ಕೆಲವರಿಗೆ ಕೆಮ್ಮು ಬಂದಾಗ ಬಾಯಲ್ಲಿ ರಕ್ತ ಬರುತ್ತದೆ ಆಗ ಅವು ಕ್ಯಾನ್ಸರ್ ಹಾಗೂ ಯಾವುದೋ ಮಾರಕ ರೋಗ ಎಂದು ತಿಳಿದಿರಿರುತ್ತಾರೆ ಆದರೆ ಇದು ಕ್ಷಯದ ಒಂದು ಲಕ್ಷಣವಾಗಿರುತ್ತದೆ. ಅದರಿಂದ ಕೆಮ್ಮಿದಾಗ ರಕ್ತ ಬಂದರೆ ಏನು ಮಾಡಬೇಕು ಎಂದು ನೀವು ಚಿಂತಿಸುತ್ತ ಕೂರಬೇಕಾಗಿಲ್ಲ, ಕೆಮ್ಮಿದಾಗ ರಕ್ತ ಬರುವವರು ಈ ಕೆಳಗಿನ ನಿಯಮಗಳನ್ನು ಅನುಸರಿಸಿದರೆ ಸಾಕು ರಕ್ತ ಬರುವುದನ್ನು ನಿಲ್ಲಿಸಬಹುದಾಗಿದೆ.

ದ್ರಾಕ್ಷಾರಸದೊಂದಿಗೆ ಹಾಲನ್ನು ಕುಡಿಯುವುದರಿಂದ ರಕ್ತ ಬರುವುದನ್ನು ನಿಲ್ಲಿಸಬಹುದಾಗಿದೆ. ಬೆನ್ನು ಹುರಿಗೆ ಬಿಸಿ ನೀರಿನ ಶಾಖ ಕೊಡಬೇಕು. ಆಡಿನ ಹಾಲು ಉತ್ತಮ ಉಳಿ ದ್ರವವನ್ನು ಸೇವಿಸಬಹುದು. ಹಾಗೂ ನಿಂಬೆಹಣ್ಣಿನ ರಸ ಸೇವಿಸುವುದರಿಂದ ಕೆಮ್ಮಿದಾಗ ರಕ್ತ ಬರುವುದನ್ನು ತಡೆಯಬಹುದಾಗಿದೆ.

ಅರಗಿನ ಚೂರ್ಣವನ್ನು ಅರಗಿನ ಕಷಾಯದಲ್ಲಿ ಸೇವಿಸಲು ರಕ್ತ ಬೀಳುವುದು ಕಡಿಮೆಯಾಗುವುದು. ಉತ್ತರಿಣಿಯ ಎಲೆಯ ಸ್ವರಶವನ್ನುಎಳನೀರಿನಲ್ಲಿ ಕುಡಿಸುವುದರಿಂದ ಗುಣವಾಗುತ್ತದೆ.

Leave a Reply

Your email address will not be published. Required fields are marked *