Breaking News
Home / ಸಾಧಕರು

ಸಾಧಕರು

ಸೈಕಲ್ ನಲ್ಲಿ ಊರಿಗೆ ಹಾಲು ಹಾಕುತಿದ್ದ ವ್ಯಕ್ತಿ ಇಂದು 255 ಕೋಟಿಯ ಒಡೆಯನಾಗಿದ್ದು ಹೇಗೆ ಗೊತ್ತಾ..!

ಹೌದು ಮನುಷ್ಯನಿಗೆ ಸಾದಿಸುವ ಛಲಬೇಕು ಆಗಲೇ ಮನುಷ್ಯ ಏನಾದರು ಸಾದಿಸಲು ಸಾಧ್ಯ. ಹಾಗೆಯೆ ಸಾಧಿಸಿರುವ ಒಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ನಾವು ಮೆಚ್ಚಲೇ ಬೇಕು. ಈ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದಿರುವ ವ್ಯಕ್ತಿ. ಇವರ ಸಾಧನೆ ಹಲವು ಮಂದಿಗೆ ಸ್ಫೂರ್ತಿಯಾಗಬೇಕು. ಯಾಕೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಾರಾಯಣ್ ಮಜುಂದಾರ್ ಎನ್ನುವ ಈ ವ್ಯಕ್ತಿ ಸುಮಾರು ವರ್ಷಗಳ ಹಿಂದೆ ಒಂದು ಚಿಕ್ಕ ಕಾಯಕವನ್ನು ಪ್ರಾಂಭಿಸಿದರು. ಒಂದು …

Read More »

ಈ ಚಿಕ್ಕ ಬಾಲಕ ತಿಂಗಳಿಗೆ 4 ರಿಂದ 5 ಲಕ್ಷ ಸಂಪಾದನೆ ಮಾಡುತ್ತಾನೆ ಹೇಗೆ ಗೊತ್ತಾ..!

ಇದೇನಪ್ಪ ಆರು ವರ್ಷದ ಬಾಲಕ ಇಷ್ಟೊಂದು ಹಣ ಹೇಗೆ ಸಂಪಾದನೆ ಮಾಡುತ್ತಾನೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಹೌದು ಕೇರಳದ ಕೊಚ್ಚಿಗೆ ಸೇರಿದ ೬ ವರ್ಷದ ಈ ಹುಡುಗನ ಹೆಸರು ನಿಹಾಲ್ ರಾಜ್, ಮನೆಯಲ್ಲಿ ತನ್ನ ತಾಯಿ ಅಡುಗೆ ಮಾಡುವಾಗ, ಆಕೆ ಹೇಗೆ ಅಡುಗೆ ಮಾಡುತ್ತಾಳೆ ಎಂಬುದನ್ನ ಯಾವಾಗಲು ಗಮನಿಸುತ್ತಿದ್ದ, 4 ವರ್ಷ ವಯಸ್ಸುದ್ದಾಗ ಒಂದು ದಿನ ತಾನೇ ಅಡುಗೆ ಮಾಡಲು ಶುರು ಮಾಡಿದ. ಹೀಗೆ ನಿಹಾಲ್ …

Read More »

ಈ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಒಬ್ಬ ಐಪಿಎಸ್, ಐಎಎಸ್ ಅಧಿಕಾರಿ ಮನಸು ಮಾಡಿದ್ರೆ ಏನು ಬೇಕಿದ್ರೂ ಮಾಡಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಇವರ ಐಡಿಯಾದಿಂದ 42 ಸಾವಿರ ಯುವಕರು ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದಾರೆ. ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದನ್ನ ನಿಯಂತ್ರಿಸಲು ಐಪಿಎಸ್ ಅಧಿಕಾರಿಯೊಬ್ಬರು ಸಂಕಲ್ಪ ಮಾಡಿದ್ದಾರೆ. …

Read More »

ಈ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ..!

ಒಬ್ಬ ಐಪಿಎಸ್, ಐಎಎಸ್ ಅಧಿಕಾರಿ ಮನಸು ಮಾಡಿದ್ರೆ ಏನು ಬೇಕಿದ್ರೂ ಮಾಡಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಇವರ ಐಡಿಯಾದಿಂದ 42 ಸಾವಿರ ಯುವಕರು ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದಾರೆ.. ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದನ್ನ ನಿಯಂತ್ರಿಸಲು ಐಪಿಎಸ್ ಅಧಿಕಾರಿಯೊಬ್ಬರು ಸಂಕಲ್ಪ ಮಾಡಿದ್ದಾರೆ. …

Read More »

ಆರು ವರ್ಷದ ಈ ಹುಡುಗ ಒಂದು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ ಹೇಗೆ ಗೊತ್ತಾ..?

ಎಸ್ ಈ ಬಾಲಕನ ತಿಂಗಳ ಸಂಪಾದನೆ ಲಕ್ಷ ಮೀರುತ್ತದೆ, ಇದೇನಪ್ಪ ಆರು ವರ್ಷದ ಬಾಲಕ ಇಷ್ಟೊಂದು ಹಣ ಹೇಗೆ ಸಂಪಾದನೆ ಮಾಡುತ್ತಾನೆ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಹೌದು ಕೇರಳದ ಕೊಚ್ಚಿಗೆ ಸೇರಿದ ೬ ವರ್ಷದ ಈ ಹುಡುಗನ ಹೆಸರು ನಿಹಾಲ್ ರಾಜ್, ಮನೆಯಲ್ಲಿ ತನ್ನ ತಾಯಿ ಅಡುಗೆ ಮಾಡುವಾಗ, ಆಕೆ ಹೇಗೆ ಅಡುಗೆ ಮಾಡುತ್ತಾಳೆ ಎಂಬುದನ್ನ ಯಾವಾಗಲು ಗಮನಿಸುತ್ತಿದ್ದ, 4 ವರ್ಷ ವಯಸ್ಸುದ್ದಾಗ ಒಂದು ದಿನ …

Read More »

ಅಲ್ಲಿನ ಜನ ಈ ಹುಡುಗನನ್ನು ನಿಜವಾದ ಬಾಹುಬಲಿ ಅಂತಾರೆ, ಅಮ್ಮನ ಪ್ರೀತಿಗಾಗಿ ಈ ಹುಡುಗ ಮಾಡಿದ್ದೇನು ಗೊತ್ತಾ..!

ಹೌದು ಅಮ್ಮನ ಪ್ರೀತಿ ಅನ್ನೋದೇ ಹಾಗೆ ಈ ಜಗತ್ತಿನಲ್ಲಿ ಎಲ್ಲರ ಪ್ರೀತಿಗಿಂತ ದೊಡ್ಡ ಪ್ರೀತಿ ಅಂದ್ರೆ ಅದು ಅಮ್ಮನ ಪ್ರೀತಿ ಈ ಪ್ರೀತಿಗೆ ತನ್ನ ಮಗ ಮಾಡಿದ ಕೆಲಸ ಎಂತದ್ದು ಅನ್ನೋದು ಇಲ್ಲಿದೆ ನೋಡಿ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತನ್ನ ತಾಯಿ ನೀರು ತರಲು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ತನ್ನತಾಯಿ ಪ್ರತಿ ದಿನ ಪಡುವ ಕಷ್ಟ ನೋಡಲಾರದೆ …

Read More »

ತನ್ನ ಹೆಂಡತಿ ಸಾವಿನ ನೆನಪಿಗಾಗಿ ಬೆಟ್ಟವನ್ನೇ ಅಗೆದ ಈ ಧೀರನ ಕಥೆ..!

ಹೌದು ಈ ವ್ಯಕ್ತಿಯ ಹೆಸರು ದಶರಥ್ ಮಾಂಜಿ ಇವನನ್ನು ಮೌಂಟೇನ್ ಮ್ಯಾನ್ ಎಂದು ಕರೆಯುತ್ತಾರೆ, ಇವನು ಮಾಡಿರೋ ಕೆಲಸ ಸಾಮಾನ್ಯ ಮನುಷ್ಯರು ಮಾಡಲಿಕ್ಕೆ ಸಾಧ್ಯವೇ ಇಲ್ಲ, ಮಾಂಜಿ ಮಾಡಿರೋ ಕೆಲಸವೇನು ಗೊತ್ತಾ? ಇವನು 22 (1960-1982) ವರ್ಷಗಳ ಕಾಲ ಸುಮಾರು 360 ಅಡಿ ಎತ್ತರ ಮತ್ತು 25 ಅಡಿ ಆಳ ಹಾಗು 30 ಅಡಿ ಅಗಲದ ಪರ್ವತವನ್ನು ಬರಿ ಕಾಯಲ್ಲೇ ಅಗೆದು ರಸ್ತೆಯನ್ನು ನಿರ್ಮಿಸಿದ್ದಾನೆ ಈ ರಸ್ತೆಯು ಬಿಹಾರದ ಗಯಾದಿಂದ …

Read More »

ಬೆಂಗಳೂರು ಹುಡುಗನ ಸಾಹಸ ಗೇರ್ ಲೆಸ್ ಸ್ಕೂಟಿಯೊಂದಿಗೆ ನೇಪಾಳ ಭೂತಾನ,ಚೈನ್ ಬಾರ್ಡರ್ ಗೆ ಹೋಗಿದ್ದು ಯಾಕೆ ಗೊತ್ತಾ..!

ಹೌದು ಇಂದಿನ ಹೊಸ ಪೀಳಿಗೆಯ ಯುವಕರಲ್ಲಿ ಏನಾದರು ಸಾದಿಸುವ ಛಲ ಹೆಚ್ಚಾಗಿದೆ ಅಂತಹ ಸಾಲಿಗೆ ಸೇರುತ್ತಾರೆ ನಮ್ಮ ಬೆಂಗಳೂ ಹುಡುಗ ಅರುಣ್ ಕುಮಾರ್ ಗೇರ್ ಲೆಸ್ ಸ್ಕೂಟಿಯೊಂದಿಗೆ ಬೆಂಗಳೂರಿಂದ ಹೋರಾಟ ಈ ಅರುಣ್ ಹೈದರಾಬಾದ್ ಮೂಲಕ ನಾಗ್ಪುರ್ ,ವಾರಾಣಸಿ ತಲುಪಿ ಅಲ್ಲಿಂದ ನೇಪಾಳದ ಗಡಿ ಬಾರ್ಡರ್ ತಲುಪಿ ಮತ್ತೆ ಅಲ್ಲಿಂದ ಡಾರ್ಜಲಿಂಗ್ ಕಡೆ ತನ್ನ ಪಯಣ ಬೆಳಸಿ ಭೂತಾನ ನೋಡಿಕೊಂಡು ಅಲ್ಲಿಂದ ಕೋಲ್ಕತಯಿಂದ ವಿಶಾಖಪಟ್ಟಣ ಮೂಲಕ ಮತ್ತೆ ಬೆಂಗಳೂರು ತಲುಪಿದ್ದಾನೆ. …

Read More »

ಜೈಲು ಸೇರಿದ್ದ ವ್ಯಕ್ತಿ ನಂತರ ಜೈಲಿನಲ್ಲಿ ಅಕ್ಷರ ಕ್ರಾಂತಿ ಮಾಡಿದ ಈ ವ್ಯಕ್ತಿಯ ಸಾಧನೆ ಮೆಚ್ಚವಂತದ್ದು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ..!

ಯಾವುದೇ ಒಳ್ಳೆಯ ಉದ್ದೇಶಗಳು ಈಡೇರುವ ಮುನ್ನ ಸಾಕಷ್ಟು ಕೆಟ್ಟ ಗಳಿಗೆಗಳು ಎದುರಾಗುವುದು ಸಹಜ, ಅದೇ ರೀತಿ ಈ ವ್ಯಕ್ತಿಯ ಬದುಕಲ್ಲಿ ಆಗಿದ್ದೂ ಇದೆ. ಅವರೇ ಹೇಳುವಂತೆ ನಾನು ಎಸಗಿದ ಕೃತ್ಯದಿಂದ ಜೈಲು ಸೇರಿದೆ. ಅದು ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ಈಗ ಹೇಳಲಾರೆ. ಆದರೆ ಹಿಂದೆ ಆಗಿದೆಲ್ಲವನ್ನೂ ಮರೆತು ಜೈಲಿನಲ್ಲೇ ಓದಿಕೊಂಡಿದ್ದರಿಂದ ನನ್ನ ಜೀವನದ ದಿಕ್ಕೇ ಬದಲಾಗಿದೆ’ ಎಂದು ಹೇಳಿಕೊಳ್ಳುವ ಯಲ್ಲಪ್ಪ ಖೈದಿಗಳಿಗೆ ಮಾದರಿಯಾಗಿದ್ದಾರೆ. ದೊಡ್ಡಬಳ್ಳಾಪುರದ ವರಾದ ಯಲ್ಲಪ್ಪ ತನ್ನ ತಂದೆಯ …

Read More »

15000 ದಿಂದ ಉದ್ಯಮ ಆರಂಭಿಸಿದ ಈ ವ್ಯಕ್ತಿ ಇವತ್ತು 1450 ಕೋಟಿ ಒಡೆಯ ಚಿಕ್ ಶಾಂಪುವಿನ ಅಧಿಪತಿಯಾಗಿದ್ದು ಹೇಗೆ ಗೊತ್ತಾ..!

ಹೌದು ಯಾವುದೇ ಒಬ್ಬ ವ್ಯಕ್ತಿ ಸಾಧನೆ ಮಾಡಬೇಕೆಂದರೆ ಪರಿಶ್ರಮ ಬೇಕೇ ಬೇಕು ಹಾಗೆ ಈ ವ್ಯಕ್ತಿಯು ಕೂಡ ಅದೇ ದಾರಿ ಹಿಡಿದು ಈ ದಿನ ಇಡೀ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇವರ ಹೆಸರು ರಂಗನಾಥನ್ ಇವರು ಮೂಲತಃ ತಮಿಳುನಾಡಿನ ಕಡಲೂರು ಎಂಬ ಸಣ್ಣಪಟ್ಟಣದವರು, ಇವರು ಸುಮಾರು ತನ್ನ 20 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ, ನಂತರ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನೆಡಸಲಾರಂಭಿಸಿದರು. …

Read More »