Breaking News
Home / Featured / ಇದೇನೊಪ್ಪೋ ಗ್ಲಿಸರಿನ್ ಬಳಸಿದರೆ ಹಿಂಗೆಲ್ಲ ಆಗುತ್ತಾ ಇದು ಸುಳ್ಲುಲ್ಲ..!

ಇದೇನೊಪ್ಪೋ ಗ್ಲಿಸರಿನ್ ಬಳಸಿದರೆ ಹಿಂಗೆಲ್ಲ ಆಗುತ್ತಾ ಇದು ಸುಳ್ಲುಲ್ಲ..!

ಹೌದು ಇದೇನಪ್ಪ ಗ್ಲಿಸರಿನ್ ಬಳಕೆಯಿಂದ ಹೀಗೆಲ್ಲ ಆಗುತ್ತಾ ಬನ್ನಿ ಆಗಿದ್ರೆ ಗ್ಲಿಸರಿನ್ ಬಳಕೆಯಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡಣ. ನಿಮ್ಮ ಸ್ಕಿನ್ ನಿಮಗೆ ಯಾವಾಗಲು ಚಂದ ಮತ್ತು ಅಂದವಾಗಿರಬೇಕು ಅನ್ನೋದು ಎಲ್ಲರಿಗು ಅಸೆ ಹಾಗಾಗಿ ಈ ಸ್ಕಿನ್ ಸಂಬಂಧಿಸದ ಹಲವು ಉಪಯೋಗಗಳು ಈ ಗ್ಲಿಸರಿನ್ ನಲ್ಲಿವೆ ಯಾವು ಯಾವು ಅನ್ನೋದು ಇಲ್ಲಿವೆ ನೋಡಿ.

ಮಾಯಿಶ್ಚರೈಸರ್‌ :
ಒಂದು ಚಮಚ ಗ್ಲಿಸರಿನ್‌ಗೆ 2 ಚಮಚ ರೋಸ್‌ ವಾಟರ್‌ ಬೆರೆಸಿ. ಇದನ್ನ ಕಾಟನ್‌ ಬಾಲ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ. 10 ನಿಮಿಷದ ನಂತರ ಉಗುರು ಬಿಸಿ ನೀರಿನಲ್ಲಿ ವಾಶ್‌ ಮಾಡಿ. ಇದರಿಂದ ಮುಖಕ್ಕೆ ಮಾಯಿಶ್ಚರೈಸ್‌ ಮಾಡುತ್ತದೆ.

ಸ್ಮೂಥ್‌ ಸ್ಕಿನ್‌ :
ಆ್ಯಂಟಿ ಏಜಿಂಗ್‌ ಕ್ರೀಂಗಳನ್ನ ಬಳಕೆ ಮಾಡಿ ಸ್ಕಿನ್‌ ರಫ್‌ ಆಗಿದೆಯೆ? ಇದಕ್ಕೆ ಕಾರಣ ಕ್ರೀಂ ನಲ್ಲಿರುವ ಕೆಮಿಕಲ್‌ಗಳು. ನಿಮ್ಮ ಸ್ಕಿನ್‌ ಸ್ಮೂತ್‌ ಆಗಬೇಕೆಂದರೆ ಮುಖಕ್ಕೆ ಗ್ಲಿಸರಿನ್‌ ಹಚ್ಚಿ. ಇದರಿಂದ ಸ್ಕಿನ್‌ ಫ್ರೆಶ್‌ ಮತ್ತು ಯಂಗ್‌ ಆಗುತ್ತದೆ.

ಡ್ರೈ ಸ್ಕಿನ್‌ ನಿವಾರಣೆ :
ಫೇಸ್‌ ಪ್ಯಾಕ್‌ ಹಾಕಿದಾಗ ಸ್ಕಿನ್‌ ಪೂರ್ತಿಯಾಗಿ ಡ್ರೈ ಆಗುತ್ತದೆ. ಹೀಗೆ ಆಗಬಾರದು ಎಂದಾದರೆ ಫೇಸ್‌ಪ್ಯಾಕ್‌ಗೆ ಗ್ಲಿಸರಿನ್‌ ಮಿಕ್ಸ್‌ ಮಾಡಿ. ಇದರಿಂದ ಡ್ರೈ ಸ್ಕಿನ್‌ ಸಮಸ್ಯೆ ನಿವಾರಣೆಯಾಗುತ್ತದೆ.

ಕೋಲ್ಡ್‌‌ ಕ್ರೀಂ ಮತ್ತು ಬಾಡಿ ಲೋಶನ್‌ :
ಕೋಲ್ಡ್‌‌ ಕ್ರೀಮ್‌ ಮತ್ತು ಬಾಡಿ ಲೋಶನ್‌ಗೆ ಸ್ವಲ್ಪ ಗ್ಲಿಸರಿನ್‌ ಮಿಕ್ಸ್‌ ಮಾಡಿ ಕೈ, ಕಾಲು, ಮುಖಕ್ಕೆ ಹಚ್ಚಿ. ಇದರಿಂದಕ್ರೀಮ್‌ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಅಲ್ಲದೆ ನಿಮ್ಮ ತ್ವಚೆಯನ್ನು ಫ್ರೆಶ್‌ ಆಗಿರಿಸುತ್ತದೆ.

ಆಯ್ಲಿ ಸ್ಕಿನ್‌ಗೆ ಬೆಸ್ಟ್‌ :
ನಿಮ್ಮ ಮುಖದ ಮೇಲಿನ ಹೆಚ್ಚಿನ ಪ್ರಮಾಣದ ಆಯಿಲ್‌ನ್ನು ತೆಗೆಯಲು ಗ್ಲಿಸರಿನ್‌ ಬೆಸ್ಟ್ ಆಯ್ಕೆ.
ಕಲೆಗಳ ನಿವಾರಣೆ : ದೇಹದ ಮೇಲೆ ಮೂಡಿರುವ ಕಲೆ, ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ನೀವು ಗ್ಲಿಸರಿನ್‌ನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದು ಕಲೆಗಳನ್ನು ನಿವಾರಣೆ ಮಾಡಿ ಕ್ಲಿಯರ್‌ ಸ್ಕಿನ್‌ ನಿಮ್ಮದಾಗಲು ಸಹಾಯ ಮಾಡುತ್ತದೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *