Breaking News
Home / ಸುದ್ದಿ / ರಾಜ್ಯ

ರಾಜ್ಯ

ಬೆಂಗಳೂರಿನಲ್ಲಿ ಶುರುವಾಗಲಿದೆ ಫೇಸ್ಬುಕ್ ಕಂಪನಿ ಯಾವಾಗ ಮತ್ತು ಎಷ್ಟು ಮಂದಿಗೆ ಉದ್ಯೋಗ ಸಿಗಲಿದೆ ಗೊತ್ತಾ..!

ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಮುಂದಾಗಿದೆ. ಬೆಂಗಳೂರಿನ ಎಂಬೆಸಿ ಗಾಲ್ಫ್ ಲಿಂಕ್ ನಲ್ಲಿ 2.2 ಲಕ್ಷ ಚದರ ಅಡಿ ಜಾಗದಲ್ಲಿ ಕಂಪನಿ ಸ್ಥಾಪನೆಯಾಗಲಿದ್ದು, ಒಟ್ಟು 2,200 ಜನರಿಗೆ ಉದ್ಯೋಗ ನೀಡಲು ತಯಾರಿ ನಡೆದಿದೆ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ಚಲ್ಲಘಟ್ಟ ಬಳಿ ಎಂಬೆಸಿ ಗಾಲ್ಫ್ ಲಿಂಕ್ ಇದ್ದು ಒಂದು ಚದರ ಅಡಿಗೆ 130 ರೂ. ನಂತೆ ವರ್ಷಕ್ಕೆ ಫೇಸ್‍ಬುಕ್ 34 ಕೋಟಿ …

Read More »

ಮೀಟೂ ಆರೋಪಕ್ಕೆ ರಾಧಿಕಾ ಕುಮಾರಸ್ವಾಮಿ ಕೊಟ್ಟ ಉತ್ತರ ಏನ್ ಗೊತ್ತಾ..!

ಸಿಎಂ ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪ ನಡುವಿನ ವಾಕ್ಸಮರಕ್ಕೆ ರಾಧಿಕಾ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಮೇಲೆ ಮಾಡಿರುವ ಮೀಟೂ ಆರೋಪಕ್ಕೆ ಸ್ವಾಂಡಲ್‍ವುಡ್ ಸ್ವೀಟಿ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಕುಮಾರ್ ಬಂಗಾರಪ್ಪ ಹೇಳಿಕೆ ಕುರಿತು ರಾಧಿಕಾ ಮೌನ ಮುರಿದಿದ್ದಾರೆ. ಭೈರವದೇವಿ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ರಾಧಿಕಾ ಕುಮಾರಸ್ವಾಮಿ ಪತ್ರಿಕೆಯೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಅಯ್ಯೋ ನನ್ ಕೆಲಸಗಳೇ ಸಾಕಷ್ಟಿದೆ. ಅದು ಮಾಡೋಕೇ ನಂಗೆ ಟೈಮಿಲ್ಲ. ಚುನಾವಣೆ ಸಂಬಂಧ …

Read More »

ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಮೈತ್ರಿ ಸರಕಾರದಿಂದ ಸಿಹಿ ಸುದ್ದಿ..!

ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ರೈತರ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದ್ದೂ ಅದು ನವೆಂಬರ್ ಒಂದರಿಂದ ರಾಜ್ಯದ 44 ಲಕ್ಷ ರೈತ ಕುಟುಂಬಗಳಿಗೆ ಋಣಮುಕ್ತ ಪತ್ರ ರವಾನೆ ಮಾಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 2018-19ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳು ಪಡೆದಿದ್ದ ಸಾಲದ ಪೈಕಿ 10,300 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿದೆ. ಅದರಲ್ಲಿ …

Read More »

ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇರುವ ಚಿತ್ರವನ್ನ ಯಾಕೆ ಮಾಡ್ಬೇಕು ಶ್ರುತಿ ಹರಿಹರನ್‍ಗೆ ಟಾಂಗ್ ಕೊಟ್ಟಿದು ಯಾರು ಗೊತ್ತಾ..!

ಕಳೆದ ವರ್ಷ ‘ವಿಸ್ಮಯ’ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಗಂಭೀರ ಆರೋಪವನ್ನು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕಿಯಿಸಿರುವ ಅರ್ಜುನ್ ಸರ್ಜಾ ಅವರ ಅತ್ತೆ ಪಾರ್ವತಮ್ಮ ಅವರು, ಬೆಡ್ ರೂಮ್ ಮತ್ತು ಕ್ಲೋಸ್ ಆಪ್ ಸೀನ್ ಇದ್ದ ಚಿತ್ರವನ್ನು ನಟಿಯರು ಒಪ್ಪಿಕೊಂಡು ಆಮೇಲೆ ಇಂತಹ ಆರೋಪ ಯಾಕೆ ಮಾಡಬೇಕು. ಈ ಸೀನ್ ಗಳಿಗೆ ಒಪ್ಪಿ ಆಮೇಲೆ ಅಯ್ಯೋ ನಂಗೆ ಹಂಗ್ ಮಾಡಿದರು, …

Read More »

ಈ ಭಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅಭ್ಯರ್ಥಿಗಳು ಇವರೇ ಇದು ಪಕ್ಕ ಮಾಹಿತಿ..!

ಸೀಸನ್ 5 ರಲ್ಲಿ ಸಾಮಾನ್ಯ ಜನರನ್ನು ಕರೆತರಲಾಯಿತು. ಆದರೆ ಈ ಬಾರಿ ಅರ್ಧದಷ್ಟು ಸರ್ಧಿಗಳು ಜನ ಸಾಮಾನ್ಯರಾಗಿದ್ದಾರೆ. ಹಾಗಾದರೆ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲಿರುವ ಸಂಭವನೀಯರ ಪಟ್ಟಿಯಲ್ಲಿ ಯಾರಿದ್ದಾರೆ. ಬಿಗ್​ ಬಾಸ್​ ಸ್ಪರ್ಧಿಗಳ್ಯಾರು?: ರಂಜನಿ ರಾಘವನ್: ರಂಜನಿ ರಾಘವನ್ ಪುಟ್ಟಗೌರಿ ಎಂಬ ಹೆಸರಿನಿಂದಲೇ ಮನೆಮಾತಾಗಿರುವ ನಟಿ. ಶಾಲಿನಿಗೌಡ ನಟಿ: 2017ರ ಮಿಸ್ ಕರ್ನಾಟಕ ಕಿರೀಟ ಧರಿಸಿದ್ದಾರೆ. ರ್ಯಾಪರ್ ಚಂದನ್‍ಶೆಟ್ಟಿಯ ಟಕೀಲಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಮುರಳಿ: ಒಗ್ಗರಣೆ …

Read More »

ನನ್ನ ವರ್ಜಿನಿಟಿ ಕಳೆಯಲು ನೀನು ಹೆಲ್ಪ್ ಮಾಡ್ತೀಯಾ ಮಂಚಕ್ಕೆ ಕರೆದವರ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕನ್ನಡತಿ..!

ಗಾಂಧಿನಗರದಲ್ಲಿ ಮೀ ಟೂ ಅಭಿಯಾನ ರಂಗೇರಿದ್ದು, ಈಗ ಸ್ಯಾಂಡಲ್‍ವುಡ್ ನಟಿ ಸಂಗೀತಾ ಭಟ್ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಚಾನ್ಸ್ ಕೊಡುವ ನೆಪದಲ್ಲಿ ತನ್ನನ್ನ ಮಂಚಕ್ಕೆ ಕರೆದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕರಾಳ ಮುಖವನ್ನ ಸಂಗೀತಾ ಭಟ್ ಬಟಾಬಯಲು ಮಾಡಿದ್ದಾರೆ. 2008ರಲ್ಲಿ ನಾನು ಕನ್ನಡ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದೆ. ನನಗೆ ಆಗ 14 ವರ್ಷವಾಗಿತ್ತು. ಖ್ಯಾತ ಸೀರಿಯಲ್ ನಟಿಯೊಬ್ಬರ ಪತಿ ಆ ಚಿತ್ರವನ್ನ ನಿರ್ಮಿಸುತ್ತಿದ್ದರು. ಒಂದು ದಿನ ಕಾಸ್ಟಿಂಗ್ ಡೈರೆಕ್ಟರ್ …

Read More »

ಶ್ರೀರಾಮುಲು ನಾಯಕ ಜನಾಂಗದವರೇ ಅಲ್ಲವಾ..?

ಬಳ್ಳಾರಿಯಲ್ಲಿ ಈಗ ಜಾತಿ ಜಗಳ ಆರಂಭವಾಗಿದೆ. ಗೌಡ ಜಾತಿಯ ಕುರಿತು ಶಾಸಕ ಬಿ.ಶ್ರೀರಾಮುಲು ಅವರು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರೆ, ಮತ್ತೊಂದೆಡೆ ಶ್ರೀರಾಮುಲು ಅವರು ನಾಯಕ ಜನಾಂಗದವರೇ ಅಲ್ಲ ಅಂತಾ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬಿ.ಶ್ರೀರಾಮುಲು ಕರ್ನಾಟಕದವರೇ ಅಲ್ಲ. ಅವರು ಆಂಧ್ರ ಪ್ರದೇಶದ ಬೊಯಸ್ ಜನಾಂಗದವರು. ರಾಜಕೀಯ ಹಿತಾಸಕ್ತಿಗೆ ತಾವು …

Read More »

ತನ್ನ ಜೀವನದಾರಿತವಾಗಿದ್ದ ಒಂದು ಎಕರೆ ಕಾಫೀ ತೋಟದಲ್ಲಿ ಕೊಡಗು ಸಂತ್ರಸ್ತರಿಗೆ ಮನೆಕಟ್ಟಿಸಿ ಕೊಡಲು ಮುಂದಾಗಿ ಮಾನವೀಯತೆ ಮೆರೆದ ಈ ವ್ಯಕ್ತಿ..!

ತನ್ನ ಜೀವನದಾರಿತವಾಗಿದ್ದ ಒಂದು ಎಕರೆ ಕಾಫೀ ತೋಟದಲ್ಲಿ ಕೊಡಗು ಸಂತ್ರಸ್ತರಿಗೆ ಮನೆಕಟ್ಟಿಸಿ ಕೊಡಲು ಮುಂದಾಗಿ ಮಾನವೀಯತೆ ಮೆರೆದ ಈ ವ್ಯಕ್ತಿ ಎಲ್ಲರಿಗು ಮಾದರಿ ಎಂಬಂತೆ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ 1 ಎಕರೆ ಕಾಫಿ ತೋಟವನ್ನು ನಿರಾಶ್ರಿತರ ಮನೆಗಳ ನಿರ್ಮಾಣಕ್ಕೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊಡಗಿನ ಕುಡಿಯರ ದಂಪತಿ ತಮ್ಮ 1 ಎಕರೆ ಜಾಗವನ್ನು ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದೀಗ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ …

Read More »

26ನೇ ವಯಸ್ಸಿಗೇ ನ್ಯಾಯಾಧೀಶೆ ನಮ್ಮ ಹೆಮ್ಮೆಯ ಕನ್ನಡತಿ..!

ಹೌದು ಸಾಧನೆ ಮಾಡೋಕೆ ಯಾವುದೇ ವಯಸ್ಸು ಮುಖ್ಯ ಅಲ್ಲ ಮತ್ತು ಗಂಡು ಹೆಣ್ಣು ಎನ್ನುವ ಯಾವುದೇ ಭೇದಭಾವ ಇಲ್ಲ ಹಾಗಾಗಿ ಈ ಹೆಣ್ಣು ಮಗಳು ಈ ಸಾಧನೆ ಮಾಡಿದ್ದಾರೆ ಯಾವ ಊರು ಮತ್ತು ಈ ಮಹಿಳೆಯ ಹಿನ್ನೆಲೆ ಏನು ಅನ್ನೋದು ಇಲ್ಲಿದೆ ನೋಡಿ. ಬಾಗಲಕೋಟೆ ನಗರದ ಚೈತ್ರಾ ಕುಲಕರ್ಣಿ ಅವರು 26ನೇ ವಯಸ್ಸಿಗೇ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.ಇಲ್ಲಿನ ಎಸ್‌ಆರ್‌ಎನ್‌ ಕಲಾ ಮತ್ತು ಎಂಬಿಎಸ್ ವಾಣಿಜ್ಯ ಕಾಲೇಜಿನ ಸಹ …

Read More »

ಹಂತ ಹಂತವಾಗಿ ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ 5000 ರೂ. ಮಾಸಾಶನ ಕುಮಾರಸ್ವಾಮಿ ಹೇಳಿಕೆ..!

ಹಿರಿಯ ನಾಗರಿಕರು ಹಾಗೂ ಗರ್ಭಿಣಿ ಮಹಿಳೆಯರಿಗೆ ಪ್ರತಿವರ್ಷ ಒಂದು ಸಾವಿರರೂ.ನಂತೆ ಮಾಸಾಶನ ಹೆಚ್ಚಳ ಮಾಡಿ ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸುವ ವೇಳೆಗೆ 5 ಸಾವಿರ ರೂ ಹೇಗೆ ಅನ್ನೋದು ಇಲ್ಲಿದೆ ನೋಡಿ. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ. ಮಾಸಾಶನ ನೀಡುವುದು ನನ್ನ ಬಯಕೆಯಾಗಿತ್ತು. ಆದರೆ ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಮೇಲಾಗಿ ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ. ಎಲ್ಲವೂ ಒಮ್ಮೆಲೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ …

Read More »