Breaking News
Home / ಮತ್ತಷ್ಟು

ಮತ್ತಷ್ಟು

ಕಸ್ತೂರಿ ಚಾನೆಲ್ ಮಾತ್ರ ಕುಮಾರಸ್ವಾಮಿದು ಅಂದುಕೊಂಡಿದ್ದ ರಾಜ್ಯದ ಜನರಿಗೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟ ಗೌಡರ ಬಿಟಿವಿ ಚಾನೆಲ್, ನಿಖಿಲ್ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡ btv..!

ಹೌದು ಮಾಧ್ಯಮ ಅಂದ್ರೆ ಜನರ ಪರವಾಗಿ ಇರಬೇಕು, ಮಾಧ್ಯಮದ ನೀತಿ ಮತ್ತು ಬದ್ಧತೆ ಹಾಗು ಕಾಳಜಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅನ್ನೋದು ಮಾಧ್ಯಮದ ತತ್ವ ಆದರೆ ನಮ್ಮ ರಾಜ್ಯದ ಕೆಲ ಮಾಧ್ಯಮಗಳು ಒಂದು ಕುಟುಂಬಗಳಿಗೆ ಹಾಗು ರಾಜಕೀಯ ಪಕ್ಷಗಳಿಗೆ ಸೀಮಿತ ಅನ್ನೋದು ಇಂದು ರಾಜ್ಯದ ಜನರ ಮುಂದೆ ಬಟಾಬಯಲಾಗಿದೆ ನೋಡಿ. ನಮ್ಮ ರಾಜ್ಯದಲ್ಲಿ ಕಸ್ತುರಿ ಚಾನಲ್ ಕೇವಲ ದೇವೇಗೌಡರ ಕುಟುಂಬದ ಸಭೆ ಸಮಾರಂಭಗಳನ್ನು ಬಿತ್ತರಿಸುದು ಬಿಟ್ರೆ ಬೇರೆ ಯಾವುದೇ ರಾಜ್ಯದ …

Read More »

ನೀವು ಎಂಜಾಯ್ ಮಾಡುವ ಭಾನುವಾರವನ್ನು ರಜಾದಿನವನ್ನಾಗಿ ಜಾರಿಗೆ ತಂದಿದ್ದು ಇವರೇ ನೋಡಿ.ಇವರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು..!

ವಾರದಲ್ಲಿ 7 ದಿನಗಳಿವೆ ಅದರಲ್ಲಿ ಭಾನುವಾರ ಬಂದರೆ ಸಾಕು ರಜೆ ಬಂತು ಅಂತ ಮಕ್ಕಳಿಂದ ದೊಡ್ಡವರು ಸಂಭ್ರಮಿಸುತ್ತೇವೆ. ಆದರೆ ಭಾನುವಾರವೇ ರಜೆ ಏಕೆ.? ಅಷ್ಟಕ್ಕೂ ಈ ಪದ್ದತಿಯನ್ನು ಜಾರಿಗೆ ತಂದಂತ ಆ ಮಹಾನ್ ವ್ಯಕ್ತಿ ಯಾರು.? ಮತ್ತು ಇದರ ಹಿಂದಿರುವ ಕಾರಣವೇನು ಅನ್ನೋದನ್ನ ತಿಳಿಯೋಣ ಬನ್ನಿ. ಇವತ್ತಿನ ದಿನದಲ್ಲಿ ಭಾನುವಾರ ರಜೆ ದಿನವಾಗಿ ಪಡೆಯುತ್ತಿರಲು ಕಾರಣ ಅಂದ್ರೆ ಈ ಮಹಾನ್ ವ್ಯಕ್ತಿ, ಇವರ ಹೆಸರು ನಾರಾಯಣ ಮೇಘಾಜಿ ಲೊಕೊಂಡೆ. ಇವರು …

Read More »

ಇದು ವಿಚಿತ್ರವಾದರೂ ಸತ್ಯ ಗರ್ಭ ಧರಿಸದೇ, ಕರು ಹಾಕದಿದ್ರು ಹಾಲು ಕೊಡುತ್ತಿರುವ ಗೋಮಾತೆ, ಇದು ಎಲ್ಲಿ ಗೊತ್ತಾ.?

ಹೌದು ಈ ಜಗತ್ತಿನ ಮೇಲೆ ಕೆಲವೊಂದು ವಿಸ್ಮಯಗಳು ಹಾಗಾಗ ನಡೆಯುತ್ತವೆ ಅದ್ರಲ್ಲಿ ಈ ಘಟನೆ ಸಹ ಒಂದಾಗಿದೆ. ಇದು ವಿಚಿತ್ರವಾದರೂ ಸತ್ಯ ಗರ್ಭ ಧರಿಸದೇ, ಕರು ಹಾಕದಿದ್ರು ಹಾಲು ಕೊಡುತ್ತಿರುವ ಗೋಮಾತೆ, ಇದು ಎಲ್ಲಿ ಗೊತ್ತಾ ಇಲ್ಲಿದೆ ನೋಡಿ ಇದರ ಮಾಹಿತಿ. ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಸಮೀಪದ ಕಲ್ಲೇಶ್ವರ ಗ್ರಾಮದಲ್ಲಿ ರಾವತರೊಬ್ಬರು ಸಾಕಿರುವಂತ ಹಸು ಈ ರೀತಿಯಾಗಿ ಹಾಲು ಕೊಡುತ್ತಿದೆ. ಇದು ಸ್ಥಳೀಯ ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ, ಇದು ಸಿಂಧಿ …

Read More »

ಗುಡಿಸಲಿನಲ್ಲಿ ವಾಸಿಸುತ್ತಿರುವ ಶಾಸಕನಿಗೆ ಮನೆ ಕಟ್ಟಿಕೊಡಲು ಮುಂದಾದ ಕ್ಷೇತ್ರದ ಜನತೆ, ಯಾವ ಕ್ಷೇತ್ರದಲ್ಲಿ ಗೊತ್ತಾ..!

ಹೌದು ಯಾವುದೇ ಒಬ್ಬ ಶಾಸಕ ಮಂತ್ರಿ ಜನಪ್ರತಿನಿಧಿ ಅಂದರೆ ದೊಡ್ಡ ದೊಡ್ಡ ಮನೆ ಕಾರು ಬಂಗಲೆಗಳನ್ನು ಹೊಂದಿರುತ್ತಾರೆ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಇನ್ನು ಕೆಲವರು ಸಾಮಾನ್ಯ ವ್ಯಕ್ತಿಯಂತೆ ಸರಳ ಜೀವನ ನಡೆಸುವ ಜನಪ್ರತಿನಿಧಿಗಳು ಉಂಟು ಅಂತ ಜನಪ್ರತಿನಿಧಿಗಳಲ್ಲಿ ಇವರು ಒಬ್ಬರು ಯಾರು ಯಾವ ಕ್ಷೇತ್ರ ಅನ್ನೋದು ಇಲ್ಲಿದೆ ನೋಡಿ. ಮಧ್ಯ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಶಿರೋರ್‍ಪುರ್‍ನ ವಿಜಯ್‍ಪುರ್ ವಿಧಾನಸಭಾ ಕ್ಷೇತ್ರದ ಸದಸ್ಯ 55 ವರ್ಷದ …

Read More »

ಈ ಆಕಾಶ ಮುದ್ರೆ ಮಾಡುವುದರಿಂದ ನಿಮ್ಮ ಹೃದಯ ಸಂಬಂಧಿ ರೋಗಗಳ ಜೊತೆಗೆ ಈ 5 ರೋಗಗಳು ಮಾಯವಾಗಲಿವೆ ಯಾವ ರೀತಿ ಮಾಡಬೇಕು ಗೊತ್ತಾ..!

ಹೌದು ಪುರಾತನ ಕಾಲದಿಂದ ಯೋಗ ಮಾಡುವುದರಿಂದ ನಮ್ಮ ಅರೋಗ್ಯ ತುಂಬ ಉತ್ತಮವಾಗಿರಲೆಂದು ನಮ್ಮ ಹಿರಿಯರು ಮತ್ತು ಋಷಿ ಮುನಿಗಳು ಹೇಳಿದ್ದಾರೆ ಯಾವ ಯಾವ ಆಸನ ಮಾಡಿದ್ರೆ ಯಾವ ರೋಗ ಹೋಗುತ್ತದೆ ಅನ್ನೋದರ ಬಗ್ಗೆ ಒಂದು ಒಂದು ಆಸನದ ಬಗ್ಗೆ ದಿನನಿತ್ಯ ತಿಳಿಸುತ್ತವೆ ನೋಡಿ. ಇಂದು ಆಕಾಶ ಮುದ್ರೆ ಮಾಡಿದ್ರೆ ಯಾವ ರೋಗ ವಾಸಿಯಾಗುತ್ತದೆ ಮತ್ತು ಯಾವ ರೀತಿ ಮಾಡಬೇಕು ಅನ್ನೋದು ಇಲ್ಲಿ ಹೇಳಾಗುತ್ತದೆ ನೋಡಿ. ಯೋಗ ಮುದ್ರೆ ನಮ್ಮ ದೈಹಿಕ …

Read More »

ನೀವು ನಿದ್ದೆ ಮಾಡುವಾಗ ಈ ಬಗ್ಗೆ ಕನಸು ಬೀಳುತ್ತಾ ಇದೆಕ್ಕೆ ಕಾರಣ ಏನು ಗೊತ್ತಾ..!

ಸಾಮಾನ್ಯವಾಗಿ ಹಾಗು ವೈದ್ಯರು ಹೇಳುವಂತೆ ನಿದ್ದೆಯಲ್ಲಿ ಬರುವ ಕನಸುಗಳು ನಿಮ್ಮ ಅಸೆ, ಭಯ ಹಾಗು ಮನಸ್ಥಿತಿಯ ಪ್ರಕಾರ ಬೀಳುತ್ತದೆ ಅಂತ ಕನಸು ಎಂದರೆ ಒಬ್ಬ ವ್ಯಕ್ಥಿ ನಿದ್ರೆಯಲ್ಲಿ ಅನುಭವಿಸುವ ಕಥೆ, ಇದು ಕಾಲ್ಪನಿ ಕವಾಗಿರುತ್ತದೆ ಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ, ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ, ಒಂದು ಕನಸ್ಸಿನ ಅವಧಿ ಸುಮಾರು ೫ …

Read More »

ಯಪ್ಪಾ ಬ್ರಾ ಗಾತ್ರದ ಮೇಲೆ ಸಿಗುತ್ತೆ ಈ ಹೋಟೆಲ್’ನಲ್ಲಿ ಡಿಸ್ಕೌಂಟ್ ಎಲ್ಲಿ ಗೊತ್ತಾ..!

ಏನು ವಿಚಿತ್ರ ಕಾಲ ಬಂತು ಮಾರಾಯ ಬ್ರಾ ಗಾತ್ರದ ಮೇಲೆ ಸಿಗುತ್ತೆ ಈ ಹೋಟೆಲ್’ನಲ್ಲಿ ಡಿಸ್ಕೌಂಟ್ ಕೊಡುತ್ತಾರೆ. ಇದು ಕೇಳೋದಕ್ಕೂ ವಿಚಿತ್ರ ಅನ್ನಿಸಿದರೂ ಇದು ಸತ್ಯ ಎಲ್ಲಿ ಏನು ಅನ್ನೋದು ಇಲ್ಲಿದೆ ನೋಡಿ. ಚೀನಾದ ಹೋಟೆಲ್ ಒಂದು ಈಗ ಭಾರೀ ಸುದ್ದಿಯಲ್ಲಿದೆ. ಅದು ತನ್ನ ಗ್ರಾಹಕರಿಗೆ ರಿಯಾಯಿತಿ ನೀಡಲು ಆಯ್ಕೆ ಮಾಡಿಕೊಂಡ ಮಾನದಂಡ ವಿವಾದವನ್ನೇ ಸೃಷ್ಟಿಸಿದೆ. ಝೇಜಿಯಾಂಗ್’ನಲ್ಲಿರುವ ಹ್ಯಾಂಗ್ಝೋ ಸಿಟಿ ಮಾಲ್’ನಲ್ಲಿರುವ ರೆಸ್ಟೋರೆಂಟ್, ಮಹಿಳೆಯರಿಗೆ ಅವರ ಬ್ರಾ ಗಾತ್ರದ ಆಧಾರದಲ್ಲಿ …

Read More »

ಕೊಬ್ಬರಿ ಎಣ್ಣೆ ದೇಹಕ್ಕೆ ವಿಷವೇ ಇಲ್ಲಿದೆ ಅಸಲಿಯತ್ತು..!

ನಿತ್ಯ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲುಗಳು ಫಳಫಳ ಹೊಳೆಯುತ್ತವೆಯಲ್ಲದೆ, ಕೂದಲ ಆರೈಕೆಗೂ ಇದು ಉತ್ತಮ. ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಡುಗೆಗೂ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ. ಆದರೆ ಭಾರತೀಯರ ಇಂತಹ ಶ್ರೇಷ್ಠ ತೈಲವನ್ನು ‘ಶುದ್ಧ ವಿಷ’ ಎಂದು ಕರೆದು ಹಾರ್ವರ್ಡ್‌ ವಿವಿ ಪ್ರಾಧ್ಯಾಪಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಕರಿನ್‌ ಮಿಚೆಲ್ಸ್‌ ಎಂಬ ಪ್ರಾಧ್ಯಾಪಕಿಯೇ ಕೊಬ್ಬರಿ ಎಣ್ಣೆಗೆ ಶುದ್ಧ ವಿಷದ ಪಟ್ಟಕಟ್ಟಿರುವವರು. ಯೂಟ್ಯೂಬ್‌ನಲ್ಲಿ ಮಿಚೆಲ್‌ ಅವರು ಕೊಬ್ಬರಿ ಎಣ್ಣೆಯ …

Read More »

ಮದರ್ ಥೆರೇಸಾ ಹುಟ್ಟಿದ ದೇಶದಲ್ಲಿ ಹೆಣ್ಣಾಗಿ ಹುಟ್ಟಿ ಗಂಡಾಗುತ್ತಾರೆ ಗಂಡಾಗಿ ಹುಟ್ಟಿ ಹೆಣ್ಣಾಗುತ್ತಾರೆ ಯಾವ ದೇಶ ಯಾಕೆ ಗೊತ್ತಾ..!

ಇಲ್ಲಿಯವರು ಹೆಣ್ಣಾಗಿ ಹುಟ್ಟಿ ಗಂಡಾಗಿ ಬದುಕುತ್ತಾರೆ. ಗಂಡಾಗಿ ಹುಟ್ಟಿ ಹೆಣ್ಣಾಗುತ್ತಾರೆ. ಮದರ್ ಥೆರೇಸಾ ಹುಟ್ಟಿದ ಅಲ್ಬೇನಿಯಾ ದೇಶದಲ್ಲಿನ ಬುರ್ನೇಶಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವಿದೆ.ಯುರೋಪ್‌ನಲ್ಲಿ ರಿಪಬ್ಲಿಕ್ ಆಫ್ ಅಲ್ಬೇನಿಯಾ ಎಂಬ ದೇಶವಿದೆ. ಅಲ್ಲಿನ ಗುಡ್ಡುಗಾಡು ಪ್ರದೇಶದ ಜನಾಂಗದಲ್ಲಿ ಬುರ್ನೇಶಾ ಎಂಬ ವಿಶಿಷ್ಟ ಸಂಪ್ರದಾಯವಿದೆ. ಹಾಗೆಂದರೆ, ಅವನಾಗಿ ಹುಟ್ಟಿದವನು ಅವಳಾಗಿ ಬೆಳೆಯುವುದು. ಒಂದು ಹೆಣ್ಣು ಗಂಡಾಗಿ ರೂಪಾಂತರಗೊಳ್ಳುವುದು. ಇದು ಲಿಂಗ ಪರಿವರ್ತನೆಯ ಕ್ರಮವಲ್ಲ. ಶಸ್ತ್ರಕ್ರಿಯೆಗೆ ಒಳಪಡಿಸಿ ಸ್ತ್ರೀ ಲಿಂಗವನ್ನು ಪುಲ್ಲಿಂಗವಾಗಿಸುವುದೂ ಅಲ್ಲ. ಇದು …

Read More »

ನಿಮ್ಮ ಬ್ಲಡ್​ ಗ್ರುಪ್​ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತೆ ಗೊತ್ತಾ..!

ಹೌದು ನಿಮ್ಮ ರಕ್ತದ ಗುಂಪು ನಿಮ್ಮ ಸ್ವಬಾವನ್ನು ತಿಳಿಸುತ್ತದೆ ಹೇಗೆ ಏನು ಅನ್ನೋದು ಇಲ್ಲಿದೆ ನೋಡಿ. ಜಪಾನ್​ನಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ, ರಕ್ತದ ಗುಂಪು ವ್ಯಕ್ತಿಯ ವಿಶೇಷತೆಯನ್ನು ತಿಳಿಸುತ್ತದೆಯಂತೆ. ರಕ್ತದ ಗುಂಪಿನ ಅನುಸಾರ ಜನರು ಕೆಲವು ವಿಶೇಷ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುತ್ತದೆ ಸಂಶೋಧನೆ. ಎ ಗುಂಪು(ಎ+, ಎ-): ಎ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಹೊಂದಾಣಿಕೆಯ, ಸೂಕ್ಷ್ಮ ಸ್ವಭಾವದ, ಸ್ಮಾರ್ಟ್​ ವ್ಯಕ್ತಿತ್ವದವರಾಗಿರುತ್ತಾರೆ. ಆದರೆ ಅತೀ ಒತ್ತಡ ಅವರ ಇಮ್ಯುನಿಟಿಯನ್ನು …

Read More »