ಇಲಾಖೆಯಿಂದ ಈಗಾಗಲೇ ಹಲವು ಹುದ್ದೆಗಳಿಗೆ ಅರ್ಜಿ ಅಹವಾನಿಸಿತ್ತು ಇದೀಗ ಮತ್ತೊಮ್ಮೆ ಭಾರತೀಯ ರೈಲ್ವೆ ಇಲಾಖೆಯಿಂದ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ SSLC ಆದವರಿಗೆ ಅಂಚೆ ಮೂಲಕ ಅರ್ಜಿ ಆಹ್ವಾನಿಸಿದೆ, ಒಟ್ಟು 432 ಹುದ್ದೆಗಲು ಇದ್ದು, ಅನೇಕ ವಿಭಾಗಗಳಾಗಿ ವಿಂಗಡಿಸಿದೇ, ಅವು ಗಳು ಕೆಳಗಿನಂತಿವೆ. ಸಿಒಪಿಎ – 86, ಶೀಘ್ರಲಿಪಿಗಾರ (ಆಂಗ್ಲ) – , ಶೀಘ್ರಲಿಪಿಗಾರ (ಹಿಂದಿ) – 16, ಫಿಟ್ಡರ್ – 70, ಎಲೆಕ್ಟ್ರಿಷಿಯನ್ …

Read More »

ತಾಜ್ ಮಹಲ್ ನಲ್ಲಿ ನಮಾಜ್ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ..!

ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಮತ್ತು ವಿವಾಹದಗಳು ಇರುವ ಬೆನ್ನಲ್ಲೇ ತಾಜ್ ಮಹಲ್ ನಲ್ಲಿ ನಮಾಜ್ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದ್ದು ಅಲ್ಲಿ ನಮಾಜ್ ಮಾಡಬಾರದು ಎಂದು ಸುಪ್ರಿಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ದ್ವಿಸದಸ್ಯ ಪೀಠ, ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದ್ದು, …

Read More »

ಜಿಯೋ ಮತ್ತೊಂದು ಹೊಸ ಫೋನ್ ಬಿಡುಗಡೆ 501 ರೂ ಇದರ ವಿಶೇಷತೆ ಏನು..!

ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ. ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ …

Read More »

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ..!

ಪನಾಮಾ ಪೇಪರ್ಸ್ ಹಗರಣದಲ್ಲಿ ದೋಷಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಇಸ್ಲಾಮಾಬಾದಿನ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಷರೀಫ್ ಜೊತೆಗೆ ಮಗಳು ಮಾರಿಯಾಮ್‍ಗೆ 7 ವರ್ಷ, ಅಳಿಯ ಸಫ್ದಾರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೇ ಬೇನಾಮಿ ಆಸ್ತಿಯನ್ನು ಸರ್ಕಾರ ವಶ ಪಡಿಸಿಕೊಳ್ಳುವಂತೆ ಆದೇಶ ನೀಡಿದೆ. ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ 2017ರ ಜುಲೈ 28 …

Read More »

ಪಡಿತರ ಚೀಟಿಯೊಂದಿಗೆ ಜೊತೆ ಬಿಯರ್..!

ಬಿಯರ್ ಕುಡಿಯಕ್ಕೆ ಇನ್ನೂ ಅಲ್ಲ-ಇಲ್ಲಿ ಕಾರುಬಾರು ಅಂತಾ ಸುತ್ತಬೇಕಿಲ್ಲ. ಸರ್ಕಾರವೆ ಪಡಿತರ ಜೊತೆಗೆ ಬಿಯರನ್ನು ಮನೆ ಮನೆಗೆ ತಲುಪಿಸಲಿದೆ. ಬಿಯರ್ ನ್ನು ಪಡಿತರ ಜೊತೆಗೆ ಕೊಡುವ ನಿರ್ದಾರವನ್ನು ಬ್ರಿಟನ್ ಸರ್ಕಾರ ಕೈಗೊಂಡಿದೆ. ಬ್ರಿಟನ್ ಬಿಯರ್ ಉತ್ಪಾದನೆ ಕೈಗಾರಿಕೆಗಳಿಗೆ ಕಾರ್ಬನ್ ಡೈ ಆಕ್ಸೈಡ್ ಕೊರತೆ ಕಾಡುತ್ತಿದೆ. ಕಾರ್ಬನ್ ಡೈ ಆಕ್ಸೈಡ ಕೊರತೆಯಿಂದ ಅಗತ್ಯಕ್ಕೆ ತಕ್ಕಂತೆ ಬಿಯರ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಬಿಯರ್ ಉತ್ಪಾದನೆಯನ್ನು ಕಡಿಮೆಗೊಳಿಸಲು ಬ್ರಿಟನ್ ಸರ್ಕಾರ ನಿರ್ಧರಿಸಿದ್ದು, ಪಡಿತರ ಜೊತೆ ಬಿಯರನ್ನು …

Read More »

ಪ್ಯಾನ್ ಕಾರ್ಡ್ ಪಡೆಯಲು ದಿನಗಳು ಬೇಕಿಲ್ಲ ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಹೇಗೆ ಗೊತ್ತಾ..!

ಮೊದಲೆಲ್ಲ ಪಾನ್ ಕಾರ್ಡ್ ಪಡೆಯಲು ಹತ್ತು ದಿನ ೧೫ ಕಾಯಬೇಕಿತ್ತು ಆದರೆ ಇದೀಗ ನಿಮಗೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ನಂಬರ್ ಸಿಗಲಿದೆ. ಇದು ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಹೊಸದಾಗಿ ಪ್ರಾರಂಭಿಸಿದೆ. ಈ ಯೋಜನೆ ಮೊದಲ ಬಾರಿಗೆ ಪ್ಯಾನ್ ಕಾರ್ಡ್ ಪಡೆಯುವವರಿಗೆ ಮಾತ್ರ ಅನ್ವಹಿಸುತ್ತದೆ. ಈ ಯೋಜನೆಯಲ್ಲಿ ನೀವು ಪ್ಯಾನ್ ಕಾರ್ಡ್ ಪಡೆಯಬೇಕು ಅಂದ್ರೆ ಆಧಾರ್ ನಂಬರ್ ಕಡ್ಡಾಯವಾಗಿದೆ. ಇದು ನಿಗದಿತ ಅವಧಿಗೆ ಲಭ್ಯವಾಗಿರುವ ಯೋಜನೆಯಾಗಿದ್ದು, ಮೊದಲು …

Read More »

ಪ್ರಧಾನಿ ಮೋದಿಯವರೇ ಧೈರ್ಯವಿದ್ದರೆ ಇಲ್ಲಿ ಸ್ಪರ್ಧಿಸಿ ಅಸಾದುದ್ದೀನ್ ಓವೈಸಿ ಹೇಳಿಕೆ: ಇದಕ್ಕೆ ನಿಮ್ಮ ಅಭಿಪ್ರಾಯ..!

ಎಐಎಂಐಎಂ ಅಧ್ಯಕ್ಷ ಹಾಗೂ ಹಾಲಿ ಹೈದರಾಬಾದ್‍ನ ಸಂಸದರಾದ ಅಸಾದುದ್ದೀನ್ ಓವೈಸಿರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಹೈದರಾಬಾದನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅಸಾದುದ್ದೀನ್ ಓವೈಸಿ ಮಾತನಾಡಿ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು …

Read More »