Breaking News
Home / Featured / ರಾಮನಗರದಲ್ಲಿ ಮುದುಡುತ್ತಿರುವ ಜೆಡಿಎಸ್ ತೆನೆ ಅರಳುತ್ತಿರುವ ಬಿಜೆಪಿಯ ಕಮಲ..!

ರಾಮನಗರದಲ್ಲಿ ಮುದುಡುತ್ತಿರುವ ಜೆಡಿಎಸ್ ತೆನೆ ಅರಳುತ್ತಿರುವ ಬಿಜೆಪಿಯ ಕಮಲ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ರಾಜ್ಯದಲ್ಲಿ ಮೂರೂ ರಾಜಕೀಯ ಪಕ್ಷಗಳು ರಾಜಕೀಯ ಕಸರತ್ತು ಆರಂಭಿಸಿವೆ ಅದರಲ್ಲೂ ಕೆಲ ಭಾಗಗಳಲ್ಲಿ ನಾಳೆಯೇ ಚುನಾವಣೆ ಎನ್ನುವ ಹಾಗೆ ರಾಜಕೀಯ ಆಟಗಳು ಶುರುವಾಗಿದ್ದು ಅಂತಹ ಕೆಲ ಭಾಗಗಳಲ್ಲಿ ರಾಮನಗರ ಸಹ ಒಂದಾಗಿದೆ.

ರಾಮನಗರ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುವ ಕ್ಷೇತ್ರವಿದು ಯಾಕೆ ಅಂದ್ರೆ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ ಹಾಗಾಗಿ ಹೆಚ್ಚು ಸುದ್ದಿಯಲ್ಲಿರುತ್ತದೆ ಆದ್ರೆ ಈ ಭಾರಿ ಹೆಚ್ಚು ಸುದ್ದಿ ಆಗುತ್ತಿರುವುದು ಕುಮಾರಸ್ವಾಮಿ ಅಲ್ಲ. ಅದರ ಬದಲಾಗಿ ಬಿಜೆಪಿಯ ಮುಖಂಡ ಯುವಕರ ಕಣ್ಮಣಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗೌಡ.

ರಾಮನಗರ ವಿದಾನಸಭಾ ಕ್ಷೇತ್ರದಲ್ಲಿ ಜಗದೀಶ್ ಗೌಡ ರವರ ವರ್ಚಸ್ ಹೆಚ್ಚಾಗುತ್ತಿದೆ ಇದಕ್ಕೆ ಸಾಕ್ಷಿ ಎಂಬಂತೆ ಹಲವು ನಾಯಕರು ಮತ್ತು ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಜಗದೀಶ್ ಗೌಡ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿಕೊಳ್ಳುತ್ತಿದ್ದರೆ.

ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿರುವ ಜಗದೀಶ್ ಗೌಡರವರಿಗೆ ಜನರಿಂದ ಉತ್ತಮ ಪ್ರತಿಕ್ರೆಯೆ ಸಿಕ್ಕಿದ್ದು ಮತ್ತು ತಮ್ಮ ಪಕ್ಷದ ಕಾರ್ಯಕರ್ತರ ಕೆಲಸದಿಂದ ರಾಮನಗರದಲ್ಲಿ ಬಿಜೆಪಿ ಪಕ್ಷ ಪ್ರಭಲವಾಗುತ್ತಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ …

Leave a Reply

Your email address will not be published. Required fields are marked *