Breaking News
Home / ಆರೋಗ್ಯ

ಆರೋಗ್ಯ

ಬೆನ್ನು ನೋವು ಯಾಕೆ ಬರುತ್ತೆ ಗೊತ್ತಾ ಮತ್ತೆ ಈ ನೋವು ಬಂತು ಅಂತ ಚಿಂತೆ ಮಾಡಬೇಡಿ ಜಸ್ಟ್ ಹೀಗೆ ಮಾಡಿ ಸಾಕು..!

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಅನ್ನೋದು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಿದೆ. ಬೆನ್ನು ನೋವು ಸಮಸ್ಯೆಯಿಂದ ತುಂಬ ಮಂದಿ ನೋವು ಅನುಭವಿಸುತ್ತಿದ್ದಾರೆ. ಬೆನ್ನು ನೋವು ಬಂದ್ರೆ ಕೂರುವುದು ತುಂಬಾನೇ ಸಮಸ್ಯೆಯಾಗುತ್ತದೆ ಈ ಬೆನ್ನು ನೋವಿಗೆ ಏನು ಮಾಡೋದು ಅನ್ನೋದು ಇಳಿದೆ ನೋಡಿ. ಬೆನ್ನು ನೋವಿಗೆ ಚಿಕೆತ್ಸೆ ಈ ರೀತಿ: ಶೇ 95ರಷ್ಟು ಸಂದರ್ಭಗಳಲ್ಲಿ ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಕೆಲ ಔಷಧಿಗಳ ಸಹಾಯದಿಂದ ಸರಿ ಹೋಗುತ್ತದೆ. ವಿಶ್ರಾಂತಿ ಎಂದರೆ ಕುಳಿತು …

Read More »

ಯಪ್ಪಾ ಇದನ್ನ ಬಿಟ್ರೆ ಮನುಷ್ಯ 150 ವರ್ಷ ಬದುಕಿರುತ್ತಾನಂತೆ ಆದ್ರೆ ಇದುನ ಬಿಡೋದು ಕಷ್ಟ ಕಣ್ರೀ..!

ಸಮೀಕ್ಷೆಗಳು ಮತ್ತು ತಜ್ಞರು ಹೇಳುವಂತೆ ಪ್ರತಿಯೊಬ್ಬ ಮನುಷ್ಯನು ಇದನ್ನ ಮಾಡಿದ್ರೆ ಒತ್ತಡದಿಂದ ಮುಕ್ತನಾಗುತ್ತಾನೆ ಮತ್ತು ಇದು ಅವನ ಜೀವನಕ್ಕೆ ಬೇಕೇ ಬೇಕು ಅಂತಾನೆ ಆದ್ರೆ ಈ ಸಮೀಕ್ಷೆ ಹೇಳುತ್ತೆ ನೀವು ಇದನ್ನ ಬಿಟ್ರೆ ೧೫೦ ವರ್ಷ ಬದುಕಬಹುದು ಅಂತ ಅದೇನು ಅಂತೀರಾ ಇಲ್ಲಿದೆ ನೋಡಿ. ಒಂದು ಸಮೀಕ್ಷೆ ಪ್ರಕಾರ ನೀವು ಸೆಕ್ಸ್ ಮಾಡೋದು ಬಿಟ್ರೆ ನೀವು ೧೫೦ ವರ್ಷ ಬದುಕಬಹುದು ಅಂತ ಬಯೋಗ್ರಂಟಾಲಜಿ ರಿಸರ್ಚ್‌ ಫೌಂಡೇಶನ್‌ ಎನ್ನುವ ಬ್ರಿಟನ್‌ನ ಸಂಸ್ಥೆ …

Read More »

ತೂಕ ಹೆಚ್ಚಾಗಿದೆ ಹೊಟ್ಟೆ ದಪ್ಪಗಿದೆ ಅಂತ ಚಿಂತೆ ಮಾಡಬೇಡಿ ಜಸ್ಟ್ ಹೀಗೆ ಮಾಡಿ ಸಾಕು..!

