Breaking News
Home / ಆಹಾರ

ಆಹಾರ

ಆರೋಗ್ಯಕ್ಕೆ ಬೇಕಾಗಿರುವ ಸಿಂಪಲ್ ಹೆಲ್ತಿ ಪಾಲಕ್ ಪೂರಿ ಮಾಡುವ ವಿಧಾನ..!

ಸಿಂಪಲ್ಲಾಗಿ, ರುಚಿಕರ ಹಾಗೂ ಹೆಲ್ತಿ ಪಾಲಕ್ ಪೂರಿ ಮಾಡೋ ವಿಧಾನವನ್ನು ನಾವು ನಿಮ್ಗೆ ತಿಳಿಸ್ತಿವಿ, ಮನೆಯಲ್ಲಿ ಇದನ್ನು ಟ್ರೈ ಮಾಡಿ ಸಂಡೇಯನ್ನು ಹೆಲ್ತಿ ಬ್ರೇಕ್‍ಫಾಸ್ಟ್ ಮೂಲಕ ಮೆಲ್‍ಕಮ್ ಮಾಡಿ. ಸಿಂಪಲ್ ಪಾಲಕ್ ಪೂರಿಗೆ ಬೇಕಾಗುವ ಸಾಮಾಗ್ರಿ: 2 ಕೈಮುಷ್ಟಿಯಷ್ಟು ಪಾಲಕ್ ಸೊಪ್ಪು,1ರಿಂದ 1.5 ಕಪ್ ಗೋದಿ ಹಿಟ್ಟು,ಅರ್ಧ ಚಮಚ ಓಂ ಕಾಳು, 2-4 ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು 1/2 ಅಥವಾ 1/4 ಕಪ್ಪು ನೀರು ಮಾಡುವ ವಿಧಾನ: ಮೊದಲು …

Read More »

ನೀವೇ ನಿಮ್ಮ ಮನೆಯಲ್ಲಿ ಬಾದುಷ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ..!

ಬೇಕಾಗುವ ಪದಾರ್ಥಗಳು: ಮೈದಾಹಿಟ್ಟು 2 ಬಟ್ಟಲು, ಅಡುಗೆ ಸೋಡಾ ಚಿಟಿಕೆ, ಮೊಸರು ಕಾಲು ಬಟ್ಟಲು, ಏಲಕ್ಕಿ ಪುಡಿ- ಸ್ವಲ್ಪ, ಡಾಲ್ಡಾ ತುಪ್ಪ, ಅರ್ಧ ಬಟ್ಟಲು, ಎಣ್ಣೆ ಕರಿಯಲು, ಸಕ್ಕರೆ 1 1/2 ಬಟ್ಟಲು. ಮಾಡುವ ವಿಧಾನ: ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು. ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. …

Read More »

ಚಿಕನ್ ಕಬಾಬ್ ಗಿಂತ ತರಕಾರಿ ಕಬಾಬ್ ಆರೋಗ್ಯಕ್ಕೆ ಉತ್ತಮ, ಈ ತರಕಾರಿ ಕಬಾಬ್ ಮಾಡುವ ವಿಧಾನ ಇಲ್ಲಿದೆ ನೋಡಿ..!

ಹೌದು ನಿಮ್ಮ ದೇಹಕ್ಕೆ ತರಕಾರಿ ಹೆಚ್ಚು ಆರೋಗ್ಯವನ್ನು ಮತ್ತು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ತರಕಾರಿ ಕಬಾಬ್ ಸೇವನೆ ಮಾಡುವುದರಿಂದ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಬೇಕಾಗುವ ಪದಾರ್ಥಗಳು: ಕ್ಯಾರೆಟ್ ಆಲೂಗಡ್ಡೆ ,ಉಪ್ಪು, ಹೆಸರುಕಾಳು, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ ಅರ್ಧ ಚಮಚ ,ಮೆಂತ್ಯೆ ಸೊಪ್ಪಿನ, ಪುಡಿಅರ್ಧ ಚಮಚ. ದನಿಯಾ ಪುಡಿ ಆರ್ಧ ಚಮಚ, ಗರಂ ಮಸಾಲಾ ಪುಡಿ ಅರ್ಧ ಚಮಚ, ಅರಿಶಿಣದ ಪುಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ …

Read More »

ಸುಗ್ಗಿ ಹಬ್ಬ ಸಂಕ್ರಾಂತಿಗೆ ಖಾರ ಪೊಂಗಲ್ ಮಾಡುವ ಸುಲಭ ವಿಧಾನ..!

ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಅದಕ್ಕಾಗಿ ಖಾರ ಪೊಂಗಲ್ ಮಾಡುವ ಸುಲಭ ವಿಧಾನ ಇಲ್ಲಿದೆ… ಎಳ್ಳು ಬೆಲ್ಲದ ಜೊತೆಗೆ ಒಂದಿಷ್ಟು ಖಾರ ಪೊಂಗಲ್ ತಯಾರಿಸಿ ಹಬ್ಬವನ್ನು ಆಚರಿಸಿ. ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ 1 ಕಪ್ ಅಕ್ಕಿ 1 ಕಪ್ ಜೀರಿಗೆ ಅರ್ಧ ಚಮಚ ಕಾಳುಮೆಣಸು ಅರ್ಧ ಚಮಚ, ಕರಿಬೇವಿನಸೊಪ್ಪು ಸ್ವಲ್ಪ …

Read More »

ನೀವು ವಾರಕ್ಕೆ ಎರಡು ಬಾರಿ ರಾಗಿ ಅಂಬಲಿ ಕುಡಿದ್ರೆ ಏನ್ ಆಗುತೆ ಗೊತ್ತಾ ತಿಳ್ಕೊಂಡ್ರೆ ದಿನ ಇದುನ್ನೆ ಕುಡಿತೀರಾ..!

ರಾಗಿ ರೊಟ್ಟಿ ರಾಗಿ ಮುದ್ದೆ, ರಾಗಿ ಅಂಬಲಿ ಇವುಗಳನ್ನು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು ಅಷ್ಟೇ ಅಲ್ಲದೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಕೂಡ ಇರೋದಿಲ್ಲ. ದೇಹಕ್ಕೆ ತಂಪು ನೀಡುವಂತ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನೋದನ್ನ ಮುಂದೆ ನೋಡಿ.. ರಾಗಿ ಅಂಬಲಿಯಲ್ಲಿ ಪ್ರೊಟೀನ್ ಹಾಗು ಕ್ಯಾಲ್ಶಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗು ಶಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ …

Read More »

ನಿಮ್ಮ ಕಿಡ್ನಿಯಲ್ಲಿನ ಕಲ್ಲು ಕರಗಿಸಿ ನಿಮ್ಮ ಜೀವ ಉಳಿಸುವ ಬಾಳೆದಿಂಡಿನ ಪಲ್ಯ ಹೇಗೆ ಮಾಡಬೇಕು ಗೊತ್ತಾ..!

ಹೌದು ಕೆಲವೊಂದು ಆಹಾರಗಳು ಕೆಲವೊಂದು ಕಾಯಿಲೆಗಳನ್ನು ಹೋಗಲಾಡಿಸುತ್ತವೆ. ಹಾಗೆಯೆ ನಿಮ್ಮ ಹಲವು ರೋಗಗಳಿಗೆ ಹಲವು ಮನೆಮದ್ದುಗಳು ನಿಮ ಮನೆಯಲ್ಲಿವೆ ಇರುತ್ತವೆ ಹಾಗೆ ನಿಮ್ಮ ಕಿಡ್ನಿಯಲ್ಲಿ ಹಾಗುವಂತಹ ಕಲ್ಲನ್ನು ಕರಗಿಸಲು ಈ ಬಾಳೆದಿಂಡಿನ ಪಲ್ಯ ನಿಮಗೆ ಸಹಕಾರ ಮಾಡುತ್ತದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು,ಕಡಲೇಬೇಳೆ,ತುರಿದ ತೆಂಗಿನಕಾಯಿ,ಹಸಿಮೆಣಸಿನ ಕಾಯಿ,ಒಣಮೆಣಸಿನ ಕಾಯಿ,ಬೆಲ್ಲ ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು ರುಚಿಗೆ ಒಗ್ಗರಣೆಗೆಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು ಇನ್ನು ಈ ಪಲ್ಯವನ್ನು ಮಾಡುವ ವಿಧಾನ; ಮೊದಲಿಗೆ …

Read More »

ಕೆಮ್ಮು ಮತ್ತು ಶೀತಕ್ಕೆ ಮನೆಯಲ್ಲಿ ಮಾಡಿ ರುಚಿಯಾದ ವೀಳ್ಯದೆಲೆ ರಸಂ,ಇದೊಂದು ವಿಭಿನ್ನವಾದ ರಸಂ..!

