Breaking News
Home / Featured / ದಳಪತಿಗಳ ಮುಂದೆ ಗೆದ್ದು ಬಿಗಿದ ಸುಮಲತಾ ಅಂಬರೀಷ್ ಎಷ್ಟು ಮತಗಳ ಅಂತರದಲ್ಲಿ ಗೊತ್ತಾ..!

ದಳಪತಿಗಳ ಮುಂದೆ ಗೆದ್ದು ಬಿಗಿದ ಸುಮಲತಾ ಅಂಬರೀಷ್ ಎಷ್ಟು ಮತಗಳ ಅಂತರದಲ್ಲಿ ಗೊತ್ತಾ..!

ಹೆಚ್ಚು ಗಮನ ತನ್ನದೇ ನೋಡುವಂತೆ ಮಾಡಿದ ಕ್ಷೇತ್ರ ಅಂದ್ರೆ ಅದುವೇ ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ಸುಮಲತಾ ಪಾಲಾಗಿದೆ.

ಎಲ್ಲರ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಸದ್ಯ 98 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡೋದು ಬಾಕಿ ಇದೆ. ಚುನಾವಣೆ ಅಧಿಕಾರಿ ಘೋಷಣೆ ಮಾಡಿದ ಬಳಿಕ ಗೊತ್ತಾಗಲಿದೆ ಪಕ್ಕ ಎಷ್ಟು ಮತಗಳ ಅಂತರದಿಂದ ಅನ್ನೋದು ಗೊತ್ತಾಗಲಿದೆ.

ಚುನಾವಣೆ ಸಮಯದಲ್ಲಿ ಯಶ್ ದರ್ಶನ್ ಹೆಚ್ಚು ಪ್ರಚಾರ ಮಾಡಿದು ಸುಮಲತಾಗೆ ವರದಾನವಾಗಿದೆ. ಜೆಡಿಸ್ ಪಕ್ಷದ ಕೆಲ ಟೀಕೆಗಳು ಸಹ ಸುಮಲತಾಗೆ ವರದಾನವಾಗಿದೆ.

ಸುಮಲತಾ ಅಂಬರೀಷ್ ಗೆಲುವು ಪಕ್ಕ ಆಗಿದೆ. ಆದ್ರೆ ಚುನಾವಣೆ ಸಮಯದಲ್ಲಿ ಹೇಳಿಕೆ ನೀಡಿದ್ದ ಸಚಿವ ಪುಟ್ಟರಾಜು ನಿಖಿಲ್ ಸೋತರೆ ನಾನು ನ್ನನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಂತ ಹೇಳಿಕೆ ನೀಡಿದ್ದರು ಆದ್ರೆ ಇದೀಗ ಏನು ಮಾಡುತ್ತಾರೆ ಅನ್ನೋದು ಕಾಡು ನೋಡಬೇಕು.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *