Breaking News
Home / Featured / ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು.

ಮೇಷ: ಯಾವುದೂ ಬೇಡ ಎಂದು ಮಂಕಾಗಿ ಕುಳಿತುಕೊಳ್ಳುವ ಸ್ಥಿತಿ ನಿಮ್ಮದು. ಆದರೆ ಬಹು ಪರಿವರ್ತನೆಗೆ ಕಾಲ ಉತ್ತಮವಾಗಿದೆ. ನಿರಾಸೆ ಬಿಟ್ಟು ಮುಂದಕ್ಕೆ ಅಡಿ ಇಡಿ. ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಯಾಗುವುದು. ಬೆಂಬಲಿಗರು ನಿಮ್ಮನ್ನು ಭೇದಭಾವವಿಲ್ಲದೆ ಬೆಂಬಲಿಸುವರು.  ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಷಭ: ಯಾರನ್ನು ನಂಬುವುದು, ಯಾರನ್ನು ನಂಬದೇ ಇರುವುದು ಎಂಬ ಗೊಂದಲಕ್ಕೆ ಅತಿ ಶೀಘ್ರದಲ್ಲಿಯೇ ತೆರೆ ಬೀಳಲಿದೆ. ಸಣ್ಣಪುಟ್ಟ ತೊಂದರೆಗಳನ್ನು ಭೂತಗನ್ನಡಿಯಲ್ಲಿ ನೋಡಿದಾಗ ಸಹಜವಾಗಿಯೇ ದೊಡ್ಡದಾಗಿ ಕಾಣುತ್ತದೆ. ಅನಗತ್ಯ ಭಯ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುವುದು. ಈ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಿಥುನ: ಕಷ್ಟ ಯಾರಿಗಿಲ್ಲ ಹೇಳಿ. ಆನೆ ತೂಕ ಆನೆಗೆ, ಆಡಿನ ತೂಕ ಆಡಿಗೆ. ನನ್ನನ್ನು ಹೊರತು ಎಲ್ಲರೂ ಸುಖಿಗಳು ಎನ್ನುವ ಭಾವನೆ ಬಿಡಿ. ನನ್ನಷ್ಟು ಸುಖಿ ಬೇರೆ ಯಾರೂ ಇಲ್ಲ ಎಂದುಕೊಂಡರೆ ಜೀವನದಲ್ಲಿ ಎಲ್ಲವನ್ನೂ ಪಡೆಯಬಲ್ಲಿರಿ. ತಾಳ್ಮೆ, ಸಹನೆ ನಿಮ್ಮ ಮಂತ್ರವಾಗಿರಲಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕಟಕ: ಕೈಗೆ ಕೈ, ದ್ವೇಷಕ್ಕೆ ದ್ವೇಷ ಸಾಧಿಸುವೆನು ಎಂಬ ಹುಂಬತನದ ಪ್ರಯತ್ನ ಬೇಡ. ಶಿಕ್ಷೆ ನೀಡಲು ಕಾನೂನಿನ ವ್ಯವಸ್ಥೆ ದೇಶದಲ್ಲಿದೆ. ಕಾನೂನನ್ನು ಕೈಗೆ ಎತ್ತಿಕೊಳ್ಳುವುದು ಸೂಕ್ತವಲ್ಲ. ಎಲ್ಲವೂ ಸುಗಮವಾಗುವುದು. ತಾಳ್ಮೆಯಿಂದಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಸಿಂಹ: ನೀವು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲಾ ಸಮಯದಲ್ಲೂ ಸರಿ ಇರಲಾರವು ಎಂಬುದನ್ನು ಮನಗಾಣುವಿರಿ. ಆದಷ್ಟು ಗುರು ಹಿರಿಯರ ಹಿತವಚನಗಳನ್ನು ಆಲಿಸಿ. ಇಲ್ಲವೆ ಹಿತೈಷಿ ಬಂಧುಗಳ ಸಲಹೆ ಪಡೆದು ಮುಂದೆ ಹೆಜ್ಜೆ ಇಡಿ. ಯಶಸ್ಸು ನಿಮ್ಮದಾಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕನ್ಯಾ: ಹಲವಾರು ಮಂದಿಯನ್ನು ಭೇಟಿ ಮಾಡುವಿರಿ. ಮಹತ್ತರ ವಿಷಯದ ಬಗ್ಗೆ ಚರ್ಚೆ ನಡೆಯುವುದು. ಆದರೆ ಅದು ಕಾರ್ಯರೂಪಕ್ಕೆ ಬರಲು ವಿಳಂಬವಾಗುತ್ತಿರುವುದು ನಿಮಗೆ ಬೇಸರ ತರಿಸುವ ಸಾಧ್ಯತೆ ಇದೆ. ಹರಿ ನಿನ್ನೊಲುಮೆ ಆಗುವತನಕ ಅರಿತು ಸುಮ್ಮನಿರುವುದು ಲೇಸು ಎಂಬುದನ್ನು ತಿಳಿಯಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ತುಲಾ: ನಿಮ್ಮನ್ನು ಸುತ್ತ ಹತ್ತು ನಿಟ್ಟಿನಿಂದ ಜನರು ಪರೀಕ್ಷಿಸುತ್ತಿದ್ದಾರೆ. ಮಾಡುವ ಕೆಲಸ 2 ಕೈಗಳಿಂದಾದರೂ ನೋಡುವ ಕಣ್ಣುಗಳು ಹತ್ತಾರು ಇರುತ್ತವೆ. ಹಾಗಾಗಿ ಜಾಗರೂಕತೆಯಿಂದ ಕೆಲಸ ಮಾಡಿ. ದೈವಕೃಪೆಯಿಂದ ಎಲ್ಲಾ ಕೆಲಸಗಳು ಪ್ರಗತಿಯತ್ತ ಸಾಗುವವು. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಶ್ಚಿಕ: ಪ್ರಗತೀಶೀಲರ ಹಾಗೆ ಹೆಜ್ಜೆ ಇರಿಸುವ ನಿಮ್ಮ ನಿರ್ಧಾರ ಸರಿಯಾದುದೆ. ಆದರೆ ಈ ಹಿಂದೆ ಸಹಾಯ ಮಾಡಿದ ಜನರನ್ನು ಮರೆಯಬಾರದು. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಕವಿವಾಣಿ ಮರೆಯದೇ ನಿಮ್ಮ ಜೊತೆಯಲ್ಲಿ ಎಲ್ಲರನ್ನು ಕರೆದುಕೊಂಡು ಹೋಗಬೇಕಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಧನುಸ್ಸು: ಮನೋ ಸಂಕಲ್ಪದಲ್ಲಿ ದಾಢ್ರ್ಯತೆ ಹೊಂದುವುದು ಅನಿವಾರ್ಯ. ಯಾವುದು ಸಲೀಸಾಗಿ ದೊರೆಯುವುದಿಲ್ಲ ಎಂಬ ಮಾತು ಸರ್ವಕಾಲಿಕ ಸತ್ಯ. ಬೆವರು ಸುರಿಸಿ ದುಡಿದ ಹಣದ ಮಹತ್ವವನ್ನು ಬಲ್ಲವನೇ ಬಲ್ಲ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಕರ: ಸಕಲ ಇಷ್ಟಾರ್ಥಗಳ ಸಿದ್ಧಿಗೆ ದಾರಿಯಾಗುವುದು. ಮನೋ ನಿಯಾಮಕ ರುದ್ರದೇವರನ್ನು ಅನನ್ಯ ಭಕ್ತಿಯಿಂದ ಭಜಿಸಿ. ಶಿವ ಒಲಿದರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ ಎಂಬುದು ನಿಮಗೆ ಅರಿವಾಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕುಂಭ: ಅನೇಕ ಕೆಲಸಗಳನ್ನು ಸೂಕ್ತ ಯೋಜನೆಗಳೊಂದಿಗೆ ಸಿದ್ಧವಾಗಿ ಇಟ್ಟುಕೊಂಡಿರುವಿರಿ. ಇದಕ್ಕೆ ನಿಮ್ಮ ಮೇಲಧಿಕಾರಿಗಳ ಸಲಹೆ ಸಹಕಾರಗಳು ದೊರೆಯಲಿವೆ. ನಿಮ್ಮ ಮನೋಕಾಮನೆಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳುವವು.  .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮೀನ: ನೀರು ಕುಡಿದಷ್ಟು ಸುಲಭದ ಕೆಲಸ ಹೌದಾದರೂ ಪ್ರಾರಂಭಿಕ ಹಂತದ ತಯಾರಿಯನ್ನು ಮಾತ್ರ ನೀವು ಅಲಕ್ಷ್ಯ ಮಾಡಬಾರದು. ದುರ್ಗಾ ಜಪ ಮಾಡಿ. ನಿಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡಿ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *