Breaking News
Home / Featured / ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಅಪಾಯಕಾರಿ ಫೋನ್ ಲಿಸ್ಟ್ ಇಲ್ಲಿದೆ, ಇದರಲ್ಲಿ ನಿಮ್ಮ ಫೋನ್ ಇದೆಯಾ ನೋಡಿ…!

ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಅಪಾಯಕಾರಿ ಫೋನ್ ಲಿಸ್ಟ್ ಇಲ್ಲಿದೆ, ಇದರಲ್ಲಿ ನಿಮ್ಮ ಫೋನ್ ಇದೆಯಾ ನೋಡಿ…!

ಜರ್ಮನ್ ಸಂಸ್ಥೆಯೊಂದು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಬಹಿರಂಗಗೊಳಿಸಿದ್ದು, ಇದು ಬಹುತೇಕ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ಹೌದು ಈ ಪಟ್ಟಿಯಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಹೆಸರು ಇರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ರೇಡಿಯೇಷನ್ ಎಂಬುವುದು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಇರುತ್ತದೆ. ಆದರೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತ್ಯಂತ ಹೆಚ್ಚು ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕ್ಸಿಯೋಮಿ ಹಾಗೂ ವನ್ ಪ್ಲಸ್‌ನ ಸ್ಮಾರ್ಟ್‌ಫೋನ್ ಉಳಿದೆಲ್ಲ ಫೋನ್‌ಗಳಿಂಗಿಂತ ಮುಂಚೂಣಿಯಲ್ಲಿವೆ. ಒಟ್ಟು 16 ಫೋನ್‌ಗಳ ಪಟ್ಟಿ ಇಲ್ಲಿದೆ.

Xiaomi Mi A1

OnePlus 5T

Xiaomi Mi Max 3

OnePlus 6T

HTC U12 Life

Xiaomi Mi Mix 3

Google Pixel 3 XL

OnePlus 5

iPhone 7

Sony Xperia XZ1 Compact

HTC Desire 12/12+

12.Google Pixel 3

one Plus 6

iPhone 8

Xiaomi Redmi Note

16 ZTE AXON 7 mini

ಈ 16 ಫೋನ್‌ಗಳು ಅತಿ ಹೆಚ್ಚು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುತ್ತದೆ. ಆದರೆ ಇತ್ತೀಚೆಗೆ ಈ ಸ್ಮಾರ್ಟ್‌ಫೋನ್‌ಗಳೇ ಅತಿ ಹೆಚ್ಚು ಮಾರಾಟವಾಗುತ್ತಿವೆ ಎಂಬುವುದು ಆತಂಕಕಾರಿ ವಿಚಾರವಾಗಿದೆ.

ಇಲ್ಲಿದೆ ಕಡಿಮೆ ರೇಡಿಯೇಷನ್ ಇರುವ 16 ಸ್ಮಾರ್ಟ್‌ಫೋನ್‌ಗಳ ಲಿಸ್ಟ್.

Samsung Galaxy 8

ZTE Axon Elite

LG G7

Samsung Galaxy A8

Samsung Galaxy S8+

Samsung Galaxy S7 Edge

HTC U11 Life

LG Q6/Q6+

Samsung Galaxy S9+

10.motorola Moto g5 plus

Motorola Moto Z

Samsung Galaxy J6+

ZTE Blade A610

Samsung Galaxy J4+

Samsung Galaxy S8

ZTE Blade V9

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *