Breaking News
Home / Featured / ನ್ನನ್ನ ಬಗ್ಗೆ ನಾನು ತಿಳಿದುಕೊಳ್ಳಲು ವಾರದ ಏಳು ದಿನಾನೂ ಏಳು ಪುರುಷರೊಂದಿಗೆ ಮಲಗಿದ್ದೆ..!

ನ್ನನ್ನ ಬಗ್ಗೆ ನಾನು ತಿಳಿದುಕೊಳ್ಳಲು ವಾರದ ಏಳು ದಿನಾನೂ ಏಳು ಪುರುಷರೊಂದಿಗೆ ಮಲಗಿದ್ದೆ..!

ಮಹಿಳೆಯೊಬ್ಬಳು ತಾನು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.

ಏಳು ವರ್ಷ ಗಂಡನೊಂದಿಗೆ ಸಂಸಾರ ನಡೆಸಿದ ನಾದಿಯಾ ಬೊಕಾಡಿ ಪತಿಯಿಂದ ಬೇರೆಯಾಗಿದ್ದರು. ನಾದಿಯಾ ಬೊಕಾಡಿ ದಾಪಂತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು, ಲೈಂಗಿಕ ಕ್ರಿಯೆಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು ಎಂದೂ ಹೇಳಿಕೊಂಡಿದ್ದಾಳೆ.

ಈ ಮಹಿಳೆ ಆಸ್ಟ್ರೇಲಿಯಾ ದೇಶದವಳು ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳ ಜತೆಯೂ ಮಾತನಾಡಿರುವ ನಾದಿಯಾ, ನಾನು ಸೆಕ್ಸ್ ಗೆ ಅಡಿಕ್ಟ್ ಆಗಿದ್ಧೇನೆ ಎಂದು ಹೇಳಲು ಸಾಧ್ಯವಿಲ್ಲ. ಇದು ನನ್ನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲ್ಲ. ಈ ರೀತಿಯ ವಿಭಿನ್ನ ಲೈಂಗಿಕ ಕ್ರಿಯೆ ಒಂದು ಕನಸು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *