Category: ಉಪಯುಕ್ತ ಮಾಹಿತಿ

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಿಎಂ ಹೊಲಿಗೆ ಯಂತ್ರ ಯೋಜನೆಯ ಬಗ್ಗೆ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ ಮಹಿಳೆಯರಿಗೆ ಅದರಲ್ಲೂ ಮನೆಯಲ್ಲಿ ಇರುವ ಗೃಹಣಿಯರಿಗೆ 18ರಿಂದ 55 ವರ್ಷದ ಒಳಗಿನ ಪ್ರತಿಯೊಬ್ಬ ಮಹಿಳೆಯರಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಬಟ್ಟೆ ಹೊಲಿಗೆ ಯಂತ್ರ ನೀಡುವ ಯೋಜನೆ ಇದೆ ಇದು ಕೇಂದ್ರ ಸರ್ಕಾರವು ಜಾರಿಗೊಳಿಸಿರುವಂತಹ ಹೊಸ ಯೋಜನೆ ಇದಾಗಿದ್ದು ಈ…

ಮಾರುಕಟ್ಟೆಯಲ್ಲಿ ಸಿಗುವ ಕಾರದಪುಡಿ ಪುಡಿಗೆ ಏನೆಲ್ಲ ಬೆರೆಸುತ್ತಾರೆ ನೋಡಿ ಜೀವನದಲ್ಲಿ ಮತ್ತೊಮ್ಮೆ ಕಾರದಪುಡಿ ಮುಟ್ಟುವುದಿಲ್ಲ

ಎಲ್ಲರಿಗೂ ನಮಸ್ಕಾರ ಇವತ್ತಿನ ಟೈಟಲ್ ನೋಡಿ ನಿಮಗೆಲ್ಲರಿಗೂ ಗೊತ್ತಾಗಿದೆ ಇವತ್ತಿನ ಮಾಹಿತಿ ಕಾರದ ಪುಡೀ ತಯಾರಿಕೆ ಬಗ್ಗೆ ನೀವೆಲ್ಲ ಅಂದುಕೊಂಡಿರುವುದು ಒಣಮೆಣಸಿನ ಕಾಯಿ ರುಬ್ಬಿದರೆ ಕಾರದಪುಡಿ ತಯಾರಾಗುತ್ತದೆ ಈ ರೀತಿ ಅಂದುಕೊಂಡಿದ್ದರೆ ನಿಮ್ಮ ಯೋಚನೆ ಬದಲಾಯಿಸಿ ಈ ಮಾಹಿತಿ ನೋಡಿದ ಮೇಲೆ…

ರೈತರಿಗಾಗಿ 15 ವರ್ಷದ ಪುತ್ತೂರು ಹುಡುಗಿ ಮಾಡಿದ ಐಡಿಯಾ ಏನು ಗೊತ್ತಾ ಖಂಡಿತ ಬೆಚ್ಚಿ ಬೀಳುತ್ತೀರಾ

ನಾವು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ವಸ್ತುಗಳನ್ನು ಕಂಡುಹಿಡಿಯುವುದರ ಮೂಲಕ ಹೆಸರುವಾಸಿಯಾದಂತಹ ವ್ಯಕ್ತಿಗಳನ್ನು ಈಗಾಗಲೇ ನೋಡಿದ್ದೇವೆ ಅದರಲ್ಲೂ ಕೂಡ ರೈತರಿಗೆ ಸಹಾಯವಾಗುವಂತಹ ವಸ್ತುಗಳನ್ನು ಕಂಡುಹಿಡಿಯುವುದು ತೀರಾ ಕಡಿಮೆ ಕಂಡುಹಿಡಿದರು ಕೂಡ ಹಣದ ಕೊರತೆಯಿಂದಾಗಿ ರೈತರ ಅದನ್ನು ತೆಗೆದುಕೊಳ್ಳದೇ ಇರಬಹುದು. ಆದರೂ…

ಟಾಟಾ ಕಂಪನಿ ಯಾಕೆ ದ್ವಿಚಕ್ರ ವಾಹನಗಳನ್ನು ತಯಾರು ಮಾಡಲ್ಲ ಗೊತ್ತಾ ಈ ಕಥೆ ಕೇಳಿದರೆ ಖಂಡಿತ ನಿಮ್ಮ ಹೃದಯ ಕರಗುವುದು ಗ್ಯಾರಂಟಿ

ವೀಕ್ಷಕರೆ ನಿಮಗೆ ಗೊತ್ತಿರುವ ಹಾಗೆ ರತನ್ ಟಾಟಾ ಎಂದರೆ ಸಾಮಾನ್ಯದ ವ್ಯಕ್ತಿಯಲ್ಲ ಅವರು ಮಾಡಿರುವಂತಹ ಹೆಸರು ನಮ್ಮ ಭಾರತದಲ್ಲಿ ಯಾರು ಕೂಡ ಮಾಡಿಲ್ಲ ಮಾಹಿತಿ ಶುರು ಮಾಡೋದಕ್ಕಿಂತ ಮುಂಚೆ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ರತನ್ ಟಾಟಾ ಎಂಬುದು ಯಶಸ್ಸು, ಸಮಾನಾರ್ಥಕವಾದ…

ಯಾರಿಗೂ ಗೊತ್ತಿಲ್ಲ ಬ್ಲೇಡ್ ಮಧ್ಯದಲ್ಲಿ ಈ ರೀತಿ ಯಾಕೆ ಇರುತ್ತೆ ಗೊತ್ತಾ

ಎಲ್ಲರಿಗೂ ನಮಸ್ಕಾರ ನಾವು ನಮ್ಮ ಜೀವನದಲ್ಲಿ ಬೆಳಿಗ್ಗೆ ಎದ್ದಾಗಿನಿಂದ ಸಂಜೆವರೆಗೂ ಎಷ್ಟು ರೀತಿಯ ವಸ್ತುಗಳು ಬಳಸುತ್ತೇವೆ. ನಾವು ದಿನಾಲು ಉಪಯೋಗವಾಗುವಂತಹ ವಸ್ತುಗಳನ್ನು ನಾವು ಗಮನವಿಟ್ಟು ಸಾಮಾನ್ಯವಾಗಿ ಯಾವುದೇ ರೀತಿಯಿಂದಲೂ ಕೂಡ ವೀಕ್ಷಣೆ ಮಾಡುವುದಿಲ್ಲ. ಸೆಲ್ ಫೋನ್ ಇಂದ ಹಿಡಿದು ಪೆನ್ನು ಬುಕ್ಕು…

SC ST ಮಾಲಿಕರ ಆಸ್ತಿಯನ್ನು ಖರೀದಿಸಬಹುದಾ? ಯಾವಾಗ ಖರೀದಿಸಲು ಬರುವುದಿಲ್ಲ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ ದಲಿತರ ಒಂದು ಆಸ್ತಿಯನ್ನು ನಾವು ಖರೀದಿ ಮಾಡಬಹುದಾ ಅವರ ಆಸ್ತಿಯನ್ನು ಸೇಲ್ ಮಾಡುವುದಕ್ಕೆ ಯಾವುದೇ ರೀತಿಯ ತೊಂದರೆಗಳು ಆಗಬಹುದಾ ಅನ್ನುವುದನ್ನು ತಿಳಿದುಕೊಳ್ಳೋಣ ತುಂಬಾ ಜನರಿಗೆ ಭಯ ಇರುತ್ತದೆ ಮುಂದೆ ಅದು ಲಿಟ್ಟಿಕೇಶನ್ ಆಗುತ್ತದೆ ಅದರಿಂದ ಬೇರೆ ರೀತಿಯಾದ ಕಾನೂನು…

ನಿಮ್ಮ ಹೆಣ್ಣು ಮಕ್ಕಳಿಗೆ ಸರ್ಕಾರದ ವತಿಯಿಂದ ಆರ್ಥಿಕ ಸಹಾಯವನ್ನು ಪಡೆಯುವುದು ಹೇಗೆ ಗೊತ್ತಾ

ನಿಮಗೆಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳ ಬಗ್ಗೆ ಸರ್ಕಾರವು ಅನೇಕ ಯೋಜನೆಗಳನ್ನು ಈಗಾಗಲೇ ನೀಡುತ್ತಾ ಬರುತ್ತಿದೆ. ಅಂತಹ ಒಂದು ಯೋಜನೆಯು ಹೆಸರು ಬಾಲಿಕಾ ಸಮೃದ್ಧಿ ಯೋಜನೆ . ಇಂದು ನಾವು ಈ ಮಾಹಿತಿ ಮೂಲಕ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು…

12ನೇ ತರಗತಿಯ ನಂತರ ಐಎಎಸ್ ಅಧಿಕಾರಿಯಾಗುವುದು ಹೇಗೆ ಇಲ್ಲಿದೆ ನೋಡಿ ಸುಲಭ ದಾರಿ

12ನೇ ತರಗತಿ ನಂತರ ಐಏಎಸ್ ಅಧಿಕಾರಿಯಾಗುವುದು ಹೇಗೆ? ಈ ಪ್ರಶ್ನೆ ಚಿಕ್ಕ ವಯಸ್ಸಿನಿಂದ ಗಣ್ಯ ನಾಗರಿಕರ ಸೇವೆ ಭಾಗವಾಗಬಹುದು ನಿರ್ಧರಿಸಿದ ಅಭ್ಯರ್ಥಿಗಳಿಗೆ ಹೆಚ್ಚು ಟ್ರೆಂಡಿಂಗ್ ಪ್ರಶ್ನೆಗಳಲ್ಲಿ ಒಂದಾಗಿದೆ ಐಎಎಸ್ ಅಧಿಕಾರಿಗಳಾದ ಕನಿಷ್ಠ ವಿದ್ಯಾರ್ಥಿ ಪದವಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಮಾನ್ಯತೆ ಪಡೆದ…

ಫ್ರಿಜ್ ಬಳಸುವಾಗ ಈ ರೀತಿ ಮಾಡಿ ಖಂಡಿತ ಕರೆಂಟ್ ಬಿಲ್ ಜಾಸ್ತಿ ಬರುವುದಿಲ್ಲ

ಫ್ರಿಜ್ ಬಳಸುವಾಗ ಈ ಟಿಪ್ಸ್ ಫಾಲೋ ಮಾಡಿದ್ದರೆ ಕರೆಂಟ್ ಬಿಲ್ ನಲ್ಲಿ ಬಹಳ ಉಳಿತಾಯ ಮಾಡಬಹುದು. ಹೀಗೆ ಬಳಸಿ ನೋಡಿ ಎಲ್ಲರಿಗೂ ನಮಸ್ಕಾರ ಮತ್ತು ಈ ಮಾಹಿತಿಗೆ ಸ್ವಾಗತ ಫ್ರಿಡ್ಜ್ ಅಥವಾ ರೆಫ್ರಿಜಿರೇಟರ್ ನಮ್ಮ ಎಲ್ಲರ ಮನೆಯಲ್ಲೂ ಫ್ರಿಜ್ಜ ಇರುತ್ತದೆ. ನಾವು…

ಆಸ್ತಿಗಳ ರಿಜಿಸ್ಟ್ರೇಷನ್ ಬಳಿಕ ಈ ಕೆಲಸ ಕಡ್ಡಾಯ ಇಲ್ಲಂದರೆ ಆಸ್ತಿ ನಿಮ್ಮದಾಗುವುದಿಲ್ಲ ಹೊಸ ನಿಯಮ

ಆಸ್ತಿ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕರ್ನಾಟಕ ರಾಜ್ಯದ ನೂತನ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಲಾಗಿದೆ ಜಮೀನು ಮನೆ ಫ್ಲಾಟ್ ಜಾಗ ಹೀಗೆ ಯಾವುದೇ ಸ್ವಂತ ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡುವವರು ಕೇವಲ ನಂದಣಿ ಮಾಡಿಕೊಂಡರೆ ಸಾಕು…