Breaking News
Home / Featured / ತಂಬಾಕು ಸೇವನೆಯು ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತಾ ಈ ಸಂಶೋಧನೆ ಏನ್ ಏಳ್ತಿದೆ ಗೊತ್ತಾ..!

ತಂಬಾಕು ಸೇವನೆಯು ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತಾ ಈ ಸಂಶೋಧನೆ ಏನ್ ಏಳ್ತಿದೆ ಗೊತ್ತಾ..!

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅದು ನಮಗೆ ತಿಳಿದಿರುವ ವಿಷ್ಯ ಆದರೆ ದೂಮಪಾನದಿಂದ ನಿಮ್ಮ ಲೈಂಗಿಕ ಜೀವನಕ್ಕೂ ತೊಂದರೆಗಳು ಸಂಭವಿಸಲಿದ್ಯಾ, ಪ್ರತಿಯೊಬ್ಬರದು ಅವರದೇ ಆಯ್ದ ಜೀವನ ಶೈಲಿ ಇರುತ್ತದೆ, ಧೂಮಪಾನ ಅಥವಾ ಮಧ್ಯಪಾನ ಮಾಡುವಂತೆ ಯಾವು ಬಲವಂತ ಮಾಡುವುದಿಲ್ಲ ಇದೆಲ್ಲ ಅವರೇ ಮಾಡಿಕೊಂಡಿರುವ ಆಯ್ಕೆ ಅಂದರೆ ತಪ್ಪಾಗಲಾರದು, ಇನ್ನು ಈ ಅವರ ಆಯ್ಕೆ ಆರೋಗ್ಯದಲ್ಲಿ ಏರು ಪೆರು ಮಾಡದೆ ಇನ್ನು ಹಲವು ತೊಂದರೆ ಯನ್ನು ನೀಡುತ್ತದೆ.

ತಂಬಾಕು ಅಥವಾ ಧೂಮಪಾನ ನೇರವಾಗಿ ಗಂಡಸರ ವೀರ್ಯದ ಉತ್ಪಾದನಾ ಕಣಗಳ ಅಭಿವೃದ್ಧಿಗೆ ತೊಂದರೆಯನ್ನು ಇಂತೂ ಮಾಡುತ್ತದೆ, ಇದರಿಂದ ಪುರುಷರು ತಮ್ಮ ಹಾರ್ಮೋನುಗಳ ಏರು ಪೇರಿನ ಸಮಸ್ಯೆಯನ್ನ ಹೆದುರಿಸಲೇ ಬೇಕು.

ಇನ್ನು ಪುರುಷರಿಗಷ್ಟೇ ಸೀಮಿತವಲ್ಲದೆ ಮಹಿಳೆಯರ ಋತುಚಕ್ರಕ್ಕೂ ಧೂಮಪಾನ ಹಾನಿಯನ್ನು ಉಂಟುಮಾಡಿ, ಋತುಚಕ್ರದ ದಿನಾಂಕದಲ್ಲಿ ಏರುಪೇರುಗಳು ಕಂಡು ಬರುತ್ತದೆ.

ಇಂದಿನ ದಿನದಲ್ಲಿ ಮಹಿಳೆಯರು ಬೇಕು ಅಂತಲೇ ಗರ್ಭಧಾರಣೆಯನ್ನ ಮುಂದೂಡುತ್ತಾರೆ ಅದರ ಜೊತೆಯಲ್ಲಿ ಅವರ ಜೀವನಶೈಲಿ ಸಹ ಅವರಿಗೆ ಹೆಚ್ಚು ಪರಿಣಾಮವನ್ನ ಬೀರಿ ಕೊನೆಯಲ್ಲಿ ಸಂತಾನ ಹೀನತೆ ಸಮಸ್ಯೆಯನ್ನ ಹೆದುರಿಸ ಬೇಕಾಗುತ್ತದೆ.ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಈ ಧೂಮಪಾನ ಹಾಗು ತಂಬಾಕಿನಿಂದ ದೂರವಿದ್ದರೆ ಒಳ್ಳೆಯದು ಇಲ್ಲವಾದರೆ ಅದು ನಿಮ್ಮ ಮಕ್ಕಳ ಜ್ಞಾನಕ್ಕೂ ತೊಂದರೆಗಳನ್ನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *