Breaking News
Home / Featured / ಸದ್ದಿಲ್ಲದೇ ಸುದ್ದಿ ಮಾಡಿದ್ದ ಇದಂ ಪ್ರೇಮಂ ಜೀವನಂ ಸಿನಿಮಾ ಅತೀ ಶೀಘ್ರದಲ್ಲೇ ಬಿಡುಗಡೆ, ಚಿತ್ರ ರಿಲೀಸ್ ಡೇಟ್ ಇಲ್ಲಿದೆ ನೋಡಿ..!

ಸದ್ದಿಲ್ಲದೇ ಸುದ್ದಿ ಮಾಡಿದ್ದ ಇದಂ ಪ್ರೇಮಂ ಜೀವನಂ ಸಿನಿಮಾ ಅತೀ ಶೀಘ್ರದಲ್ಲೇ ಬಿಡುಗಡೆ, ಚಿತ್ರ ರಿಲೀಸ್ ಡೇಟ್ ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಕನ್ನಡದ ಹೊಸ ಸಿನಿಮಾ ಇದಂ ಪ್ರೇಮಂ ಜೀವನಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಹೊಸಬರ ತಂಡ ಮಾಡಿರುವ ಇದಂ ಪ್ರೇಮಂ ಜೀವನಂ ಸಿನಿಮಾ ತುಂಬ ಅಚ್ಚುಕಟ್ಟಾಗಿ ಮಾಡಿ ತೆರೆಗೆ ತರಲು ಸಿದ್ಧವಿರುವ ಚಿತ್ರತಂಡ ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮಾಡಿ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿತ್ತು.

ಚಿತ್ರದ ಬಗ್ಗೆ ಹೆಚ್ಚು ಮಾಹಿತಿಯನ್ನು ಬಿಟ್ಟು ಕೊಡದೆ ಚಿತ್ರದ ಕಥೆಯನ್ನು ಕಾಪಾಡಿಕೊಂಡು ಬಂದಿದ್ದು ಒಂದು ಮಾಹಿತಿಯ ಪ್ರಕಾರ ತಂದೆ ತಾಯಿಯ ಪ್ರೀತಿ ಇಲ್ಲಿ ಹೆಚ್ಚಾಗಿದೆ ಅನ್ನೋದು ಗೊತ್ತಿರುವ ವಿಚಾರವಾಗಿದೆ.

ಇನ್ನು ಇದಂ ಪ್ರೇಮಂ ಜೀವನಂ ಸಿನಿಮಾ ಇದೆ ಮಾರ್ಚ್ ೯ ಕ್ಕೆ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.
ನಮ್ಮ ಕನ್ನಡದ ಹೊಸ ಪ್ರತಿಭೆಗಳನ್ನು ಬೆಳಸಿ ಪ್ರೋತ್ಸಹಿಸಿ,ಹೊಸ ಹೊಸ ವಿಚಾರಗಳನ್ನು ತಿಳಿದೊಕೊಳ್ಳಿ ಅನ್ನೋದು ನಮ್ಮ ಆಶಯ.

ಚಿತ್ರ ರಿಲೀಸ್ ಆಗಿ ಹೆಚ್ಚಿನ ಸಕ್ಸಸ್ ಕಾಣಲು ಚಿತ್ರ ಪ್ರೇಮಿಗಳು ಕಾರಣ ಹಾಗಾಗಿ ಪ್ರತಿಯೊಬ್ಬರೂ ಚಿತ್ರವನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡಿ ಮತ್ತು ನಮ್ಮ ಕಡೆಯಿಂದ ಈ ಚಿತ್ರ ಶತದಿನೋತ್ಸವ ಆಚರಿಸಲಿ ಅಂತ ಅಲ್ ದೀ ಬೆಸ್ಟ್ ಹೇಳೋಣ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *