Breaking News
Home / ಸುದ್ದಿ

ಸುದ್ದಿ

ರೈತರ ಸಾಲಮನ್ನಾಕ್ಕೆ ಎಳ್ಳು ನೀರು ಬಿಡಲು ಮುಂದಾದ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ..!

ರೈತರ ಸಾಲಮನ್ನಾ ಕುರಿತು ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ. ಸಾಲಮನ್ನಾ ಕುರಿತು ಹೆಚ್​ಡಿಕೆ ಗೊಂದಲದ ಹೇಳಿಕೆ ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ ಧರ್ಮಸ್ಥಳದಲ್ಲಿ ನಿಯೋಜಿತ ಸಿಎಂ ಹೆಚ್​​ಡಿಕೆ ಹೇಳಿಕೆ. ಆದರೆ ರೈತರಿಗೆ ಅನುಕೂಲ ಆಗುವ ಹಾಗೆ ಮಾಡುತ್ತೇನೆ ರೈತರು ಉಳಿಯುವ ನಿಟ್ಟಿನಲ್ಲಿ ಯೋಜನೆ ಜಾರಿಮಾಡ್ತೇನೆ ಬಹುಮತ ಸಾಬೀತಾದ ಬಳಿಕ ಯೋಜನೆಯ ಜಾರಿ ಧರ್ಮಸ್ಥಳದಲ್ಲಿ …

Read More »

ನಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ – ಹಾಲಿ ಶಾಸಕರ ವಿರುದ್ಧ ತೊಡೆ ತಟ್ಟಿದ ಬಿಜೆಪಿಯ ಮಾಜಿ ಸಚಿವ

ವಿಧಾನಸಭಾ ಚುನಾವಣೆಯಲ್ಲಿ ಸೋತಿರೋ ಬಿಜೆಪಿ ಅಭ್ಯರ್ಥಿ ಕಾರ್ಯಕರ್ತರ ಮಧ್ಯೆ ಭರ್ಜರಿ ಭಾಷಣ ಮಾಡಿ ತೊಡೆ ತಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ವಿನಃ ಕಾರಣ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹಾಲಿ ಶಾಸಕರ ವಿರುದ್ಧ ತೊಡೆತಟ್ಟಿದ ಪ್ರಸಂಗ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ನಾರಾಯಣ ಸ್ವಾಮಿ ಹಾಲಿ ಕಾಂಗ್ರೆಸ್ ಶಾಸಕ ಬಿ ಶಿವಣ್ಣ …

Read More »

ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ ಸರ್ಕಾರದಿಂದನೇ ಹಣ..!

ಎಸ್ ಹಲವು ರೀತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುವ ಮೋದಿ ಸರ್ಕಾರ ಈ ಭಾರಿ ಒಂದು ವಿಶೇಷ ಯೋಜನೆಯನ್ನು ತಂದಿದೆ ಈ ಯೋಜನೆಯ ಲಾಭ ಹೇಗೆ ಮತ್ತು ಈ ಯೋಜನೆ ಹೇಗೆ ಪಡೆಯುವುದು ಅನ್ನೋದು ಇಲ್ಲಿದೆ ನೋಡಿ. ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು ಎಲ್ಲಿ ನೋಡಿದರು ವಾಯು ಮಾಲಿನ್ಯ ಹಾಗು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಕಾಣುತಿದ್ದು ಇದೆನ್ನೆಲ್ಲ ಹೋಗಲಾಡಿಸಲು ಮೋದಿ ಸರ್ಕಾರ ಒಂದು ವಿಭಿನ್ನ ಮತ್ತು ಹೊಸ …

Read More »

ತಾಯಿಗೆ ಹಿಂಸೆ ನೀಡುವ ಮಗನಿಗೆ ತಾಯಿಯ ಮನೆಯಲ್ಲಿ ಹಕ್ಕಿಲ್ಲ:ಹೈ ಕೋರ್ಟ್

ತಾಯಿಗೆ ಹೊಡೆಯುವ -ಬೈಯ್ಯುವ ಮಗನಿಗೆ ತಾಯಿಯ ಮನೆಗೆ ಪ್ರವೇಶ ಮಾಡುವ ಹಕ್ಕಿಲ್ಲ ಎಂದು ಬಾಂಬೆ ಹೈ ಕೋರ್ಟ್ ಹೇಳಿದೆ. ಮುಂಬಯಿಯ ಮಲಬಾರ್‌ ಹಿಲ್‌ ಫ್ಲ್ಯಾಟ್‌ಗೆ ಪ್ರವೇಶಿಸಲು 72 ವರ್ಷದ ತಾಯಿ ಅನುಮತಿ ನೀಡುತ್ತಿಲ್ಲ. ಫ್ಲ್ಯಾಟ್‌ನ ಬೀಗದ ಕೈ ಬದಲಾಯಿಸಿದ್ದಾರೆ ಎಂದು ದಕ್ಷಿಣ ಮುಂಬೈಯ ನಿವಾಸಿ ಕೋರ್ಟ್‌ ಮೆಟ್ಟಲೇರಿದ್ದರು. ಈ ಕೇಸ್‌ನ ವಿಚಾರಣೆ ಮಾಡಿದ ಕೋರ್ಟ್‌ ‘ಮಗನಿಗೆ ತಾಯಿಯ ಮನೆಯಲ್ಲಿ ಯಾವುದೇ ಹಕ್ಕಿಲ್ಲ’ ಎಂದು ಹೇಳಿದೆ. ‘ಆ ಮನೆಯ ಮೇಲೆ ಆತ …

Read More »

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮೇಲೆ ಮತ್ತೆ ಗುಡಿಗಿದ ಜಗದೀಶ್ ಗೌಡ..!

ಬಿಜೆಪಿಯ ಮುಖಂಡ ಜಗದೀಶ್ ಅಲ್ಪ ಕಾಲದಲ್ಲೇ ಹೆಚ್ಚು ಹೆಸರು ಮಾಡುತಿದ್ದರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗಾಗಿ ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರ ರಾಜಕೀಯ ವಿಚಾರವಾಗಿ ಜಗದೀಶ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಹೈಡ್ರಾಮಗಳು ಹಲವು ಬೆಳವಣಿಗೆಗಳು ನಡೆಯುತ್ತಿವೆ 78 ಮತ್ತು 38 ಇಟ್ಟುಕೊಂಡು ರಾಜಕೀಯ ದೊಂಬರಾಟ ಆಡುತಿದ್ದರೆ ಇವರಿಗೆ ಜನ ತಕ್ಕ ಪಾಠಕಲಿಸಲಿದ್ದಾರೆ ಮತ್ತು ಇದನ್ನು ನಮ್ಮ ರಾಜ್ಯದ ಜನ ಕ್ಷಮಿಸಲ್ಲ …

Read More »

ಇನ್ನು ಮುಂದೆ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕ ಕರೆ ಮಾಡಬಹುದು ಕೇಂದ್ರ ಸರ್ಕಾರ ಅನುಮತಿ ನೀಡಿದೆ

ನೆಟ್ ವರ್ಕ್ ಸಿಗದಿರುವ ಜಾಗದಲ್ಲೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮನೆ ಅಥವಾ ಕಚೇರಿಯ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಮಂಗಳವಾರ ಅಸ್ತು …

Read More »

ಕಾಂಗ್ರಸ್ ಹಾಗು ಜೆಡಿಎಸ್ ಪಕ್ಷದ ಈ ಹತ್ತು ಶಾಸಕರು ನಾಳೆ ಯಡಿಯೂರಪ್ಪ ಸರ್ಕಾರಕ್ಕೆ ಮತಚಲಾಯಿಸಲು ನಿರ್ಧಾರ ಮಾಡಿದ್ದಾರೆ.

ಕಾಂಗ್ರಸ್ ಹಾಗು ಜೆಡಿಎಸ್ ಪಕ್ಷದ ಈ ಹತ್ತು ಶಾಸಕರು ನಾಳೆ ಯಡಿಯೂರಪ್ಪ ಸರ್ಕಾರಕ್ಕೆ ಮತಚಲಾಯಿಸಲು ನಿರ್ಧಾರ ಮಾಡಿದ್ದಾರೆ. ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದ ಕಾಂಗ್ರೆಸ್-ಜೆಡಿಎಸ್‌ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಎಲ್ಲ ಗೊಂದಲಕ್ಕೂ ಬಹುಮತ ಸಾಬೀತು ಪಡಿಸುವುದೊಂದೇ ಪರಿಹಾರವೆಂಬುದನ್ನು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್, ಮೇ 19ರ ಸಂಜೆಯೊಳಗೆ 4 ಗಂಟೆಗೆ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಆದೇಶಿಸಿದೆ. ಯಡಿಯೂರಪ್ಪ ಮೇ 17ರಂದು …

Read More »

ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ ಒಂದು ಲಕ್ಷ ರೈತರ ಸಾಲಮನ್ನಾ..!

ಹಲವು ರಾಜಕೀಯ ಆಟಗಳಿಂದ ಕೊನೆಗೂ ಪ್ರಮಾಣವಚನ ಸ್ವೀಕರಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪ ಮೊಟ್ಟ ಮೊದಲ ಬಾರಿಗೆ ಅವರ ಮಾಡಿದ ಕೆಲಸ ಅಂದ್ರೆ ಕೊಟ್ಟ ಮಾತು ಉಳಿಸಿಕೊಂಡ ಯಡಿಯೂರಪ್ಪ ಅದೇ ರೈತರ ಸಾಲಮನ್ನಾ. ಒಂದು ಲಕ್ಷದವರೆಗಿನ ರೈತರ ರಾಷ್ಟ್ರೀಕೃತ ಹಾಗು ಸಹಕಾರಿ ಬ್ಯಾಂಕ್ ನಲ್ಲಿರುವ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಸಾಲಮನ್ನಾ ಕಡತಕ್ಕೆ ಸಹಿ ಹಾಕಿದ್ದಾರೆ ಹಾಗಾಗಿ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇನ್ನು ತಮ್ಮ ಸರ್ಕಾರದ ಬಹುಮತ …

Read More »

ಮತ್ತೊಂದು ರಾಜಕೀಯ ಅಖಾಡಕ್ಕೆ ಸಿದ್ದವಾದ ರಾಮನಗರ, ಬಿಜೆಪಿಗೆ ಮತ್ತೊಂದು ಸ್ಥಾನ..!

ರಾಜ್ಯ ರಾಜಕಾರಣದಲ್ಲಿ ಈ ಭಾರಿ ಯಾರು ಸರ್ಕಾರ ರಚನೆ ಮಾಡ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ ೧೦೪ ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿರುವ ಬಿಜೆಪಿ ತನ್ನ ಸರ್ಕಾರ ರಚನೆ ಮಾಡುತ್ತೆ ಅಂತ ಹೇಳಲಾಗುತ್ತಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಕಾರಣ ಇಷ್ಟು ದಿನ ಎದುರಾಳಿಗಳಾಗಿ ಚುನಾವಣಾ ಚದುರಂಗದಲ್ಲಿ ಬದ್ದ ವೈರಿಗಳಂತೆ ಕಾದಾಡಿ ಇದೀಗ ಮೈತ್ರಿ ಮಾಡಿಕೊಳ್ಳುತ್ತಿರುವುದಕ್ಕೆ ಜೆಡಿಎಸ್ ಮತ್ತು ಕಾಂಗ್ರಸ್ ಕಾರ್ಯಕರ್ತರ ಸಹಮತ …

Read More »

ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಉತ್ತರ ಕೊಟ್ಟ ರಾಹುಲ್ ಗಾಂಧಿ ಹೇಳಿದ್ದೇನು..!

ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಉತ್ತರ ಕೊಟ್ಟ ರಾಹುಲ್ ಗಾಂಧಿ ಹೇಳಿದ್ದೇನು..! ಈ ಚುನಾವಣೆ ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚುನಾವಣೆಯಲ್ಲ. ರಾಜ್ಯದ ಜನರ ಸ್ಫೂರ್ತಿಯ ಚುನಾವಣೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ …

Read More »
error: Content is protected !!