ಇದೊಂದು ವಿಭಿನ್ನವಾದ ರಸಂ, ಈ ವಾತಾವರಣಕ್ಕೆ ಹೇಳಿ ಮಾಡಿಸಿದ ಹಾಗಿದೆ, ಕೆಮ್ಮು, ಶೀತ ಇದಕ್ಕೆಲ್ಲ ಒಳ್ಳೆಯ ಮನೆ ಔಷಧಿ, ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ, ಇದರಿಂದ ರಸಂ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ. ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪದ ಜೊತೆ ಮತ್ತು ಸೂಪ್ ರೀತಿಯಲ್ಲಿ ಕುಡಿಯಲು ತುಂಬಾ ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು ಮತ್ತು ತಯಾರಿಸುವ ವಿಧಾನ. ಒಂದು ಮಿಕ್ಸಿ ಜಾರಿಗೆ 5 ಎಸಳು ಬೆಳ್ಳುಳ್ಳಿ, 10 ಕಾಳುಮೆಣಸು, ಅರ್ಧ ಚಮಚ …

Read More »

ರುಚಿ ರುಚಿ ರವೇ ಟೋಸ್ಟ್ ಮಾಡುವ ಸಿಂಪಲ್ ವಿಧಾನ..!

ನಿಮ್ಮ ಮನೆಯಲ್ಲಿಯೇ ರುಚಿ ರುಚಿ ರವೇ ಟೋಸ್ಟ್ ಮಾಡುವ ಸಿಂಪಲ್ ವಿಧಾನ ಹೇಗೆ ಅನ್ನೋದು ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು. ರವೆ1 ಬಟ್ಟಲು ಮೊಸರು, ಅರ್ಧ ಬಟ್ಟಲು ಉಪ್ಪು ರುಚಿಗೆ ತಕ್ಕಷ್ಟು,ಈರುಳ್ಳಿ ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಟೊಮೆಟೋ ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು,ಕ್ಯಾಪ್ಸಿಕಂ,ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಹಸಿಮೆಣಸಿನ ಕಾಯಿ 2-3 ಸಣ್ಣಗೆ ಹೆಚ್ಚಿದ್ದು ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು ಕೊತ್ತಂಬರಿ …

Read More »

ಮೊಣಕೈ ಹಾಗು ಮೊಣಕಾಲಿನ ಕಪ್ಪು ಕಲೆಯನ್ನು ಹೋಗಲಾಡಿಸುವ ಹೆಚ್ಚಿಗೆ ಹಣ ಬೇಕಾಗಿಲ್ಲ ಇಲ್ಲಿದೆ ಸುಲಭ ಮತ್ತು ಸರಳ ವಿಧಾನ..!

ಹೌದು ಕೆಲವರಿಗೆ ಮೊಣಕೈ ಹಾಗು ಮೊಣಕಾಲುಗಳ ಮೇಲೆ ಕಪ್ಪು ಕಲೆಗಳು ಹೆಚ್ಚಗಲಿ ಕಂಡುಬರುತ್ತವೆ ಅಂತಹ ಕಲೆಗಳನ್ನು ಹೋಗಲಾಡಿಸಲು ಇಲ್ಲಿವೆ ನೋಡಿ ಸರಳ ವಿಧಾನಗಳು..! ಸಾಸಿವೆ ಎಣ್ಣೆಯಲ್ಲಿ ಇರುವ ಲಿನೋಲಿಕ್‌, ಎರುಸಿಸ್‌ ಮತ್ತು ಒಲೈಕ್‌ ಆಮ್ಲಗಳು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಯನ್ನು ತಿಳಿಯಾಗಿಸುವವು. ಆದ್ದರಿಂದ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ… ಮಾಡಿ. ಬೆಳಗ್ಗೆ ಎದ್ದ ನಂತರ ಸೋಪಿನಿಂದ ತೊಳೆಯಿರಿ. ಅಡುಗೆ ಸೋಡಾವು …

Read More »

ಬಹುದೊಡ್ಡ ಕಾಯಿಲೆ ಬ್ಲಡ್ ಕಾನ್ಸರ್ ಗೆ ಕಿತ್ತಳೆ ಹಣ್ಣು ರಾಮಬಾಣ ಹೇಗೆ ಗೊತ್ತಾ..!

ಹೌದು ನಮಗೆ ತಿಳಿದಿರುವುದಿಲ್ಲ ನಮ್ಮ ಸುತ್ತ ಮುತ್ತ ಹಲವಾರು ತಿನ್ನುವ ಪದಾರ್ಥದಲ್ಲಿ ಮತ್ತು ಹಣ್ಣು ಹಂಪಲುಗಳಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಗುಣಗಳು ಅದೇ ರೀತಿ ಕಿತ್ತಳೆ ಹಣ್ಣಿನ ರಸದಲ್ಲಿ ಅಡಗಿದೆಯಂತೆ ಬ್ಲಡ್ ಕಾನ್ಸರ್ ಗುಣಪಡಿಸೋ ಗುಣಗಳು, ಲ್ಯುಕೆಮಿಯಾ ಎಂಬ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ …

Read More »