Breaking News
Home / ಉಪಯುಕ್ತ ಮಾಹಿತಿ

ಉಪಯುಕ್ತ ಮಾಹಿತಿ

ಯುಗಾದಿಯಲ್ಲಿ ಬೇವು ಬೆಲ್ಲ ಯಾಕೆ ಹಂಚೋದು ಯಾಕೆ ಗೊತ್ತಾ..!

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಅದೇ ರೀತಿ ನಮ್ಮ ಹೊಸ ವರುಷದ ಆರಂಭಗಳು ಮತ್ತು ಹೊಸತನಗಳು ಹೊಸ ಕನಸಗಳ ಜೊತೆ ಆ ವರ್ಷ ಆರಂಭವಾಗುತ್ತದೆ, ಅದೇ ರೀತಿ ನಾವು ಸಡಗರದಿಂದ ಹಬ್ಬವನ್ನು ಆಚರಿಸುತ್ತೇವೆ. ಹಬ್ಬದ ದಿನ ದೇವರ ಪೂಜಾ ಕಾರ್ಯದ ಜೊತೆ ಮನೆಯವರೆಲ್ಲ ಬೇವು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಮನೆಯ ಅಕ್ಕ ಪಕ್ಕದವರೆಲ್ಲರಿಗೂ ನೀಡಿ ಶುಭ ಕೋರುತ್ತಾರೆ. ಈ ಬೇವು ಬೆಲ್ಲವನ್ನು ಸವಿಯುವ ಮುಖ್ಯ ಉದ್ದೇಶವೂ …

Read More »

ಈ ಗೊರಕೆ ಸಮಸ್ಯೆಯಿಂದ ಅದೆಷ್ಟೋ ತೊಂದರೆಗಳಾಗಿವೆ ಹಾಗಾಗಿ ಈ ಗೊರಕೆ ಸಮಸ್ಯೆಗೆ ಇಲ್ಲಿದೆ ರಾಮಬಾಣ..!

ಹೌದು ಗೊರಕೆಯಿಂದ ಮನೆಯಲ್ಲಿ ತುಂಬಾ ಕಿರಿ ಕಿರಿ ಉಂಟಾಗುತ್ತದೆ, ಗೊರಕೆಯೆಂದ ಎಷ್ಟು ಫ್ಯಾಮಿಲಿಗಳಲ್ಲಿ ಬಿರುಕುಗಳು ಮೂಡಿರುವ ಸಂದರ್ಭ ಸಹ ಹಲವಾರಿವೆ, ಆದ್ದರಿಂದ ಈ ಗೊರಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ನೋಡಿ ಸಿಂಪಲ್ಲಾಗಿ ಮನೆಯಲ್ಲಿಯೇ ಪರಿಹಾರ. ೧. ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫದಿಂದ ಗೊರಕೆ ಶಬ್ದ ಕೇಳಿ ಬರುತ್ತದೆ. ಇದನ್ನು ನಿವಾರಿಸಲು ಒಂದು ಲೋಟ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚ ಅರಿಶಿನ ಪುಡಿ ಹಾಕಿ ರಾತ್ರಿ …

Read More »

ಇದೇನಪ್ಪ ಎಳನೀರಿಗೂ ಎಕ್ಸ್​ಪೈರಿ ದಿನಾಂಕ ಇದೆ ಅನ್ನೋದು ನಿಮಗೆ ಗೊತ್ತಾ..!

ಬೇಸಿಗೆ ಬಂತು ಅಂದ್ರೆ ಎಳನೀರು ಸೇವನೆ ಹೆಚ್ಚು ಮತ್ತು ಹಲವು ರೋಗಿಗಳಿಗೆ ಎಳನೀರು ಉತ್ತಮ ಆಹಾರವಾಗಿದೆ ಆದರೆ ಈ ಎಳನೀರಿಗೂ ಒಂದು ಎಕ್ಸ್​ಪೈರಿ ಡೇಟ್ ಇದ್ದು, ಆ ಸಮಯ ಮೀರಿದ ಎಳನೀರು ಕುಡಿದರೆ ಆರೋಗ್ಯ ಕೈಕೊಡುತ್ತೆ ಅನ್ನೋ ವಿಚಾರ ಹಲವರಿಗೆ ಗೊತ್ತಿರೋದಿಲ್ಲ. ಸೂರ್ಯ ನೆತ್ತಿ ಸುಡುವಾಗ, ತಣ್ಣಗೆ ಒಂದು ಎಳನೀರು ಕುಡಿಯೋದು ನಿಜಕ್ಕೂ ಅದೆಂಥಾ ಸಮಾಧಾನ ಕೊಡುತ್ತೆ. ಸಾಫ್ಟ್ ಡ್ರಿಂಕ್ಸ್​ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳೋ ಬದಲು ಎಳನೀರು ಕುಡಿದು …

Read More »

ನಿಮಗೆ ಮುಖದಲ್ಲಿ ಭಂಗು ಸಮಸ್ಯೆಯಿಂದ ಕಿರಿ ಕಿರಿ ಹಾಗುತ್ತದೆಯೇ, ಅದಕ್ಕೆ ಇಲ್ಲಿದೆ ಪರಿಹಾರ..!

ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಈ ಸಮಸ್ಯೆಯಿಂದ ಮುಖದ ಮೇಲೆ ಕಪ್ಪಾಗುದರಿಂದ ತುಂಬಾ ಕಿರಿ ಕಿರಿಯನ್ನು ಅನುಭವಿಸುತ್ತಾರೆ, ಎಷ್ಟೋ ಮಂದಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ, ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. 1. ಎಕ್ಕದ ಹಾಲಲ್ಲಿ ಕಸ್ತೂರಿ ಅರಿಶಿನವನ್ನು ಕಲಸಿ ಹಚ್ಚಿದರೆ ಭಂಗು ನಿವಾರಣೆಯಾಗುತ್ತದೆ. 2. ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ಕಡಿಮೆಯಾಗುತ್ತದೆ. 3. ಮೊಸರು ಮತ್ತು …

Read More »

ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತಾ ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ನಿಜಕ್ಕೂ ಈ ಆಸ್ಪತ್ರೆ ಬಡವರ ಪಾಲಿನ ಆಸ್ಪತ್ರೆ ಅಂತಾನೆ ಹೇಳಬಹುದು, ಯಾಕಂದರೆ ಪ್ರಸ್ತುತ ದಿನಗಳಲ್ಲಿ ಉದ್ಯವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಮುಂದೆ, ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿಸ್ಥೆಯನ್ನು ಕೊಡುತ್ತಿದೆ. ಮಾನವೀಯತೆ ಮರೆತು ಹೆಣನ ಮುಂದೆ ಇಟ್ಟುಕೊಂಡು ಹಣ ಕೀಳುವ ಅದೆಷ್ಟೂ ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ. ಅಷ್ಟಕ್ಕೂ ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಈ …

Read More »

ನಿಮ್ಮ ಮೊಬೈಲ್ ಕಳೆದು ಹೋದ್ರೆ ಚಿಂತಿಸಬೇಡಿ ಇಲ್ಲಿದೆ ಸುಲಭ ಪರಿಹಾರ ಕೇವಲ ಒಂದೇ ನಿಮಿಷದಲ್ಲಿ ಸಿಗುತ್ತದೆ..!

ಹೌದು ಕೇವಲ ಒಂದು ನಿಮಿಷನ ಅಂತ ಯೋಚನೆ ಮಾಡಬೇಡಿ ಹೇಗೆ ಏನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದು ತುಂಬ ಜನರ ಸಮಸ್ಯೆ, ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು ಅನ್ನೋದು. ಕೆಲವರು ಹೊಸ ಮೊಬೈಲ್ ಖರೀದಿ ಮಾಡುವಾಗಲೇ ಇನ್ಸುರೆನ್ಸೆ ನ ಮೊರೆ ಹೋಗುತ್ತಾರೆ ಅದು ಕೂಡ ಕೆಲ ಒಮ್ಮೆ claim ಆಗುವುದು ಅನುಮಾನ. ಇನ್ನು ಕೆಲವರು ಪ್ಲೇ ಸ್ಟೋರ್ ನಲ್ಲಿ ಸಿಗುವ ಫೇಕ್ ಆಪ್ ಗಳ ಬಲೆಗೆ …

Read More »

ಎ ಟಿ ಎಂ ಕಾರ್ಡ್ ಹೊಂದಿದವರಿಗೆ ಮೋದಿಯಿಂದ ಬಿಗ್ ಗಿಫ್ಟ್..!

ಹೌದು ಅದೇನಂತೀರಾ, ಇತ್ತೀಚಿಗೆ ಅಂದರೆ ನೋಟ್ ಬ್ಯಾನ್ ಆದಮೇಲೆ ಡಿಜಿಟಲ್ ಮತ್ತು ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ, ಅದೇ ರೀತಿ ಎ ಟಿ ಎಂ ಹೊಂದಿದವರಿಗೂ ಸಹ ಬ್ಯಾಂಕಿನ ಕಡೆಯಿಂದ ವಿಮಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ನೀವು ಎ.ಟಿ.ಎಮ್ ಕಾರ್ಡಗಳ ಮೂಲಕ ಮಾಡುವ ವ್ಯವಹಾರಕ್ಕನುಗುಣವಾಗಿ ವಿಮಾ ಮೊತ್ತ ಶುಲ್ಕ ರೂಪಾಯಿ 25000 ದಿಂದ ಶುರುವಾಗುತ್ತದೆ ಮತ್ತು 5 ಲಕ್ಷ ರೂಪಾಯಿಗಳಲ್ಲಿ ಅಂತ್ಯವಾಗುತ್ತದೆ. ಅಂದರೆ ನಿಮ್ಮ ವ್ಯವಹಾರಕ್ಕನುಗುಣವಾಗಿ ನಿಮಗೆ …

Read More »

ವಿದ್ಯಾರ್ಥಿಗಳಿಗೆ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆ, ಅರ್ಜಿ ಹಾಕವುದು ಹೇಗೆ ಈ ಯೋಜನೆಯ ಲಾಭ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಲಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ಮೋದಿ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ ಮತ್ತು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಬಿಇ, ಬಿಟೆಕ್, ವೈದ್ಯಕೀಯ, ಫಾರ್ಮಸಿ, ಬಿಬಿಎ, ಬಿಸಿಎ ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಬಯಸುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಕೋರ್ಸ್​ಗಳಲ್ಲಿಉನ್ನತ ಶಿಕ್ಷಣಕ್ಕಾಗಿ ಹೋಗುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ …

Read More »

ಒಣಕೊಬ್ಬರಿ ಕೇವಲ ಅಡುಗೆಗೆ ಬಳಸಲಾಗುತ್ತದೆ ಅಂತ ತಿಳಿಕೊಂಡಿದ್ರೆ ಅದು ತಪ್ಪು ಈ ಒಣಕೊಬ್ಬರಿಯ ಮಹತ್ವ ತಿಳಿದರೆ ಹುಡ್ಕೊಂಡು ಹೋಗೋದು ಗ್ಯಾರೆಂಟಿ..!

ಒಣಕೊಬ್ಬರಿ ಮಹತ್ವಗಳು.. ೧. ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ .. ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ಕಡಿಮೆಯಾಗುತ್ತದೆ.. ೨. ಒಣಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು, ಕೆಂಪು ಅಥವ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಮ್ಮ ನಿಂತು ಹೋಗಿರುವ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ.. ೩. ಕಡಲೆಹಿಟ್ಟಿನ ಜೊತೆಯಲ್ಲಿ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾಮವನ್ನು ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ.. …

Read More »

ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್‌ ಮಾಡುವುದು ಹೇಗೆ..? ಮಾರ್ಚ್ 31 ರಂದು ಕೊನೆದಿನ..!

ವಿಮೆ ಪಾಲಿಸಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಕಡ್ಡಾಯಗೊಳಿಸಿರುವುದು ಹಲವರಿಗೆ ತಿಳಿದಿಲ್ಲ.ಈಗ ಆಧಾರ್‌ ಮತ್ತು ಪ್ಯಾನ್‌ ಅನ್ನು ವಿಮಾ ಪಾಲಿಸಿಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು. ವಿಮೆ ಪಾಲಿಸಿಗಳಿಗೆ ಆಧಾರ್ ಲಿಂಕ್‌ ಮಾಡಲು ಸಮಯ ನಿಗದಿ ಮಾಡಲಾಗಿದೆ. ಇದೆ ತಿಂಗಳ ಡಿ.31ರೊಳಗೆ ಗ್ರಾಹಕರು ವಿಮೆ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡುವಂತೆ ಈಗಾಗಲೇ ಎಲ್‌ಐಸಿ ಸೂಚನೆ ನೀಡಿದೆ. ಎಲ್‌ಐಸಿ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ …

Read More »
error: Content is protected !!