ಹೌದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗು ಲೋ ಬಿಪಿ ಅನ್ನೋದು ಹೆಚ್ಚಾಗಿ ಕಾಡುತ್ತಿದೆ ಇದರಿಂದ ಸುಮಾರು ಮಂದಿ ಭಯ ಬೀಳುತ್ತಾರೆ ಲೋ ಬಿಪಿ ಆಯಿತು ಅಂತ ಯೋಚನೆ ಮಾಡುತ್ತರೆ ಆದ್ರೆ ಇಂತ ಯಾವುದೇ ರೀತಿಯಾದ ಯೋಚನೆ ಮಾಡುವುದನ್ನು ಬಿಟ್ಟು ಇಲ್ಲಿರುವ ಸಿಂಪಲ್ ವಿಧಾನಗಳನ್ನು ಅನುಸರಿಸಿ ಬೇಗ ಗುಣವಾಗುತ್ತದೆ.

ಹೆಚ್ಚಾಗಿ ಬರುವ ಲೋ ಬಿಪಿಗೆ ನೀವು ಹೆಚ್ಚು ಹೆಚ್ಚು ಖಾರ ಮತ್ತು ಹುಳಿ ಹಾಗು ಉಪ್ಪು ಸೇವನೆ ಮಾಡಬೇಕು ನೀವು ತಿನ್ನುವ ಆಹಾರದಲ್ಲಿ ಈ ಪದಾರ್ಥಗಳು ಹೆಚ್ಚಗಿರಬೇಕು. ಹಾಗೆ ಇನ್ನು ಕೆಲ ವಿಧಾನಗಳು ಇಲ್ಲಿವೆ ನೋಡಿ.

ಲೋ ಬಿಪಿ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬಯಸುವುದಾದರೆ, ಪ್ರತಿ ಆಯುರ್ವೇದಿಕ್ ಅಂಗಡಿಗಳಲ್ಲಿ ಈ ಚೂರ್ಣ ಸಿಗುತ್ತದೆ ಇದರ ಹೆಸರು ಜಟಮಾನ್ಸಿ ಎಂಬುದಾಗಿ ಇದನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಹೇಗೆ ಬಳಸಬೇಕು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..

ದಿನಕ್ಕೆ ಮೂರೂ ಬಾರಿ ಇದನ್ನು ತಗೆದುಕೊಳ್ಳಬಕು, ಬೆಳಗ್ಗೆ, ಮದ್ಯಾಹ್ನ, ರಾತ್ರಿ, ಊಟಕ್ಕಿಂತ ಅರ್ಧ ಗಂಟೆ ಮುಂಚೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಈ ಜಟಮಾನ್ಸಿ ಚೂರ್ಣವನ್ನು ಒಂದು ಚಿಟಿಕೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ ಖಾಲಿ ಹೊಟ್ಟೆಗೆ ಕುಡಿಯ ಬೇಕು, ಹೀಗೆ ಮಾಡಿದರೆ ನಿಮ್ಮ ಲೋ ಬಿಪಿ ಸಮಸ್ಯೆ ನಿವಾರಣೆಯಾಗಿ ನಾರ್ಮಲ್ ಆಗಿರುತ್ತೀರ.

Leave a Reply

Your email address will not be published. Required fields are marked *