Breaking News
Home / ಭಕ್ತಿ / ದೇವಸ್ಥಾನ

ದೇವಸ್ಥಾನ

ಆರೋಗ್ಯದ ಮತ್ತು ಹಣದ ಸಮಸ್ಯೆ ಇದ್ದವರು ಈ ದೇಗುಲಕ್ಕೆ ಭೇಟಿ ನೀಡಲೇ ಬೇಕು…!

ಸಾವಿರ ವರ್ಷಗಳ ಇತಿಹಾಸ ಇರುವ ಈ ದೇಗುಲ ಬೆಂಗಳೂರು ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಇರುವ ದೇವರಾಯನ ದುರ್ಗಾ ಎಂಬ ಅದ್ಭುತವಾದ ತಾಣ, ಇಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶನ ಪಡೆದರೆ ಮಾಡಿದ ಪಾಪಗಳು ಕಳೆಯುತ್ತದೆ, ನಿತ್ಯ ನೂರಾರು ಜನ ವಿಶೇಷ ದಿನದಲ್ಲಿ ಸಾವಿರಾರು ಜನ ಭೇಟಿ ನೀಡುತ್ತಾರೆ, ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಹೋದಮೇಲೆ ಮಕ್ಕಳಾಗಿದೆ, ಇದು ವೈದ್ಯ ಲೋಕಕ್ಕೂ ಸವಾಲ್ ಆಗಿ ಆಗಿದೆ. …

Read More »

ಸಂತಾನ ಇಲ್ಲದವರಿಗೆ ಈ ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆಯಂತೆ..!

ನಮ್ಮ ದೇಶದಲ್ಲಿ ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ ಆದರೆ ದೇಶದೆಲ್ಲೆಡೆ ಸೂರ್ಯನಾರಾಯಣ ದೇವಸ್ಥಾನಗಳು ಕಾಣಸಿಗುವುದು ತುಂಬಾ ಕಡಿಮೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಿದೆ, ಇವೆರಡರಲ್ಲಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು ತನ್ನ ಇತಿಹಾಸ …

Read More »

ಹಂಪಿಯಲ್ಲಿರುವ ಈ ಹನುಮಂತನ ಬಗ್ಗೆ ನೀವು ತಿಳಿದರೆ ಒಮ್ಮೆಯಾದ್ರೂ ಹೋಗಬೇಕು ಅನಿಸುತ್ತದೆ..!

ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ. ಅದರ ಫ‌ಲವಾಗಿ ಸುಂದರ ಆಂಜನೇಯನ ಮೂರುತಿ ಆ ಬಂಡೆಯಲ್ಲಿ ರೂಪುಗೊಂಡಿತು. ಹಂಪೆಯು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಎಂಬುದು ಪಂಪಾ ಕ್ಷೇತ್ರವೆಂದು ಈ ಸ್ಥಳದ ಹಿಂದಿನ ಹೆಸರು. ರಾಮಾಯಣದ ಕಾಲದಿಂದಲೇ ಪ್ರಸಿದ್ಧಿ ಹೊಂದಿದ ಇದು ರಾಮ ಮತ್ತು ಹನುಮಂತರ ಪ್ರಥಮ ಸಮಾಗಮ ಕ್ಷೇತ್ರವೆಂದು, ರಾಮಾಯಣದ …

Read More »

ಶ್ರೀ ಕಬ್ಬಾಳಮ್ಮ ದೇವಿಯ ಪವಾಡ ಮತ್ತು ಮಹತ್ವ ನಿಮಗೆ ಗೊತ್ತಾದ್ರೆ ಖಂಡಿತ ನೀವು ಸಹ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ..!

ಶ್ರೀ ಕಬ್ಬಾಳಮ್ಮ ದೇವಿಯ ದೇವಸ್ಥಾನ. ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ. ತಾಯಿ ಕಬ್ಬಾಳಮ್ಮ ಬೇಡುವ ಭಕ್ತರನ್ನು ನಿರಾಶೆ ಗೊಳಿಸದೆ ಅವರ ಕಷ್ಟಗಳನ್ನು ನಿವಾರಿಸಿ ಇಚ್ಛೆಗಳನ್ನು ಈಡೇರಿಸುವ ತಾಯಿ ಕಬ್ಬಾಳಮ್ಮನ ಶಕ್ತಿ ಅಪಾರ ಈಕೆ ಬಲಗಡೆ ಹೂ ನೀಡುವುದರ ಮೂಲಕ ಸೂಚನೆ …

Read More »

ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಹೆಚ್ಚು ಪ್ರಸಿದ್ದಿ ಈ ಜಡೆ ಗಣಪತಿ, ಎಲ್ಲಿ ಇರೋದು ಅಂತೀರಾ ಇಲ್ಲಿ ನೋಡಿ..!

ಈ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ ಜಡೆ ಗಣಪ ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಪಾರ್ವತಿಯ ಸಾಕ್ಷಾತ್ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ. ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ಗಣಪತಿ ದೇವಳ ಇರುವುದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ. ಶ್ರೀ ಪ್ರಸನ್ನ ಗಣಪತಿ …

Read More »

ಅಪಾರ ಸಂಪತ್ತು ಹೊಂದಿರುವ ಹೊಸದುರ್ಗದ ‘ದಶರಥ ರಾಮೇಶ್ವರ ವಜ್ರ’ ದೇವಸ್ಥಾನ ಮಕ್ಕಳು ಆಗದೆ ಇರುವ ದಂಪತಿಗೆ ಇದು ವಿಶೇಷ ದೇವಸ್ಥಾನ..!

ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಹೆಸರಾದವನು ಶ್ರವಣ ಕುಮಾರ. ಅಂಧರಾದ ತಂದೆ ತಾಯಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಬಾಯಾರಿದ್ದ ತಂದೆ ತಾಯಿಯರನ್ನು ಒಂದು ಮರದ …

Read More »

ಶ್ರೀ ನರಸಿಂಹ ದೇವರ ದರ್ಶನ ಪಡೆಯಲು ಈ ದೇವಸ್ಥಾನಕ್ಕೆ ನೀವು ನೀರಿನಲ್ಲೇ ನಡೆದು ಹೋಗಬೇಕು ಇದರಿಂದ ನಿಮ್ಮ ಜೀವನ ಪಾವನವಾಗಲಿದೆ..!

ಬೀದರ್ ನಗರದ ಹೊರವಲಯದಲ್ಲಿರುವ ಝರಣಿ ನರಸಿಂಹ ಗುಹಾಂತರ ಮಂದಿರ ಶ್ರದ್ಧೆ, ಭಕ್ತಿ ಮತ್ತು ವಿಶ್ವಾಸದ ಸಂಗಮವಾಗಿದೆ. ಬಲು ಅಪರೂಪದ ದೇವಸ್ಥಾನ ಕೂಡ ಇದು ಹೌದು. ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರವನ್ನು ಕಾಲ್ನಡಿಯೊಂದಿಗೆ ಕ್ರಮಿಸಿ ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯುವುದು. ಈ ಕ್ಷೇತ್ರದ ಪೌರಾಣಿಕ ಕಥೆ ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ. …

Read More »

ಗರ್ಭಗುಡಿಗೆ ಬಾಗಿಲು ಇಲ್ಲದ ಈ ತುಪ್ಪದ ಆಂಜನೇಯನ ಮಹಿಮೆ ಅಪಾರವಾದದ್ದು, ಈ ದೇವಸ್ಥಾನಕ್ಕೆ ನೀವು ಹೋಗಿ ಬನ್ನಿ..!!

ಹೌದು ತುಪ್ಪದ ಆಂಜನೇಯ ಎಂದೇ ಪ್ರಸಿದ್ದಿ ಹೊಂದಿರುವ ಈ ಆಂಜನೇಯ ಸ್ವಾಮಿಯು ಬಳ್ಳಾಪುರ ಪೇಟೆ ಆರ್‌.ಟಿ.ಸ್ಟ್ರೀಟ್‌ ನಲ್ಲಿರುವ ತುಪ್ಪದ ಆಂಜನೇಯ ಭಕ್ತರಿಗೆ ಬಲು ಹತ್ತಿರ ಇದಕ್ಕೆ ಕಾರಣವೂ ಇದೆ ಬಹುತೇಕ ದೇಗುಲಗಳಲ್ಲಿರುವಂತೆ ಇಲ್ಲಿನ ಗರ್ಭಗುಡಿಗೆ ಬಾಗಿಲು ಇಲ್ಲ, ಭಕ್ತರೇ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸುವ ಅವಕಾಶವಿದೆ. ತುಪ್ಪದ ಆಂಜನೇಯ ಸ್ವಾಮಿ ದೇವಾಲಯದ ದಕ್ಷಿಣ ಭಾಗದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದೆ ಶ್ರೀ ರಂಗನಾಥ ಸ್ವಾಮಿಗೆ ಕೈ ಮುಗಿಯುತ್ತಿರುವಂತೆ ಸ್ವಾಮಿಯ ವಿಗ್ರಹವಿದೆ …

Read More »

ಮಕ್ಕಳಿಲ್ಲದ ಮಹಿಳೆಯರು ಈ ದೇವಾಲಯದಲ್ಲಿ ಮಲಗಿದರೆ ಮಕ್ಕಳಾಗುತ್ತವೆ ಅಂತೇ ಎಲ್ಲಿ ಗೊತ್ತಾ..!

ಈ ಮಂದಿರದಲ್ಲಿ ಮಕ್ಕಳಾಗದ ಮಹಿಳೆಯರು ನವರಾತ್ರಿಯ ಸಂದರ್ಭದಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ದಟ್ಟ ನಂಬಿಕೆಗೆ ಹೆಸರುವಾಸಿಯಾಗಿದೆ. ಈ ದೇಗುಲಕ್ಕೆ ಸಂತಾನ ದಾದ್ರಿ ಎಂದೂ ಕರೆಯುತ್ತಾರೆ. ಈ ಮಂದಿರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಊರಿನಲ್ಲಿದೆ. ಇಲ್ಲಿ ಸಿಮಸಾ ದೇವಿಯ ಮಂದಿರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನೂರಾರು ಮಕ್ಕಳಿಲ್ಲದ ಮಹಿಳೆಯರು ಮಲಗಲು ಬರುತ್ತಾರೆ. ವಿಜ್ಞಾನ ಮಾತ್ರ ಇದನ್ನು ಎಂದಿಗೂ ನಂಬುವದಿಲ್ಲ. ಆದರೆ ಜನರ ನಂಬಿಕೆ ಮಾತ್ರ …

Read More »

ಈ ನಗರದಲ್ಲಿ ಹೈಕೋರ್ಟ್ ಇದೆ, ಆದರೂ ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಹನುಮಂತನ ಮೊರೆಹೋಗುತ್ತಾರೆ ಇದು ಎಲ್ಲಿದೆ ಗೊತ್ತಾ..!

ಈ ನಗರದಲ್ಲಿ ಹೈಕೋರ್ಟ್ ಇದೆ, ಆದರೂ ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೇವರ ಮೊರೆಹೋಗುತ್ತಾರೆ, ಅಷ್ಟರ ಮಟ್ಟಿಗೆ ಜನರಿಗೆ ಈ ದೇವರ ಬಗ್ಗೆ ಭಕ್ತಿ, ನಂಬಿಕೆ ಇದೆ. ಈ ನಗರದ ಹೆಸರು ಬಿಲಾಸಪುರ, ಇಲ್ಲಿ ಭಜರಂಗಿ ಪಂಚಾಯತ್‌ ಹೆಸರಿನ ಹನುಮಂತನ ಮಂದಿರ ತುಂಬಾನೆ ಹೆಸರುವಾಸಿ. ಬಿಲಾಸಪುರದ ಭಜರಂಗಿ ಪಂಚಾಯತ್‌ ಹೆಸರಿನ ಮಂದಿರದಲ್ಲಿ, ಕಳೆದ 80 ವರ್ಷಗಳಿಂದ ಏನೇ ವಿವಾದಗಳು ಸಮಸ್ಯೆಗಳು ಬಂದರು ಇಲ್ಲಿಯೇ ಬಗೆಹರಿಸಲಾಗುತ್ತದೆ. ಜನರಿಗೆ ಇಂತಹುದೇ ಕಠಿಣ ಸಮಸ್ಯೆ …

Read More »