ಸಾಮಾನ್ಯವಾಗಿ ನೀವು ನಿಮ್ಮ ತಲೆ ಕೂದಲು ಕಟಿಂಗ್ ಮಾಡಿಸಿಕೊಳ್ಳಲು ಹೋದಾಗ ಕಟಿಂಗ್ ಮಾಡುವವನು ಬೇಗ ಮುಗಿಯಲಿ ಎಂದೋ ಅಥವಾ ಕಟಿಂಗ್ ಶೇಪ್ ಬರಲೆಂದೋ ಟ್ರೀಮಿಂಗ್ ಮಿಷನ್ ಹಾಕಿ ಕಟಿಂಗ್ ಮಾಡುತ್ತಾರೆ, ಆದರೆ ಇದರಿಂದ ಆಗುವ ಸಮಸ್ಯೆ ಕೇಳಿದ್ರೆ ನೀವು ಯಾವತ್ತೂ ಈ ಟ್ರೀಮಿಂಗ್ ಮಿಷನ್ ನಲ್ಲಿ ಕಟಿಂಗ್ ಮಾಡಿಸುವುದಿಲ್ಲ, ಹಾಗಾದ್ರೆ ಮಿಷನ್ ಹಾಕಿ ಕಟಿಂಗ್ ಮಾಡಿಸ್ಕೊಂಡ್ರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.

ಹೌದು ಟ್ರೀಮಿಂಗ್ ಮಿಷನ್ ನಿಂದ ಕಟಿಂಗ್ ಮಾಡಿಸಿಕೊಳ್ಳುವುದರಿಂದ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಹೆಚ್ಚಾಗುತ್ತದೆ, ಆ ಮಿಷನ್ ಬಳಕೆ ಮಾಡುವುದರಿಂದ ಅದರ ಇಟ್ ನಿಂದ ನಿಮ್ಮ ತಲೆಯಲ್ಲಿ ಬಿಳಿ ಕೂದಲಗಳ ಸಂಖ್ಯೆ ಹೆಚ್ಚಾಗುತ್ತದೆ.

ಹಾಗಾಗಿ ಸಾಧ್ಯವಾದಷ್ಟು ನೀವು ಕಟಿಂಗ್ ಮಾಡಿಸುವಾಗ ಟ್ರೀಮಿಂಗ್ ಮಿಷನ್ ಬದಲು ಕತ್ತರಿ ಬಳಕೆ ಮಾಡಲು ಹೇಳಿ, ಸಾಧ್ಯವಾದಷ್ಟು ಬಿಳಿ ಕೂದಲು ಆಗದಂತೆ ನೋಡಿಕೊಳ್ಳಿ. ನೀವು ಎಷ್ಟು ಈ ಟ್ರೀಮಿಂಗ್ ಮಿಷನ್ ನಿಂದ ನಿಮ್ಮ ತಲೆಯನ್ನು ದೂರವಿಡುತ್ತೀರೋ ಅಷ್ಟು ನಿಮ್ಮ ತಲೆ ಕೂದಲು ಆರೋಗ್ಯವಾಗಿರುತ್ತವೆ ನೋಡಿ.

Leave a Reply

Your email address will not be published. Required fields are marked *