Breaking News
Home / Featured / ಸಂತಾನ ದೋಷಕ್ಕೆ ಇಲ್ಲಿದೆ ನೋಡಿ ಪರಿಹಾರ..!

ಸಂತಾನ ದೋಷಕ್ಕೆ ಇಲ್ಲಿದೆ ನೋಡಿ ಪರಿಹಾರ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮಕ್ಕಳು ಹಾಗದೇ ಇರುವುದು , ಮಕ್ಕಳು ಜನಿಸಿ ಮರಣ ಹೊಂದುವುದು ಮತ್ತು ಪದೇ ಪದೇ ಗರ್ಭಪಾತವಾಗುವುದು ಇದಕ್ಕೆ ಅನೇಕ ರೀತಿಯಲ್ಲಿ ನಮಗೆ ಉಂಟಾಗಿರುವ ಶಾಪವೇ ಕಾರಣವಾಗಿರುತ್ತದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾರಿಂದ ಶಾಪ ಬಂದಿದೆ ಎಂಬುದನ್ನು ತಿಳಿಯಬಹುದು ಮತ್ತು ಪರಿಹಾರ ಕಂಡುಕೊಳ್ಳಬಹುದು.

1. ಪಿತೃಶಾಪ
2. ಮಾತೃಶಾಪ
3. ದೇವಶಾಪ
4. ಶತೃಶಾಪ
5. ಸ್ತ್ರೀ ಶಾಪ


6. ವಿಷ್ಣು ಶಾಪ
7. ಸರ್ಪ ಶಾಪ
8. ಮಾರ್ಜಾಲ ಶಾಪ
9. ಬ್ರಹ್ಮ ಶಾಪ
10. ಭ್ರಾತೃ ಶಾಪ

ಈ ಶಾಪಗಳಿಂದಾಗಿ ಸಂತಾನ ಸಮಸ್ಯೆ ಕಾಡುತ್ತದೆ.

ಇದನ್ನು ತಿಳಿಯುವುದು ಹೇಗೆ ಮತ್ತು ಪರಿಹಾರ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಮುಂದೆ ವಿವಾರವಾಗಿ ತಿಳಿಸುತ್ತೇನೆ.

ಡಾ. ಮೂಗೂರು ಮಧುದೀಕ್ಷಿತ್ ಗುರೂಜಿ
ದೂ: 7411161111

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *