Breaking News
Home / Featured / ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತಾ ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತಾ ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ಹೌದು ನಿಜಕ್ಕೂ ಈ ಆಸ್ಪತ್ರೆ ಬಡವರ ಪಾಲಿನ ಆಸ್ಪತ್ರೆ ಅಂತಾನೆ ಹೇಳಬಹುದು, ಯಾಕಂದರೆ ಪ್ರಸ್ತುತ ದಿನಗಳಲ್ಲಿ ಉದ್ಯವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಮುಂದೆ, ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿಸ್ಥೆಯನ್ನು ಕೊಡುತ್ತಿದೆ.

ಮಾನವೀಯತೆ ಮರೆತು ಹೆಣನ ಮುಂದೆ ಇಟ್ಟುಕೊಂಡು ಹಣ ಕೀಳುವ ಅದೆಷ್ಟೂ ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ. ಅಷ್ಟಕ್ಕೂ ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಈ ಆಸ್ಪತ್ರೆಯ ವಿಶೇಷತೆ ಏನು.? ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸಲಾಗಿದೆ ನೋಡಿ…

ತಮಿಳುನಾಡಿನ ಮದುರೈಯಲ್ಲಿ ವೇಲಮ್ಮಾಳ್ ಮೆಡಿಕಲ್ ಕಾಲೇಜ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಅಂತ. ವಕೀಲರೊಬ್ಬರು ತಮ್ಮ ಸ್ನೇಹಿತರನ್ನು ಇಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದರಂತೆ. 5 ಸ್ಟಾರ್ ಗುಣಮಟ್ಟದ ಆಸ್ಪತ್ರೆ. ಎಲ್ಲಾ ಕಡೆಯೂ ಕ್ಲೀನ್, ನೀಟ್‌. ಪ್ರತಿ ಡಿಪಾರ್ಟ್ಮೆಂಟ್ ನಲ್ಲೂ ನಾಲ್ವರು ವೈದ್ಯರು ಇದ್ದಾರಂತೆ.

* ಇಲ್ಲಿ ಡಾಕ್ಟರ್ ಫೀಸ್ ಇಲ್ಲ.
* ಅಡ್ಮಿಷನ್ ಫೀಸ್ ಇಲ್ಲ.
* ರೋಗಿ ದಾಖಲಾಗಿ ಡಿಸ್ಚಾರ್ಜ್ ಆಗುವವರೆಗೂ ಉತ್ತಮ ಗುಣಮಟ್ಟದ ಊಟ, ತಿಂಡಿ ಉಚಿತ.
* ಎಕ್ಸ್ ರೇ – 50% ಡಿಸ್ಕೌಂಟ್ಡಿ ಜಿಟಲ್ ಇಸಿಜಿ – 50% ಡಿಸ್ಕೌಂಟ್; ವಿಡಿಯೋ ಎಂಡೋಸ್ಕೊಪಿ- 2000 ರೂಪಾಯಿ.
*ಆಪರೇಷನ್ ಚಾರ್ಜ್ ಇಲ್ಲ. ೬. ಔಷಧಿಗಳು 8% ಡಿಸ್ಕೌಂಟ್

ಅಲ್ಲಿದ್ದ ನಾಲ್ಕು ದಿನಗಳಲ್ಲಿ ಅವರಿಗೆ ಚಿಕಿತ್ಸೆಗೆ, ಸ್ಕಾನಿಂಗ್, ಇಸಿಜಿ, ಔಷಧ ಎಲ್ಲಾ ಸೇರಿ ಖರ್ಚಾಗಿದ್ದು ಕೇವಲ 13,500/- ಯಂತೆ.

ಇದೇ ಚಿಕಿತ್ಸೆಗೆ ಅಪೋಲೋ ಆಸ್ಪತ್ರೆ 1,50,000 ಖರ್ಚಾಗುತ್ತದೆ ಅಂದಿದ್ದರೆ ರಾಮಕೃಷ್ಣ ಮಿಷನ್ ಆಸ್ಪತ್ರೆ 84000, ಮತ್ತೊಂದು ಮಾಮೂಲಿ ಆಸ್ಪತ್ರೆ 45,000 ಆಗುತ್ತದೆ ಅಂದಿದ್ದರಂತೆ.

ದುಡ್ಡು ಮಾಡೋಕೆ ಅಂತಾನೆ ನಿಂತಿರುವ ಆಸ್ಪತ್ರೆಗಳ ಮುಂದೆ ಈ ಆಸ್ಪತ್ರೆ ನಿಜಕ್ಕೂ ಗ್ರೇಟ್ ಅಲ್ವ.? ಈ ಮಾಹಿತಿಯನ್ನು ಹೆಚ್ಚಿನದಾಗಿ ಹಂಚಿಕೊಳ್ಳಿ. ಇದರಿಂದ ಅದೆಷ್ಟೂ ಬಡವರಿಗೆ ಉಪಯೋಗವಾಗಲಿದೆ ಅನ್ನೋದೇ ನಮ್ಮ ಬಯಕೆ…

ಈ ಆಸ್ಪತ್ರೆಯ ವಿಳಾಸ:
Velammal Medical College and Research Centre, Annappanadi, Near Chinthamani Toll Gate
Madurai, TN 625009
(0452) 7113333.

ಬಡವರಿಗೆ ಹಾಗು ಸಾಮಾನ್ಯ ಜನರಿಗೆ ಉಪಯೋಗವಾಗಲಿ ಅನ್ನೋ ಕಾರಣಕ್ಕೆ ನಾವು ಈ ಮಾಹಿತಿಯನ್ನು ಸಂಗ್ರಹಿಸಿದ್ದೇವೆ..

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *