Breaking News
Home / Featured / ಬೆಂಗಳೂರಿನಲ್ಲಿರುವ ಈ ಆಸ್ಪತ್ರೆ ಬಡವರ ಸೇವೆಗಾಗೇ ಸ್ಥಾಪಿಸಲಾಗಿದೆ. ದೇಶದ ಎಲ್ಲ ವರ್ಗದ ಜನರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು…!

ಬೆಂಗಳೂರಿನಲ್ಲಿರುವ ಈ ಆಸ್ಪತ್ರೆ ಬಡವರ ಸೇವೆಗಾಗೇ ಸ್ಥಾಪಿಸಲಾಗಿದೆ. ದೇಶದ ಎಲ್ಲ ವರ್ಗದ ಜನರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು…!

ಸಾಯಿ ಬಾಬಾ ಟ್ರಸ್ಟ್ ವತಿಯಿಂದ ಉದ್ಘಾಟಿಸಲಾಗಿರೋ ಈ ಆಸ್ಪತ್ರೆ ಬಡವರ ಸೇವೆಗಾಗೇ ಸ್ಥಾಪಿಸಲಾಗಿದೆ. ದೇಶದ ಯಾವುದೇ ಮೂಲೆಯಿಂದ ಎಲ್ಲ ವರ್ಗದ ಜನರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು . ಸಾಯಿ ಟ್ರಸ್ಟ್ ಅವರ ವತಿಯಿಂದ ಇದು ಎರಡನೇ ಮಲ್ಟಿ ಸ್ಪೆಷಾಲಿಟಿಹಾಸ್ಪಿಟಲ್ ಆಗಿದ್ದು ಈ ಆಸ್ಪತ್ರೆಯಾವುದೇ ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸೆಡ್ಡು ಹೊಡಿಯುವಂತ ಸೇವೆ ಇಲ್ಲಿ ನೀಡಲಾಗುತ್ತದೆ . ಬಡವರಿಗೆ ಮೊದಲ ಆದ್ಯತೆ ಇದ್ದು. ಇಲ್ಲಿ ದೊರೆಯವು ಸೇವೆಗಳು ಈ ಕೆಳಕಂಡಂತಿವೆ.

Cardiology, Cardio Thoracic and Vascular Surgery
Urology
Plastic Surgery
Ophthalmology
Orthopaedics
Gastroenterology (ಎಂಡೊಸ್ಕೊಪಿ)

SSSIHMS ವೈಟ್ಫೀಲ್ಡ್ ರೋಗಿಗಳಿಗೆ ಒದಗಿಸಿದ ಎಲ್ಲ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿದೆ. ಆಸ್ಪತ್ರೆಗೆ ಬಿಲ್ಲಿಂಗ್ ಕೌಂಟರ್ ಇಲ್ಲ.
ಆಸ್ಪತ್ರೆ ತುರ್ತು ವೈದ್ಯಕೀಯ ಪರಿಸ್ಥಿತಿಗಳ ನಿಬಂಧನೆಗಳನ್ನು ಹೊಂದಿರುವ ಮೊದಲ ಸರ್ವ್ ಪಾಲಿಸಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ.


ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಸೇವೆ ಸಲ್ಲಿಸಲಾಗುವದು
ಸೇವೆ ಪಡೆಯಲಿಚ್ಚಿಸಿವವರು ಮುಂಚಿತವಾಗೇ ನೋಂದಣಿ ಮಾಡಬೇಕಾಗುತ್ತದೆ .
ನೋಂದಣಿ ಮಾಡುವವರು ಈ ಕೆಳಗಿನ ಮಾಹಿತಿಯನ್ನು adminblr@sssihms.org.in
ಈ ಮೇಲ್ ಮೂಲಕ ಕಳುಹಿಸಬೇಕಾಗುತ್ತದೆ.

Name of patient, Age ,Gender, Date of Birth, Height, Weight
Blood Group, Current medical problem, Other diagnosed medical problems

ನಿಮ್ಮ ವಯುಕ್ತಿಕ ವಿಳಾಸ , ಮೊಬೈಲ್ ನಂಬರ್, ಇಮೇಲ್ .

ನೀವು ಕಳಿಸುವ ಮಾಹಿತಿಗಳನ್ನಾಧರಿಸಿ ಡಾಕ್ಟರ್ಸ್ ನಿಮ್ಮ ಅಡ್ಮಿಟ್ ದಿನವನ್ನ ನಿಗದಿಪಡಿಸಲಾಗುತ್ತೆ.

ಆಸ್ಪತ್ರೆಯ ವಿಳಾಸ : Sri Sathya Sai Institute of Higher Medical Sciences
EPIP Area, Whitefield, Bangalore 560 066, Karnataka, INDIA.

Telephone: +91-80-28004600/28411500
Fax: +91-80-28411503

ಈ ಉಪಯುಕ್ತ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ

About SSTV Kannada

Check Also

ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ …

Leave a Reply

Your email address will not be published. Required fields are marked *