ಗೃಹಲಕ್ಷ್ಮಿ ಮಹಿಳೆಯರಿಗೆ ಈ ಕೆಲಸ ಕಡ್ಡಾಯ 8 & 9ನೇ ಕಂತಿನ ಹಣಕ್ಕೆ ಎಲ್ಲರಿಗೂ ಇಲ್ಲಾಂದ್ರೆ ಮುಂದಿನ ಹಣ ಬರಲ್ಲ.!
ಕರ್ನಾಟಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಿಗ್ ಅಪ್ಡೇಟ್ ಎಂಟನೇ ಮತ್ತು ಒಂಬತ್ತನೇ ಕಂತಿನ ಹಣ ಪಡೆದುಕೊಳ್ಳಲು ರಾಜ್ಯದ ಮಹಿಳೆಯರು ಈ ಕೆಲಸ ಮಾಡುವುದು ಕಡ್ಡಾಯ. ಇಲ್ಲ ಅಂದ್ರೆ ನಿಮಗೆ ಮುಂದಿನ ಕಂತಿನ ಹಣ ಸಿಗಲ್ಲ. ಎಂಟನೇ ಮತ್ತು…