Breaking News
Home / Featured / ಐತಿಹಾಸಿಕ ತಾಜ್‍ಮಹಲ್ ಕಂಬ ಕುಸಿದು ಬಿತ್ತು..!

ಐತಿಹಾಸಿಕ ತಾಜ್‍ಮಹಲ್ ಕಂಬ ಕುಸಿದು ಬಿತ್ತು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್‍ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ.

ಇಂದು ಬೆಳಗಿನ ಜಾವ ತಾಜ್‍ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು ತಪ್ಪಿದೆ.

ಆಗ್ರಾದ 50 ಕಿ.ಮೀ. ದೂರದ ಮಥುರಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿದು ಬಿದ್ದ ಪರಿಣಾಂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ಹೋದ ವೇಳೆ ಘಟನೆ ಸಂಭವಿಸಿದೆ.

ಉತ್ತರ ಪ್ರದೇಶ ರಾಜ್ಯದ ನಂದಗಾಂವ್, ವೃಂದಾವನ, ಕೋಸಿ ಕಲ್ಯಾಣ್‍ಗಳಲ್ಲಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ …

Leave a Reply

Your email address will not be published. Required fields are marked *