Breaking News
Home / Featured / ಇನ್ನೆರಡು ವಾರ ಬಾಕಿ ಇರುವ ಚಳಿಗಾಲದ ಒಲಂಪಿಕ್ಸ್’ಗೆ 1 ಲಕ್ಷ ಕಾಂಡೋಮ್ ರವಾನೆ, ಯಾಕೆ ಗೊತ್ತಾ..?

ಇನ್ನೆರಡು ವಾರ ಬಾಕಿ ಇರುವ ಚಳಿಗಾಲದ ಒಲಂಪಿಕ್ಸ್’ಗೆ 1 ಲಕ್ಷ ಕಾಂಡೋಮ್ ರವಾನೆ, ಯಾಕೆ ಗೊತ್ತಾ..?

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸೋಲ್ ದಲ್ಲಿ ನಡೆಯಲಿರುವ 2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು, ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಎಚ್‌ಐವಿ ಸೋಂಕು ತಡೆಗಟ್ಟಲು ಈ ಕ್ರಮಕ್ಕೆ ಮುಂದಾಗಿರುವ ಆಯೋಜಕರು ಈ ವರ್ಷ 1,10,000 ಕಾಂಡೊಮ್‌ಗಳನ್ನು ಹಂಚುವುದಾಗಿ ಘೋಷಿಸಿದ್ದಾರೆ.

ಕಳೆದ ಆವೃತ್ತಿಗಿಂತ 10000 ಹೆಚ್ಚು ಕಾಂಡೊಮ್‌ಗಳನ್ನು ವಿತರಿಸಲಾಗುತ್ತಿದೆ. ಕೂಟದಲ್ಲಿ 2925 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದು, ಒಬ್ಬ ಅಥ್ಲೀಟ್‌ಗೆ 37 ಕಾಂಡೊಮ್‌ಗಳು ದೊರೆಯಲಿವೆ. ಕ್ರೀಡಾಕೂಟಕ್ಕೆ ಆತಿಥ್ಯ ವಹಿಸು ವ ಪೈಯೋಂಗ್ ಚಾಂಗ್, ಗ್ಯಾಂಗ್‌ ನ್ಯುಯಂಗ್‌ನ ಕ್ರೀಡಾ ಗ್ರಾಮದ ಟಾಯ್ಲೆಟ್‌ಗಳಲ್ಲಿ ಕಾಂಡೊಮ್‌ಗಳನ್ನು ಇರಿಸಲಾಗಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ …

Leave a Reply

Your email address will not be published. Required fields are marked *