Breaking News
Home / Featured / ಅಬ್ಬಾ ಹಲವಾರು ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿದ್ದಲ್ಲದೆ, ಈಗ ಈ ಕ್ರೀಡೆಗೆ ಭಾಗವಹಿಸಬೇಕೆಂದರೆ ಆಧಾರ್ ಕಡ್ಡಾಯವಂತೆ..!

ಅಬ್ಬಾ ಹಲವಾರು ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿದ್ದಲ್ಲದೆ, ಈಗ ಈ ಕ್ರೀಡೆಗೆ ಭಾಗವಹಿಸಬೇಕೆಂದರೆ ಆಧಾರ್ ಕಡ್ಡಾಯವಂತೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಇತ್ತೀಚಿಗೆ ಯಾವುದೇ ಸರ್ಕಾರದ ಯೋಜನೆಗಳನ್ನು ಪಡೆಯಬೇಕೆಂದರೆ ಆಧಾರ್ ಕಡ್ಡಾಯವಾಗಿತ್ತು,ಈಗ ಕ್ರೀಡೆಯ ಸರದಿ, ಅದು ಯಾವುದೆಂದರೆ ಇಲ್ಲಿದೆ ನೋಡಿ.

ಹೌದು ಇನ್ಮುಂದೆ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲೂ ಆಧಾರ್ ಕಡ್ಡಾಯಗೊಂಡಿದೆ.
ಹಿರಿಯರ, ಕಿರಿಯ ಸಬ್-ಜೂನಿಯರ್ ಹಾಗೂ ಕೆಡೆಟ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳು ತಪ್ಪದೇ ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮವನ್ನು ಭಾರತ ಕುಸ್ತಿ ಸಂಸ್ಥೆ ಜಾರಿ ಮಾಡಿದೆ.

ವಯಸ್ಸಿನ ವಂಚನೆ, ಸುಳ್ಳು ವಾಸ ದೃಢೀಕರಣ ಪತ್ರ, ನಿರಾಪೇಕ್ಷಣ ಪತ್ರ ಪಡೆಯದೇ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದು ಸೇರಿದಂತೆ ಇನ್ನೂ ಹಲವು ರೀತಿಯ ಮೋಸಗಳಿಗೆ ತೆರೆ ಎಳೆಯಲು ಆಧಾರ್ ಕಡ್ಡಾಯ ಗೊಳಿಸಲಾಗಿದೆ ಎಂದು ಕುಸ್ತಿ ಸಂಸ್ಥೆ ತಿಳಿಸಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *