ಹೌದು ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಯೋಜನೆಯನ್ನು ಎಲ್ಲ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಅನುಷ್ಠಾನಗೊಳಿಸಿವಿ. ಹಾಗಾಗಿ ಇದರಿಂದ ಎಷ್ಟೋ ಬಡ ಮಕ್ಕಳ ಜೀವನ ರೂಪುಗೊಳ್ಳುತ್ತಿದೆ. ಈ ಯೋಜನೆಯನ್ನು ಹೇಗೆ ಉಪಯೋಗ ಮಾಡಿಕೊಳ್ಳಬಹುದು ಅನ್ನೋದು ಇಲ್ಲಿದೆ ನೋಡಿ.

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ ಹಾಕಲು ಇದೆ ಪ್ರೆಬ್ರವರಿ15 ರಿಂದ ಪ್ರಾರಂಭ ಆಗುತ್ತದೆ 1ನೇ ತರಗತಿ ಗೆ ದಾಖಲಾಗಲು 01/08/2010 ರಿಂದ 31/07/2011 ರೊಳಗೆ ಜನಿಸಿದ ಮಕ್ಕಳು ಮಾತ್ರ ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ. ಮತ್ತು LKG ಗೆ ದಾಖಲಾಗಲು ದಿನಾಂಕ 01/08/2012 ರಿಂದ 31/07/2013 ರೊಳಗೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕಲು ಬೇಕಾದ ದಾಖಲೆಗಳು.

ವಿದ್ಯಾರ್ಥಿಯ ಆಧಾರ ಕಾರ್ಡ, ಮತ್ತು ಜನ್ಮ ಧೃಡೀಕರಣ ಪ್ರಮಾಣ ಪತ್ರ, ತಂದೆ,ತಾಯಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರ. ತಂದೆ,ತಾಯಿಯ ಆಧಾರಕಾರ್ಡ , ಮತ್ತು ಸರ್ಕಾರ ನೀಡಿರುವ ಯಾವುದಾದರೊಂದು ವಿಳಾಸದ ಗುರುತಿನ ಪತ್ರ. Government employees also apply to RTE ಅರ್ಜಿ ಸಲ್ಲಿಸುವ ಆನ್ ಲೈನ್ ವಿಳಾಸ .www schooleducation.kar.nic ಅಥವಾ ನಿಮ್ಮ ಸಮೀಪದಲ್ಲಿ ಇರುವ ಸೈಬರ್ ಸೆಂಟರ್ ಗಳಲ್ಲಿ‌ ವಿಚಾರಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಮಾಹಿತಿಯನ್ನು ನಿಮ್ಮಗೆ ಗೊತ್ತಿರುವ ಅಕ್ಕ ಪಕ್ಕದ ಎಲ್ಲ ಬಡ ಮಕ್ಕಳಿಗೆ ತಿಳಿಸಿ ಎಲ್ಲರು ಈ ಪ್ರಯೋಜನ ಪಡೆದುಕೊಳ್ಳಲಿ.

Leave a Reply

Your email address will not be published. Required fields are marked *