Breaking News
Home / Featured / ಕಾಕತಾಳೀಯ ಅನ್ನಿಸಿದರೂ ಮೈ ಜುಮ್ ಅನಿಸುತ್ತೆ ಈ ಘಟನೆ..!

ಕಾಕತಾಳೀಯ ಅನ್ನಿಸಿದರೂ ಮೈ ಜುಮ್ ಅನಿಸುತ್ತೆ ಈ ಘಟನೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ವೇಲ್ಸ್ ಕರಾವಳಿ ಆಚಿನ ಮೆನಾಯ್ ಜಲಸಂಧಿಯಲ್ಲಿ ಮೂರು ಬಾರಿ ಹಡಗು ಮುಳುಗಿದರೆ,ಮೂರು ಸಾರಿಯು ಮುಳುಗಿದ ದಿನಾಂಕ ಒಂದೇ ಇಷ್ಟೆ ಆಗಿದ್ದರೆ ಬಹುಷಃ ಅಷ್ಟು ಆಶ್ಚರ್ಯ ಆಗ್ತ ಇರ್ಲಿಲ್ಲ…

ಮೊದಲ ಬಾರಿ 1664 ಡಿಸೆಂಬರ್ 5 ರಲ್ಲಿ ಮೊದಲ ಬಾರಿಗೆ ಒಂದು ಹಡಗು ಮುಳುಗುತ್ತದೆ ಆಗ ಅದರಲ್ಲಿ 81 ಪ್ರಯಾಣಿಕರಿರುತ್ತಾರೆ ಅದರಲ್ಲಿ ಉಳಿದ ವ್ಯಕ್ತಿ ಒಬ್ಬನೆ ಅದು ಹ್ಯೂ ವಿಲಿಯಮ್ಸ್.

ಎರಡನೆ ಬಾರಿ ಮತ್ತೊಂದು ಹಡಗು ಅದೆ ಜಾಗದಲ್ಲಿ 1785 ಡಿಸೆಂಬರ್ 5 ರಲ್ಲಿ ಮುಳುಗುತ್ತದೆ ಅಂದರೆ 121 ವರ್ಷಗಳ ನಂತರ ಆಗಲೂ ಉಳಿದ ಏಕೈಕ ವ್ಯಕ್ತಿಯ ಹೆಸರು ಹ್ಯೂ ವಿಲಿಯಮ್ಸ್.

ಒಂದೆ ಜಾಗದಲ್ಲಿ ಒಂದೆ ತಿಂಗಳ ಒಂದೆ ತಾರೀಖಿನಲ್ಲಿ ಎರಡು ಹಡಗು ಮುಳಗಡೆಯಾಗಿದ್ದು ದೊಡ್ಡ ವಿಷಯವಲ್ಲದಿದ್ದರೂ ಪ್ರತಿ ಸಲವೂ ಉಳಿದ ವ್ಯಕ್ತಿಯ ಹೆಸರು ಒಂದೇ ಎಂಬುದು ಸ್ವಲ್ಪ ಭಯವನ್ನು ಹುಟ್ಟಿಸುತ್ತದೆ.

1860ರಲ್ಲಿ ಮತ್ತೆ ಅದೇ ಜಾಗದಲ್ಲಿ ಅಂದರೆ ಮೆನಾಯ್ ಜಲಸಂಧಿಯಲ್ಲಿಯೆ ಮತ್ತೊಂದು ಹಡಗು ಮುಳುಗುತ್ತದೆ,ಹಡಗಿನಲ್ಲಿ ಇದ್ದದ್ದು 25 ಜನರು ಎಲ್ಲರೂ ಸಾವನ್ನಪ್ಪುತ್ತಾರೆ ಈಗಲು ಉಳಿದವನು ಒಬ್ಬ ಮಾತ್ರ ಆತನ ಹೆಸರು ……….ಹ್ಯೂ ವಿಲಿಯಮ್ಸ್.
– Aj

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಶತ್ರುಭಾದೆ ನಿವಾರಣೆಗೆ ಭಾನುವಾರ ಸೂರ್ಯ ದೇವನ ನೆನೆದು ಹೀಗೆ ಮಾಡಿ..!

ವ್ಯವಹಾರಿಕ ಜೀವನದಲ್ಲಿ ಮನುಷ್ಯನಿಗೆ ಶತ್ರುಗಳು ಇರುವುದು ಸರ್ವೇ ಸಾಮಾನ್ಯ ನಿಮ್ಮ ಏಳಿಗೆಯನ್ನ ಅವರು ಸಹಿಸುವುದಿಲ್ಲ ನಿಮ್ಮ ಯಲ್ಲ ಚಲನ ವಲನಗಳನ್ನ …

Leave a Reply

Your email address will not be published. Required fields are marked *