ತೂಕ ಹೆಚ್ಚಾಗಿದೆ ಹೊಟ್ಟೆ ದಪ್ಪಗಿದೆ ಅಂತ ಚಿಂತೆ ಮಾಡಬೇಡಿ ಈ ರೀತಿಯಾಗಿ ಮಾಡಿ. ಬೊಜ್ಜು ಕರಗಿಸುವಲ್ಲಿ ವ್ಯಾಯಾಮ ಶೇ. 20ರಷ್ಟು ಸಹಾಯ ಮಾಡಿದರೆ ಶೇ.80ರಷ್ಟು ಸಹಾಯ ಮಾಡುವುದು ನಮ್ಮ ಆಹಾರ.ಆದ್ದರಿಂದ ತೂಕ ಕಮ್ಮಿ ಮಾಡ ಬಯಸುವವರು ಈ ಟಾಪ್ 5 ಟಿಪ್ಸ್‌ ಪಾಲಿಸಿದರೆ ಸಾಕು ಬೊಜ್ಜನ್ನು ಕರಗಿಸಬಹುದು: ಆರೋಗ್ಯಕರ ಬ್ರೇಕ್‌ಫಾಸ್ಟ್: ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗ ಬದಲು ಕಾಯಿಲೆ ಬರುವುದು. ಬೆಳಗ್ಗೆ …

Read More »

100 ಗ್ರಾಂ ಕಪ್ಪು ದ್ರಾಕ್ಷಿ ತಿಂದ್ರೆ ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ರೆ ಯಾವಾಗಲು ಕಪ್ಪುದ್ರಾಕ್ಷಿ ಹುಡುಕೊಂಡು ಹೋಗ್ತಿದೆ..!

ಕಪ್ಪು ದ್ರಾಕ್ಷಿ ವೈನ್ ತಯಾರಿಕೆಗೆ ಮಾತ್ರ ಸೀಮಿತವಲ್ಲ, ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉತ್ತಮ.ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. 100 ಗ್ರಾಂ ದ್ರಾಕ್ಷಿಯಲ್ಲಿನ ಅಂಶಗಳು,104 ಕ್ಯಾಲೊರಿ,1.09 ಗ್ರಾಂ ಪ್ರೊಟೀನ್,0.24 ಗ್ರಾಂ ಕೊಬ್ಬು,1.4 ಗ್ರಾಂ ನಾರಿನಂಶ,4.8 ಮಿ.ಗ್ರಾಂ ವಿಟಮಿನ್‌ ಸಿ,10 ಮೈಕ್ರೊ ಗ್ರಾಂ ವಿಟಮಿನ್‌ ಎ,288 ಮಿಲಿ ಗ್ರಾಂ ಪೊಟಾಷಿಯಂ,0.54 ಮಿಲಿ ಗ್ರಾಂ ಕಬ್ಬಿಣಾಂಶ 100 ಗ್ರಾಂ ದ್ರಾಕ್ಷಿ ಸೇವಿಸುವುದರಿಂದ ಆಗುವ ಲಾಭಗಳು: ಚರ್ಮಕ್ಕೆ …

Read More »

ಪ್ರತಿಯೊಬ್ಬರೂ ಹೇಳ್ತಾರೆ ಗ್ರೀನ್ ಟೀ ಕುಡಿದರೆ ತೂಕ ಕಮ್ಮಿ ಆಗುತ್ತೆ ಅಂತ ಆದ್ರೆ ಇದು ನಿಜಾನಾ ಇದಕ್ಕೆ ಉತ್ತರ ಇಲ್ಲಿದೆ..!

ತೂಕ ಕಮ್ಮಿ ಮಾಡ ಬಯಸುವವರು ತಮ್ಮ ಡಯಟ್‌ನಲ್ಲಿ ಗ್ರೀನ್‌ ಟೀಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಈ ಗ್ರೀನ್ ಟೀ ತೂಕ ಇಳಿಕೆಗೆ ನಿಜವಾಗಲೂ ಸಹಾಯ ಮಾಡುತ್ತಾ, ಇದರ ಬಗ್ಗೆ ಸಂಶೋಧನೆ ಏನು ಹೇಳುತ್ತೆ ನೋಡೋಣ ಬನ್ನಿ: ಸಂಶೋಧನೆ: ಗ್ರೀನ್‌ ಟೀ ಕುಡಿದರೆ ತೂಕ ಕಮ್ಮಿಯಾಗುತ್ತದೆ ಎಂದು ಇದುವರೆಗೆ ಯಾವುದೇ ಸಂಶೋಧನೆ ಹೇಳಿಲ್ಲ. ಆದರೆ ಟೀ ಗ್ರೀನ್‌ ಟೀ ಕುಡಿದರೆ ಚಯಪಚಯ ಕ್ರಿಯೆ ಸರಾಗವಾಗಿ ನಡೆಯುವುದು ಎಂದು ಸಂಶೋಧನೆಗಳು ತಿಳಿಸಿವೆ. …

Read More »

ನೀವು ಜೀರಿಗೆಯನ್ನು ಈ ರೀತಿಯಾಗಿ ಬಳಸಿದರೆ ನಿಮ್ಮ ತೂಕ ಬೇಗ ಕಡಿಮೆಯಾಗುತ್ತದೆ..!

ಅಡುಗೆಯಲ್ಲಿ ಬಳಸುವ ಜೀರಿಗೆಯನ್ನು ಹೊಟ್ಟೆನೋವು, ಅರ್ಜೀರ್ಣ ಮುಂತಾದ ಅನಾರೋಗ್ಯ ಸಮಸ್ಯೆ ಕಂಡು ಬಂದಾಗ ಮನೆಮದ್ದಾಗಿ ಬಳಸುತ್ತೇವೆ. ಆದರೆ ಜೀರಿಗೆಯಿಂದ ಅಧಿಕ ಮೈ ಬೊಜ್ಜನ್ನು ಕೂಡ ಕರಗಿಸಬಹುದಾಗಿದ್ದು, ಮೈಕೊಬ್ಬು ಕರಗಿಸಲು ಜೀರಿಗೆಯನ್ನು ಯಾವ ರೀತಿ ಬಳಸಬೇಕೆಂದು ನೋಡೋಣ ಬನ್ನಿ: ಟಿಪ್ಸ್ ೧:ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಬಿಸಿ ಮಾಡಿ. ಚೆನ್ನಾಗಿ ಕುದಿ ಬಂದ ಮೇಲೆ ಉರಿಯಿಂದ ಇಳಿಸಿದ ಮೇಲೆ ತಣ್ಣಗಾಗಲು ಇಡಿ. ಈ ನೀರನ್ನು ದಿನದಲ್ಲಿ 3 …

Read More »

ನಿಮ್ಮ ಜೇಬಿನಲ್ಲಿ ಮೊಬೈಲ್ ಇಡುವ ಮುನ್ನ ಎಚ್ಚರ ಇದರಿಂದ ನಿಮ್ಮ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳ್ಕೊಂಡ್ರೆ ಭಯ ಆಗುತ್ತೆ..!

ನಾವು ಎಲ್ಲೇ ಹೋಗಲಿ ಏನು ಮರೆತರೂ ಮೊಬೈಲ್‌ ಮರೆಯುವುದಿಲ್ಲ, ಐದು ನಿಮಿಷ ಮೊಬೈಲ್‌ ಕೈಯಲ್ಲಿ ಇಲ್ಲದಿದ್ದರೆ ಏನೋ ಚಡಪಡಿಕೆ, ಅಷ್ಟರಮಟ್ಟಿಗೆ ಅದಕ್ಕೆ ಅಡಿಕ್ಟ್‌ ಆಗಿ ಬಿಟ್ಟಿದ್ದೇವೆ.ಹೀಗೆ ಸದಾ ಮೊಬೈಲ್‌ ಕೈಯಲ್ಲಿ ಹಿಡಿದು ಓಡಾಡುವುದು ನಾವೆಲ್ಲಾ ಮಾಡುತ್ತಿರುವ ದೊಡ್ಡ ತಪ್ಪು, ಅದಕ್ಕಿಂತ ದೊಡ್ಡ ತಪ್ಪು ಎಂದರೆ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುವುದು. ಕೈಯಲ್ಲಿ, ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಮೊಬೈಲ್ ಜೇಬಿನಲ್ಲಿಯೇ ಇಡುವುದು ಸುಲಭ ಅನಿಸುವುದು, ಆದರೆ ಅದರಿಂದ ದೇಹದ ಮೇಲಾಗುವ ಪರಿಣಾಮ ಮಾತ್ರ …

Read More »

ನಿಮ್ಮ ಮನೆಯಲ್ಲಿ ಮಕ್ಕಳು ಜೊಲ್ಲು ಸುರಿಸುತ್ತಾರೆ ಅಂತ ಚಿಂತೆ ಮಾಡಬೇಡಿ ಜೊಲ್ಲು ನಿವಾರಿಸುವ ಮನೆಮದ್ದುಗಳು ಇಲ್ಲಿವೆ..!

ದಿನಕ್ಕೆ ಎರಡು ಲವಂಗವನ್ನು ಬಾಯಲ್ಲಿ ಅಗಿದರೆ ಹೆಚ್ಚು ಜೊಲ್ಲು ಬರುವುದು ನಿಲ್ಲುತ್ತದೆ. ನಿಂಬೆ ಹಣ್ಣನ್ನು ಕತ್ತರಿಸಿ ಒಂದು ತುಂಡನ್ನು ಐದು ನಿಮಿಷ ಬಾಯಲ್ಲಿ ಇಟ್ಟುಕೊಂಡರೂ ಲಾಭದಾಯಕ.ಚಕ್ಕೆ ಪುಡಿಯನ್ನು ನೀರಲ್ಲಿ ಬೆರೆಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಜೊಲ್ಲು ಕಡಿಮೆಯಾಗುತ್ತದೆ. ಅಡಿಕೆ ಚೂರನ್ನು ಪುಡಿ ಮಾಡಿ ಜೇನುತುಪ್ಪದ ಜೊತೆ ಕಲಸಿ ಬಾಯಿಯೊಳಗೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆದರೆ ಉತ್ತಮ ಪರಿಣಾಮ ಬೀರುತ್ತದೆ.ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಊಟದ …

Read More »

ಗಟಗಟ ಎಣ್ಣೆ ಕುಡಿಯುವ ಮಂದಿಗೆ ಕಾದಿದೆ ಅಪಾಯ ಯಾಕೆ ಗೊತ್ತಾ..!

ಒಂದೇ ಸಮನೆ ಹೆಚ್ಚು ಮದ್ಯಸೇವನೆ ಮಾಡುವ ಖಯಾಲಿ ಹೊಂದಿರುವ ಯುವಕರಿಗೆ ಇಲ್ಲೊಂದು ಎಚ್ಚರಿಕೆಯ ಸಂದೇಶ ಇದೆ. ಅದೇನೆಂದರೆ ಈ ರೀತಿ ಮದ್ಯ ಸೇವನೆ ಮಾಡುವುದರಿಂದ ಯಾವ ರೀತಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀಳಲಿದೆ ಮತ್ತು ಇದರಿಂದ ನಿಮ್ಮ ಹೃದಯಕ್ಕೆ ಯಾವ ರೀತಿ ತೊಂದರೆ ಆಗಲಿದೆ ಅನ್ನೋದು ಇಲ್ಲಿದೆ ನೋಡಿ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಇಂದಿನ ಯುವ ಪೀಳಿಗೆಗೆ ಗಟಗಟ ಮದ್ಯ ಸೇವನೆ ಮಾಡಿ ತಡೆದುಕೊಳ್ಳುವ ಶಕ್ತಿ ಕಡಿಮೆ ಇದೆ …

Read More »

ಹೆಚ್ಚು ವಾಕಿಂಗ್ ಮಾಡಿ ಮತ್ತು ಪಾರ್ಶ್ವವಾಯು ಕಾಯಿಲೆಯಿಂದ ಪಾರಾಗಿ ಇದು ಹೇಗೆ ಗೊತ್ತಾ..!

ದಿನವೊಂದಕ್ಕೆ ಕನಿಷ್ಟ 35 ನಿಮಿಷ ನಡಿಗೆ, ಅಥವಾ ಸೂರ್ಯನ ಬೆಳಕಿನಲ್ಲಿ ದೈಹಿಕ ಚಟುವಟಿಕೆ ನಡೆಸುವವರುವಾರದಲ್ಲಿ ಎರಡು ದಿನ ಕನಿಷ್ಟ ಮೂರು ಗಂಟೆಗಳವರೆಗೆ ಈಜುವವರು ಸಾಮಾನ್ಯವಾಗಿ ದೈಹಿಕ ವ್ಯಾಯಾಮ ಮಾಡದವರಿಗಿಂತ ಕಡಿಮೆ ಪ್ರಮಾಣದಲ್ಲಿ ಪಾರ್ಶ್ವವಾಯು ಆಘಾತಕ್ಕೆ ಒಳಗಾಗಲಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಸಂಬಂಧ ಅಧ್ಯಯನಕ್ಕೆ ಒಳಪಟ್ಟವರಿಗೆ ವಿರಾಮದ ಸಮಯದಲ್ಲಿ ಅವರು ಎಷ್ಟು ಸಮಯ ವಾಕ್ ಮಾಡುತ್ತಾರೆ, ದೈಹಿಕ ಚಟುವಟಿಕೆಯ ಸರಾಸರಿ ಪ್ರಮಾಣ ಎಷ್ಟಿರಲಿದೆ, ಆ ವ್ಯಾಯಾಮದ ತೀವ್ರತೆ ಏನು …

Read More »