Category: ಭಕ್ತಿ

ಭಕ್ತರು ಮನಸ್ಸಿನಲ್ಲಿ ಅಂದುಕೊಂಡ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ ಗರ್ಗೇಶ್ವರಿ ಕ್ಷೇತ್ರದಲ್ಲಿ ಇರುವ ಗಣಪ..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯ ಶುರು ಮಾಡುವುದಕ್ಕೆ ಮುನ್ನ ಗಣಪತಿ ಪೂಜೆ ಮಾಡುವ ಸಂಪ್ರದಾಯ ಇದೆ. ಏಕಂದಂಥ, ವಕ್ರತುಂಡ, ಲಂಬೋದರ, ವಿಗ್ನೇಶ ಎಂಬೆಲ್ಲಾ ಹೆಸರಿನಿಂದ ಕರೆಯುವ ಗಜಾನನ ಈ ಕ್ಷೇತ್ರದಲ್ಲಿ ನೆಲೆ ನಿಂತು ತನ್ನ…

ಶ್ರೀ ಮಹಾಲಕ್ಷ್ಮಿ ಲಕ್ಕಮ್ಮದೇವಿ ದೇವಸ್ಥಾನ, ಕೆರೆಸಂತೆ.

ನಮಸ್ತೆ ಪ್ರಿಯ ಓದುಗರೇ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ಕೊರತೆ ಇದ್ದೆ ಇರುತ್ತದೆ, ಅದ್ರಲ್ಲಿ ಆರ್ಥಿಕ ಸಮಸ್ಯೆ ಉಂಟಾದರೆ ಮಾನಸಿಕ ನೆಮ್ಮದಿ ಹಾಳಾಗಿ ಹೋಗಿಬಿಡುತ್ತದೆ. ಹಾಗಾಗಿ ಎಲ್ಲರೂ ಬಯಸುವುದು ಶಾಂತಿಯನ್ನು. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ…

ನಂದಿಯ ಬಾಯಿಂದ ವರ್ಷವಿಡೀ ಚಿಮ್ಮುವ ಸಂಡೂರಿನ ಶ್ರೀ ಹರಿ ಶಂಕರ ದೇವಸ್ಥಾನದ ತೀರ್ಥಕ್ಕಿರುವ ಶಕ್ತಿ ಎಂಥದ್ದು ಗೊತ್ತಾ???!!

ನಮಸ್ತೆ ಪ್ರಿಯ ಓದುಗರೇ, ಪರಮೇಶ್ವರನು ಎಲ್ಲಿ ನೆಲೆಸಿರುತ್ತಾನೆ ಅಲ್ಲಿ ನಂದಿ ಕೂಡ ನೆಲೆ ನಿಂತಿರುತ್ತಾನೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವು ನೀವೆಲ್ಲ ಮಹೇಶ್ವರನ ಆಲಯಗಳಿಗೆ ಹೋದ್ರೆ ಅಲ್ಲಿ ದೇವರ ಮುಂದೆ ನಂದಿಯ ವಿಗ್ರಹ ವನ್ನಾ ಪ್ರತಿಷ್ಠಾಪಿಸಿರು ವುದನ್ನೂ ನೋಡಿರುತ್ತೇವೆ. ಆದ್ರೆ ನಾವು…

ವಾಸ್ತುಶಿಲ್ಪ ಹಾಗೂ ಭಕ್ತಿಯ ಪರಾಕಾಷ್ಠೆಯ ಮಹೋನ್ನತ ಸಂಗಮವಾಗಿದೆ ಜಾವಗಲ್ ನ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ..!!!

ನಮಸ್ತೆ ಪ್ರಿಯ ಓದುಗರೇ, ಅಪಾರ ಪ್ರಮಾಣದ ಪ್ರಾಕೃತಿಕ ಸೌಂದರ್ಯ ವನ್ನಾ ತನ್ನ ಒಡಲಲ್ಲಿ ಹುದುಗಿಸಿ ಇಟ್ಟುಕೊಂಡಿರೂವ ಕರ್ನಾಟಕ ರಾಜ್ಯ ಶಿಲ್ಪ ಕಲಾಕೃತಿಗಳ ತವರೂರು ಕೂಡ ಹೌದು. ಕರ್ನಾಟಕ ರಾಜ್ಯದಲ್ಲಿ ನಿರ್ಮಿಸಿದ ಅದ್ಭುತ ಕಲಾ ಕೆತ್ತನೆಗಳನ್ನು ಉಳ್ಳ ದೇಗುಲಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.…

ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುತ್ತಾನೆ ಮಲ್ಪೆಯಲ್ಲಿ ನೆಲೆಸಿರುವ ಶ್ರೀ ವಡಭಂಡೆಶ್ವರ ಅಂದ್ರೆ ಶ್ರೀ ಬಲರಾಮ ದೇವರು..!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನೀವೆಲ್ಲರೂ ಶ್ರೀ ಕೃಷ್ಣನಿಗೆ ನಿರ್ಮಿತವಾದ ಸಾಕಷ್ಟು ದೇಗುಲಗಳ ಬಗ್ಗೆ ಕೆಳಿರ್ಥಿರ. ಆದ್ರೆ ಯಾವತ್ತಾದರೂ ಮಾಧವನ ಸಹೋದರ ಆದ ಬಲರಾಮನಿಗೆ ನಿರ್ಮಿಸಿರುವ ದೇವಾಲಯದ ಬಗ್ಗೆ ಕೇಳಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಬಲರಾಮನ ಆ…

ದಿನೇ ದಿನೇ ಬೆಳೆಯುತ್ತಿದ್ದಾನೆ ದೊಡ್ನಳ್ಳಿ ಕ್ಷೇತ್ರದಲ್ಲಿ ಉದ್ಭವ ಲಿಂಗ ರೂಪಿಯಾಗಿ ನೆಲೆ ನಿಂತ ಶಂಭುಲಿಂಗೇಶ್ವರ ದೇವರು..!!!

ನಮಸ್ತೆ ಪ್ರಿಯ ಓದುಗರೇ, ಭಗವಂತನನ್ನು ಒಲಿಸಿಕೊಳ್ಳಲು ಶುದ್ಧವಾದ ಭಕ್ತಿ ಒಂದಿದ್ದರೆ ಸಾಕು, ಆ ದೇವ ನಮ್ಮಿಂದ ನಿರೀಕ್ಷಿಸುವುದು ಒಡವೆ, ವಸ್ತ್ರಗಳನ್ನು, ಧನ ಕನಗಳನ್ನು ಅಲ್ಲ. ಕೆಲವು ಶುದ್ಧವಾದ ಭಕ್ತಿ ಮಾತ್ರ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಭಕ್ತಿಗೆ ಒಲಿದು ಮಲೆನಾಡಿನ ಹಚ್ಚ…

ತಿರುಪತಿ ತಿಮ್ಮಪ್ಪನು ಆಂಜನೇಯ ಸ್ವಾಮಿಯ ರೂಪದಲ್ಲಿ ನೆಲೆಸಿರುವ ಜಾಗೃತ ಕ್ಷೇತ್ರವೇ ತುಳಸೀಗಿರಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ..!!!

ನಮಸ್ತೆ ಪ್ರಿಯ ಓದುಗರೇ, ಜೀವಮಾನದಲ್ಲಿ ಒಮ್ಮೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲಾ ಬಾರಿಯೂ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡುವುದು ಸಾಧ್ಯವಿಲ್ಲ. ಅಂಥವರು ಈ ಕ್ಷೇತ್ರಕ್ಕೆ ಹೋದ್ರೆ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಬರುತ್ತಂತೆ.…

1200 ವರ್ಷಗಳಷ್ಟು ಪುರಾತನವಾಗಿದೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮೂರ್ತಿ..!!!

ನಮಸ್ತೆ ಪ್ರಿಯ ಓದುಗರೇ, ಇಡೀ ಜಗತ್ತನ್ನು ಪೋರೆಯುತ್ತೀರುವ ಆದಿಶಕ್ತಿ ಜಗನ್ಮಾತೆಯು ಭೂಮಿಯ ಮೇಲೆ ಬೇರೆ ಬೇರೆ ಹೆಸರುಗಳಿಂದ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಳೆ. ಅಮ್ಮಾ ಅಂತ ಕೋಗಿದ್ರೆ ಸಾಕು ಆ ತಾಯಿ ಸಂತುಷ್ಟ ಆಗುತ್ತಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಕಷ್ಟಗಳಿಗೆ…

ಕಂಬದ ರೂಪದಲ್ಲಿ ಭಕ್ತರನ್ನು ಸಲಹುತ್ತಿರುವ ಶ್ರೀ ಕಂಬದ ನರಸಿಂಹ ಸ್ವಾಮಿ ಆಲಯಕ್ಕೆ ಇದೆ ರೋಚಕ ಇತಿಹಾಸ..!!!

ನಮಸ್ತೆ ಪ್ರಿಯ ಓದುಗರೇ, ಈ ಜಗ ತ್ತಿನ ಆದಿ ಅಂತ್ಯದ ಮೂಲ ಭಗವಂತ ಎಂದು ನಂಬಲಾಗಿದೆ. ಯಾವಾಗ ಭೂಮಿಯ ಮೇಲೆ ದುಷ್ಟರ ಪಾಪ ಕಾರ್ಯಗಳು ಅಧಿಕ ಆಗುತ್ತೋ ಆಗೆಲ್ಲ ಭಗವಂತನು ಅವತಾರ ಎತ್ತುತ್ತಾನೇ. ಅದ್ರಲ್ಲೂ ಪಡುಗಡಲ ಮೇಲೆ ವಾಸಿಸುವ ಶ್ರೀಮನ್ ನಾರಾಯಣನು…

ತಳಪಾಯವನ್ನೆ ಹೊಂದಿರದ ಕುರುಡುಮಲೆ ಶ್ರೀ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯ ದೇವಾಲಯಗಳ ತವರೂರು. ಈ ನೆಲದ ಮಣ್ಣಿನಲ್ಲಿ ನಿರ್ಮಿಸಿದ ದೇಗುಲಗಳಿಗೆ ಲೆಕ್ಕವೇ ಇಲ್ಲ. ನಮ್ಮ ರಾಜ್ಯದಲ್ಲಿ ಬೇಲೂರು ಹಳೇಬೀಡು ಅಂತಹ ವಾಸ್ತುಶಿಲ್ಪ ಕಲಾ ಕುಸುರಿಗಳಿಂದ ಕೆತ್ತಿದ ದೇವಾಲಯಗಳು ಇವೆ, ಭಕ್ತರ ಭಕ್ತಿಗೆ ಒಲಿವ ಪರಮೇಶ್ವರನಿಗೆ…