Breaking News
Home / ಸಿನಿಮಾ ಸುದ್ದಿ

ಸಿನಿಮಾ ಸುದ್ದಿ

ಕರಾವಳಿ ಭಾಗದಲ್ಲಿ ಒಂದು ಸಾಂಗ್ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ ಹಾಗಾದ್ರೆ ಯಾವ ಸಾಂಗ್ ಅಂತೀರಾ ಇಲ್ಲಿದೆ ನೋಡಿ..!

ಹೌದು ಕೆಲವೊಂದು ಹಾಡುಗಳು ಕೆಲವೊಮ್ಮೆ ಸಿಕ್ಕಾಪಟ್ಟೆ ಸದ್ದುಮಾಡುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸಬರ ಸಂಖ್ಯೆ ಹೆಚ್ಚಾಗಿದ್ದು. ಹಲವು ವಿಭಿನ್ನ ರೂಪದಲ್ಲಿ ಹೊಸ ತಂಡಗಳು ಪ್ರಯತ್ನ ಮಾಡುತ್ತವೆ. ಮತ್ತು ಅಂತಹ ತಂಡಗಳು ಯಶಸ್ವಿಯಾದ ಉದಾಹರಣೆಗಳು ಎಲ್ಲರಿಗು ಗೊತ್ತಿರುವ ವಿಚಾರ.ಹಾಗೆಯೆ ಕರಾವಳಿ ಭಾಗದಲ್ಲಿ ಒಂದು ಹೊಸ ತಂಡ ಒಂದು ಹಾಡನ್ನು ಸಿದ್ಧಪಡಿಸಿದೆ. ಕರಾವಳಿಯ ಮಂಗಳೂರು ಮೂಲದ Finalcut digital media mangalore ಅನ್ನುವ ಒಂದು ಸಂಸ್ಥೆಯಿಂದ ಒಂದು ಸುಂದರವಾದ ತುಳು ಆಲ್ಬಮ್ ಸಾಂಗ್ …

Read More »

ಅವಕಾಶಗಳ ನಿರೀಕ್ಷೆಯಲ್ಲಿ ಕರಾವಳಿಯ ಪ್ರತಿಭಾವಂತ ಪ್ರತಿಭೆ ಮಿಸ್ಟರ್ ಅಪ್ ಕರ್ನಾಟಕ ಆಗಿದ್ದ ವಿವೇಕ್ ಶೆಟ್ಟಿ…!

ಕಲೆ ಅನ್ನೋದು ಕೆಲವರಲ್ಲಿ ಹುಟ್ಟುತ್ತಲೇ ಬರುತ್ತದೆ ಕೆಲವರಿಗೆ ಈ ಕಲೆ ಅನ್ನೋದು ರಕ್ತದಲ್ಲೇ ಬಂದಿರುತ್ತದೆ. ಕಲೆಗೆ ಎಂದು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಒಬ್ಬರ ಕಲೆ ಒಂದುದೊಂದು ರೀತಿಯಾಗಿರುತ್ತದೆ. ಕಲೆಯನ್ನು ಆರಾಧಿಸುತ್ತ ಕಲೆಯನ್ನೇ ನಂಬಿ ಕೂತವರು ಎಷ್ಟೋ ಮಂದಿ ಅಂತಹ ಮಂದಿಯಲ್ಲಿ ಈ ವಿವೇಕ್ ಶೆಟ್ಟಿ ಕೂಡ ಒಬ್ಬ ಪ್ರತಿಭಾವಂತ ಕಲಾವಿದ. ಈ ವಿವೇಕ್ ಶೆಟ್ಟಿ ಯಾರು ಏನು ಅನ್ನೋದು ಇಲ್ಲಿದೆ ನೋಡಿ: ಮೂಲತಃ ಮಂಗಳೂರು ಮೂಲದ ಈ ಹುಡುಗ …

Read More »

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿಮಾನಿಗಳಲ್ಲದೆ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಹೆಮ್ಮೆಯ ವಿಚಾರ..!

ಹೌದು ದರ್ಶನ್ ರವರು ಬಹು ಬೇಡಿಕೆಯ ನಟನಾಗಿದ್ದು ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಮೊದಲಿಗರಾಗಿರುವ ದರ್ಶನ್ಗೆ ಮತ್ತೊಂದು ವಿಶೇಷ ದಾಖಲೆಯ ಪಟ್ಟಿ ಸೇರಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬ್ರಿಟಿಷ್ ಪಾರ್ಲಿಮೆಂಟ್‌ ಗೌರವಿಸಲು ನಿರ್ಧರಿಸಿದೆ. ಈ ಮೂಲಕ ಬ್ರಿಟಿಷ್ ಪಾರ್ಲಿಮೆಂಟ್‌ನಿಂದ ಸನ್ಮಾನಿಸಲ್ಪಡುವ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ದರ್ಶನ್ ಪಾತ್ರರಾಗಿದ್ದಾರೆ. ಮೂಲಗಳ ಪ್ರಕಾರ ದರ್ಶನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಇದೇ 18ಕ್ಕೆ ಲಂಡನ್‌ಗೆ ಹಾರಲಿದ್ದಾರೆ. 19ರಂದು ಪ್ರಶಸ್ತಿ ಪಡೆದು …

Read More »

ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ನಂಬರ್ ಒನ್ ಆದ ದರ್ಶನ್ ತನ್ನ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ..!

ದರ್ಶನ್ ಅಭಿನಯದ ತಾರಕ್ ಸಿನಿಮಾ ರಾಜ್ಯಾದ್ಯಾಂತ ಬಿಡುಗಡೆಯಾಗಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ತನ್ನದೇ ಚಾಪನ್ನು ಮೂಡಿಸಿ ಮುನ್ನುಗ್ಗುತ್ತಿದೆ. ಮತ್ತು ಬಾಕ್ಸ್ ಆಫೀಸ್ ನಲ್ಲಿ ನಂಬರ್ ಒನ್ ಆಗಿದ್ದು ಈ ಕುರಿತು ದರ್ಶನ್ ತಮ್ಮ ಖುಷಿಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. https://twitter.com/dasadarshan/status/915438844291325952 ಕಳೆದ ಶುಕ್ರವಾರ ಬಿಡುಗೆಡೆಯಾದ ತಾರಕ್ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದ್ದು, ದರ್ಶನ್ ತಮ್ಮ ಖುಷಿಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ …

Read More »

ಒಂದುಳ್ಳೆ ಪ್ಯಾಮಿಲಿ ಸಿನಮಾ ತಾರಕ್ ,ನೀವು ಎಂದು ನೋಡಿರದ ದರ್ಶನ್ ರವರನ್ನು ಈ ಸಿನಿಮಾದಲ್ಲಿ ನೋಡಬಹುದು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಚಿತ್ರ ತೆರೆಕಂಡಿದ್ದು ಅಭಿಮಾನಿಗಳಲ್ಲಿ ಮತ್ತು ಕನ್ನಡ ಸಿನಿಮಾರಂಗದಲ್ಲಿ . ಸಾಕಷ್ಟು ಜನರಿಗೆ ನಿರೀಕ್ಷೆ ಹುಟ್ಟಿಸಿದ್ದ ತಾರಕ್‌ ಸಿನಿಮಾ ಅಭಿಮಾನಿಗಳೇ ಈ ಭಾರಿ ದಸರಾಗೆ ದೊಡ್ಡ ಗಿಫ್ಟ್ ನೀಡಿದೆ ನೀವು ಎಂದು ನೋಡದ ದರ್ಶನ್ ರವರನ್ನು ಈ ಸಿನಿಮಾದಲ್ಲಿ ಮಿಲನ ಪ್ರಕಾಶ್ ತೋರಿಸಿದ್ದಾರೆ. ದೇವರಾಜ್‌ ಅವರು ದರ್ಶನ್‌ ತಾತನಾಗಿ ನಟಿಸಿದ್ದು. ಶಾನ್ವಿ ಶ್ರೀವಾತ್ಸವ್‌, ಶ್ರುತಿ ಹರಿಹರನ್‌ ದರ್ಶನ್‌ಗೆ ನಾಯಕಿಯರಾಗಿದ್ದಾರೆ. ಇನ್ನು ತಾರಕ್‌ಗಾಗಿ ಯೂರೋಪ್‌ ದೇಶಗಳ …

Read More »

ರಾಮನಗರದ ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ ಆಯೋಜಿಸಿದ್ದ ಅದ್ದೂರಿ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡ ಜಗದೀಶ್ ಗೌಡ..!

ನಗರದ ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ ವತಿಯಿಂದ ಆಯೋಜಿಸಿದ್ದ ಗಣಪತಿ ವಿಸರ್ಜನಾ ಕಾರ್ಯಕ್ರಮ ಅದ್ದೂರಿಯಾಗಿ ನೆರೆವೇರಿತು. ಈ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರದ ಜಿಲ್ಲಾಧಿಕಾರಿ ಡಾ.ಬಿ.ಆರ್.ಮಮತಾ. ಈ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ಬಿಜೆಪಿ ನಾಯಕ ಜಗದೀಶ್ ಗೌಡ ಭಾಗವಹಿಸಿದ್ದು ಅವರ ಅಭಿಮಾನಿಗಳಲ್ಲಿ ಹರುಷ ಹೆಚ್ಚಿತು. ಇನ್ನು ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು ಮತ್ತು ಶ್ರೀ ವಿದ್ಯಾ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ …

Read More »

ದರ್ಶನ್ ಅಭಿನಯದ ತಾರಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಾರಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ತಾರಕ್ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಟ್ರೇಲರ್ ನಲ್ಲಿ ದರ್ಶನ್ ಕ್ಲಾಸಿಕ್, ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರದಲ್ಲಿ ಮಿಂಚಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ …

Read More »

ದಾಖಲೆ ಸೃಷ್ಠಿ ಮಾಡಿದ ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಟೀಸರ್ ಏನು ಅಂತೀರಾ ಇಲ್ಲಿ ನೋಡಿ..!

ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಟೀಸರ್ 10 ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಗಳನ್ನು ಪಡೆದಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, …

Read More »

ದರ್ಶನ್ ಸಿನಿಮಾ ತಾರಕ್ ಗೆ ಪರಭಾಷಾ ಸಿನಿಮಾಗಳಿಂದ ಚಾಲೆಂಜ್ ಕನ್ನಡ ಸಿನಿಮಾ ಗೆಲ್ಲಿಸುವುದು ಕನ್ನಡಿಗರ ಆದ್ಯತೆ..!

ಹೌದು ಕನ್ನಡ ಸಿನಿಮಾಗಳಿಗೆ ಪರಭಾಷಾ ಸಿನಿಮಾಗಳು ತುಂಬ ಸ್ಪರ್ಧೆ ಮಾಡುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಈ ಭಾರಿ ದಸರಾ ಹಬ್ಬದ ವಿಶೇಷವಾಗಿ ದರ್ಶನ್ ಅಭಿನಯದ ತಾರಕ್ ಸಿನಿಮಾ ಸೆಪ್ಟಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಇದೊಂದು ಪಕ್ಕ ಪ್ಯಾಮಿಲಿ ಸಿನಿಮಾವಾಗಿದೆ. ಕನ್ನಡ ಸಿನಿಮಾಗಳಿಗೆ ಪೈಪೋಟಿ ನೀಡಲು ಪರಭಾಷಾ ಸಿನಿಮಾಗಳು ದಸರಾ ಹಬ್ಬಕ್ಕೆ ಬರುತ್ತಿವೆ ಅದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗುತ್ತದೆ ಅನ್ನೋದು ಕೆಲ ಸಿನಿ ಅಭಿಮಾನಿಗಳ ಆತಂಕವಾಗಿದೆ. ಆದ್ರೆ ಕನ್ನಡ …

Read More »

ಕುರುಕ್ಷೇತ್ರಕ್ಕೆ ಕಾಲಿಟ್ಟ ಭಾರತಿ ವಿಷ್ಣುವರ್ಧನ್ ಮತ್ತು ದುರ್ಯೋಧನನ ಪತ್ನಿಯಾಗಿ ರೆಮ್ಯಾ ನಂಬೀಸನ್ ಆಯ್ಕೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಅಕ್ಟೋಬರ್ 6ರಂದು ಸೆಟ್ಟೇರುತ್ತಿದೆ. ನಟ ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಸೇರಿದ್ದಾರೆ. ಕಲಾ ನಿರ್ದೇಶಕ ಕಿರಣ್ ಕುಮಾರ್ ಅವರಿಂದ ಸೃಷ್ಟಿಸಲ್ಪಟ್ಟಿರುವ ಸೆಟ್ ಗಳನ್ನು ಮೆಜೆಸ್ಟಿಕ್ ನಿಂದ ಹೈದರೌಬಾದ್ ಗೆ ಕೊಂಡೊಯ್ಯಲಾಗಿದೆ, ಕೆಲವು ಕಲಾವಿದರ ಡೇಟ್ಸ್ ಹೊಂದಾಣಿಕೆ …

Read More »