Breaking News
Home / Featured / ಒಣಕೆಮ್ಮು ಹಾಗು ಮಗುವಿನ ಆರೋಗ್ಯ ವೃದ್ಧಿಸುವುದರ ಜೊತೆಗೆ ಕಣ್ಣುಸುತ್ತ ಇರುವ ಕಪ್ಪು ಕಲೆ ಜೊತೆಗೆ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಇದನ್ನು ಯಾವ ರೀತಿ ಬಳಸಬೇಕು ಗೊತ್ತಾ..!

ಒಣಕೆಮ್ಮು ಹಾಗು ಮಗುವಿನ ಆರೋಗ್ಯ ವೃದ್ಧಿಸುವುದರ ಜೊತೆಗೆ ಕಣ್ಣುಸುತ್ತ ಇರುವ ಕಪ್ಪು ಕಲೆ ಜೊತೆಗೆ ಹಲವು ರೋಗಗಳನ್ನು ಹೋಗಲಾಡಿಸುತ್ತೆ ಇದನ್ನು ಯಾವ ರೀತಿ ಬಳಸಬೇಕು ಗೊತ್ತಾ..!

ಒಂದು ಚಮಚ ಬಾದಾಮಿ ಎಣ್ಣೆಯನ್ನು ಅರ್ಧ ಚಮಚ ನಿಂಬೆರಸ ಮತ್ತು 10-15 ಹನಿಗಳ ಶುಂಠಿ ರಸವನ್ನು ಸೇರಿಸಿ ಸೇವಿಸಿದರೆ ದಮ್ಮು ಕಡಿಮೆಯಾಗುತ್ತದೆ.

ಗರ್ಭಿಣಿಯರು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ, ರಾತ್ರಿ ಹಾಲಿನಲ್ಲಿ ನೆನೆಸಿದ ಬಾದಾಮಿಯನ್ನು 1 ಚಿಟಿಕೆ ಕೇಸರಿ ಜತೆ ಸೇವಿಸಿದರೆ ಗರ್ಭಿಣಿಯ ಮತ್ತು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯ ವೃದ್ಧಿಸುತ್ತದೆ. ಬಾದಾಮಿಯ ಎಲೆಗಳನ್ನು ನೀರಿನಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಒರಟು ಚರ್ಮ ಮೃದುವಾಗುತ್ತದೆ.

ಮಕ್ಕಳಿನ ನೆನೆಪಿನ ಶಕ್ತಿ ಮತ್ತು ಏಕಾಗ್ರತೆ ಶಕ್ತಿ ಹೆಚ್ಚಿಸಲು ರಾತ್ರಿ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ಬೆಳಗ್ಗೆ ಅದರ ಸಿಪ್ಪೆ ತೆಗೆದು ಸೇವಿಸಬೇಕು. ಎಂಟರಿಂದ ಹತ್ತು ಹನಿ ಬಾದಾಮಿ ಎಣ್ಣೆಯನ್ನು ಒಂದು ಲೋಟ ಬೆಚ್ಚಗಿನ ಹಾಲಿನೊಡನೆ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗುತ್ತದೆ.

ಸನ್‌ ಬರ್ನ್‌ ಆಗಿದ್ದಲ್ಲಿ ಅರ್ಧ ಚಮಚ ಬಾದಾಮಿ ಎಣ್ಣೆಗೆ ಒಂದು ಚಮಚ ನಿಂಬೆರಸ ಒಂದು ಚಮಚ ಹಾಲಿನ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪ ಸೇರಿಸಿ ಲೇಪಿಸಿದರೆ ಸನ್‌ ಬರ್ನ್‌ ಗುಣವಾಗುತ್ತದೆ. ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಪ್ರತಿ ದಿನ ಮಸಾಜ್‌ ಮಾಡಿದರೆ 2 ವಾರದಲ್ಲಿ ಕಣ್ಣುಸುತ್ತ ಇರುವ ಕಪ್ಪು ನಿವಾರಣೆಯಾಗುತ್ತದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *