Breaking News
Home / Featured / ನೀವು ಈ ಏಳು ನಿಯಮಗಳನ್ನು ಪಾಲಿಸಿದರೆ ಸಾಕು ನೀವು 2018 ರಲ್ಲಿ ಶ್ರೀಮಂತರಾಗುವು ಗ್ಯಾರೆಂಟಿ ಕಣ್ರೀ..!

ನೀವು ಈ ಏಳು ನಿಯಮಗಳನ್ನು ಪಾಲಿಸಿದರೆ ಸಾಕು ನೀವು 2018 ರಲ್ಲಿ ಶ್ರೀಮಂತರಾಗುವು ಗ್ಯಾರೆಂಟಿ ಕಣ್ರೀ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಇದೇನಪ್ಪ ಇಂತಹ ಸುದ್ದಿ ಅಂತೀರಾ ಒಬ್ಬ ವ್ಯಕ್ತಿ ಜೀವನದ್ಲಲಿ ತುಂಬಾ ಮುಂದೆಬರಬೇಕು ಅಥವಾ ಹೆಚ್ಚು ಹಣಗಳಿಸಬೇಕು ಅಂದ್ರೆ ಅದಕ್ಕೆ ಅದರದ್ದೇ ಆದ ಕೆಲವೊಂದು ಸಂಪ್ರದಾಯಗಳು ಸಹ ಇವೆ ಅಂತಹ ಕೆಲ ಸಂಪ್ರದಾಯದ ಏಳು ನಿಯಮಗಳು ಇಲ್ಲಿವೆ ನೋಡಿ.

1 ಒಂದೇ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಬೇರೆ ಬೇರೆ ಫೋಟೋಗಳು ಇಡುವುದು ಶುಭಫಲ ನೀಡುವುದಿಲ್ಲ, ಪ್ರತಿ ಶುಕ್ರವಾರ ಸಂಪತ್ತಿಗಾಗಿ ಶ್ರೀ ಲಕ್ಷ್ಮಿಯ ಪೂಜೆಯನ್ನು ತಪ್ಪದೆ ಮಾಡಬೇಕು.

2.ಹರಿದ ಪರ್ಸ್ ಅಥವಾ ಬ್ಯಾಗ್ ಗಳನ್ನೂ ಬಳಸಬೇಡಿ, ಇದರಿಂದ ಸಂಪತ್ತು ಬರುವುದಕ್ಕಿಂತ ಹೋಗುವುದೇ ಹೆಚ್ಚು.

3.ಶುಕ್ರವಾರ ಲಕ್ಷ್ಮಿ ದೇವಿಯ ಪಾದದ ಕೆಳಗೆ ನಾಣ್ಯ ವಿಟ್ಟು ಪೂಜೆ ಮಾಡಬೇಕು, ನಂತರ ಅದನ್ನು ಕೆಂಪು ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿ ಇಡಿ, ಹೀಗೆ ಮಾಡಿದರೆ ಎಂದೂ ಹಣದ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

4. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೋಡಿಕೊಳ್ಳಬೇಡಿ, ಮೊದಲು ನಿಮಗೆ ಇಷ್ಟವಾದವರನ್ನು ನೆನೆದು ನಿಮ್ಮ ಅಂಗೈ ನೋಡಿಕೊಳ್ಳಿ.

5. ಹಣಕ್ಕೆ ಸಂಭಂದ ಪಟ್ಟ ಯಾವುದೇ ಕೆಲಸ ಮಾಡುವ ಮೊದಲು ಗಣಪತಿ ಪೂಜೆ ಮಾಡಿ, ಪ್ರತೀ ಗುರುವಾರ 5 ದರ್ಬೆಯನ್ನು ಗಣಪತಿಗೆ ಅರ್ಪಿಸಿ.

6. ಸೂರ್ಯ ಮುಳುಗಿದ ಮೇಲೆ ಹಣದ ವ್ಯವಹಾರ ಮಾಡಬೇಡಿ, ಹಣವನ್ನು ಯಾರಿಗೂ ಕೊಡಬೇಡಿ.

7. ಶನಿವಾರ ಮಾಂಸ ಹಾಗು ಮಧ್ಯಪಾನಗಳಿಂದ ದೂರವಿರಿ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *