Breaking News
Home / Featured / ನಿಮ್ಮ ಮತ್ತು ನಿಮ್ಮ ಸ್ನೇಹಿತರ ಕಾರ್ ಗ್ಯಾಸ್ನಿಂದ ಓಡುತ್ತಾ… ಹಾಗಿದ್ರೆ ಹೆಚ್ಚರ, ರಸ್ತೆಲೇ ಸುಟ್ಟು ಹೋಗಬಾರದು ಅಂದ್ರೆ ಈ ನಿಯಮಗಳನ್ನು ಪಾಲನೆ ಮಾಡಿ..!

ನಿಮ್ಮ ಮತ್ತು ನಿಮ್ಮ ಸ್ನೇಹಿತರ ಕಾರ್ ಗ್ಯಾಸ್ನಿಂದ ಓಡುತ್ತಾ… ಹಾಗಿದ್ರೆ ಹೆಚ್ಚರ, ರಸ್ತೆಲೇ ಸುಟ್ಟು ಹೋಗಬಾರದು ಅಂದ್ರೆ ಈ ನಿಯಮಗಳನ್ನು ಪಾಲನೆ ಮಾಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ನಿಮ್ಮ ಕಾರು ಗ್ಯಾಸ್ ನಿದ ಓಡ್ತಾ ಇದ್ಯಾ. ಹಾಗಿದ್ರೆ ನೀವು ಎಚ್ಚರದಿಂದ ಇರಲೇ ಬೇಕು. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವ ಹೋದೀತು. ಹೌದು, ಗ್ಯಾಸ್ ಸಂರ್ಪಕದಲ್ಲೇ ಓಡ್ತಾ ಇದ್ದ ಓಮ್ನಿ ವ್ಯಾನ್ ವೊಂದು ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆಗಳು ಸಾಕಷ್ಟು ನಡೆದಿವೆ ಹಾಗಾಗಿ ನಿಮಗೆ ಗೊತ್ತಿರುವವರ ಕಾರಿನಲ್ಲಿ ಗ್ಯಾಸ್ ಅಳವಡಿಸಿದ್ದಾರೆ ಈ ಮಾಹಿತಿಯನ್ನು ಅವರಿಗೂ ತಿಳಿಸಿ.

ಈ ಕಾರುಗಳಿಗೆ ಕೆಲವೊಮ್ಮೆ ಗ್ಯಾಸ್ ಅಳವಡಿಸುವುದು ತುಂಬ ಅಪಾಯ ಆದ್ರೂ ನಮ್ಮ ಮಂದಿ ಗ್ಯಾಸ್ ಅಳವಡಿಸುತ್ತಾರೆ. ಗ್ಯಾಸ್ ಅಳವಡಿಕೆಯಿಂದ ಕೆಲವೊಮ್ಮೆ ಬೆಂಕಿ ಕಾಣಿಸಿಕೊಂಡು ಭಾರಿ ಅವಘಡಗಳು ಸಂಭವಿಸುತ್ತವೆ ಮತ್ತು ಪ್ರಾಣವನ್ನೇ ಕಳೆದುಕೊಳ್ಳುವ ಸಮಯ ಬರುತ್ತದೆ ಹಾಗಾಗಿ ಈ ಕೆಳಕಂಡ ನಿಯಮಗಳನ್ನು ಅನುಸರಿಸಿ.

ಆದೊಷ್ಟು ಗ್ಯಾಸ್ ಅಳವಡಿಯನ್ನು ಕಡಿಮೆ ಮಾಡಿ.

ಈಗಾಗಲೇ ಗ್ಯಾಸ್ ಅಳವಡಿಸಿದ್ದಾರೆ ಅದನ್ನು ಸುರಕ್ಷಿತವಾಗಿ ನೋಡ್ಕೊಳಿ.

ನಿಮ್ಮ ಕಾರಿನಲ್ಲಿ ಗ್ಯಾಸ್ ವಾಸನೆ ಸಣ್ಣದಾಗಿ ಬಂದರು ಬೇಗ ಗಮನಿಸಿ ಏನಾಗಿದೆ ಅಂತ ನೋಡಿಕೊಳ್ಳಿ.

ಗ್ಯಾಸ್ ವಾಸನೆ ಹೆಚ್ಚಾಗಿ ಕಂಡುಬಂದ್ರೆ ನೀವು ವಾಹನವನ್ನು ಚಲಾಯಿಸಬೇಡಿ.

ನಿಮ್ಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಆದೊಷ್ಟು ಅದರಿಂದ ದೂರವಿರುವ ಪ್ರಯತ್ನ ಮಾಡಿ.

ನಿಮ್ಮ ಜೀವವಿದ್ದರೆ ಅಂತಹ ಹತ್ತು ವಾಹನಗಳನ್ನು ನೀವು ಖರೀದಿ ಮಾಡಬಹುದು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ …

Leave a Reply

Your email address will not be published. Required fields are marked *